Kannada Monthly Astrology: ಕೆಲವು ಗ್ರಹಗಳ ಬದಲಾವಣೆಯಿಂದ ಕೆಲವು ರಾಶಿಯವರರಿಗೆ ಶುಭಫಲ ಉಂಟಾದರೆ ಮತ್ತೆ ಕೆಲವರಿಗೆ ಅಶುಭ ಫಲವಿರುತ್ತದೆ. ಗುರುಸ್ಥಾನ ಬದಲಾವಣೆಯಿಂದ ಈ 5 ರಾಶಿಯವರಿಗೆ ಇನ್ನೂ 4 ನಾಲ್ಕು ತಿಂಗಳು ಅಂದರೆ ನವೆಂಬರ್ ತಿಂಗಳವರೆಗೆ ಅದೃಷ್ಟ ಒದಗಿದೆ, ಅಷ್ಟಕ್ಕೂ ಆ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ.

ಮೇಷ ರಾಶಿ : ಗುರುವಿನ ಬದಲಾವಣೆಯಿಂದ ಮೇಷ ರಾಶಿಯವರಿಗೆ ವಿಶೇಷ ಫಲ ದೊರಕಲಿದೆ. ವ್ಯವಹಾರ ಮಾಡುವವರಿಗೆ ಒಳ್ಳೆಯ ಪ್ರಗತಿ ಹಾಗೂ ಲಾಭ ಸಿಗುತ್ತದೆ. ಯಾವುದೇ ರೀತಿಯ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಯಾವುದೇ ರೀತಿಯ ಕಷ್ಟಗಳು ಇದ್ದರೂ ಪರಿಹಾರ ಗೊಳ್ಳುತ್ತದೆ.

ಸಿಂಹ ರಾಶಿ : ಗುರುವಿನ ಈ ನಕ್ಷತ್ರ ಸಂಕ್ರಮಣವು ಸಿಂಹ ರಾಶಿಯವರಿಗೆ ಅದ್ಭುತವಾಗಿರಲಿದೆ. ನಿಮ್ಮ ವೃತ್ತಿಯ ಕಡೆಯಿಂದ ಪ್ರವಾಸ ಹೋಗುವ ಅವಕಾಶ ಸಿಕ್ಕರೆ ಖಂಡಿತ ಹೋಗಿ ಅದರಿಂದ ನಿಮಗೆ ಪ್ರಗತಿ ಉಂಟಾಗುವ ಸಾಧ್ಯತೆಗಳು ಜಾಸ್ತಿ ಇದೆ. ಸರ್ಕಾರಿ ನೌಕರಿ ಇದ್ದವರಿಗೆ ಇದು ಒಳ್ಳೆಯ ಸಮಯ.

Kannada Monthly Astrology

ತುಲಾ ರಾಶಿ : ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಸ್ವಲ್ಪ ಶ್ರಮಪಟ್ಟು ಕೆಲಸ ಮಾಡಿ ಸ್ವಂತ ಕಂಪನಿ ಇದ್ದವರಿಗೆ ಇದು ಉತ್ತಮ ಸಮಯ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು ಎಚ್ಚರಿಕೆ ವಹಿಸುವುದು ಒಳ್ಳೆಯದು. ಒಡಹುಟ್ಟಿದವರ ಜೊತೆ ನಮ್ಮ ಬಾಂಧವ್ಯ ಚೆನ್ನಾಗಿ ಇರುತ್ತದೆ.

ಧನಸ್ಸು ರಾಶಿ : ಭರಣಿ ನಕ್ಷತ್ರಕ್ಕೆ ಗುರುವಿನ ಪ್ರವೇಶವು ಧನು ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ವಾಹನ ಖರೀದಿ ಮಾಡಲು ಇದು ಒಳ್ಳೆಯ ಸಮಯ ಹಾಗೂ ಆಸ್ತಿಯನ್ನು ಕೂಡ ಈ ಸಮಯದಲ್ಲಿ ಖರೀದಿ ಮಾಡಬಹುದು. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ ಹಾಗೂ ಉದ್ಯೋಗಿಗಳಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಲು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ.

ಮಕರ ರಾಶಿ : ಮಕರ ರಾಶಿ ಗುರುವಿನ ಸಂಚಾರವು ಮಕರ ರಾಶಿಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಪ್ರಶಂಸೆ ಹಾಗೂ ಗೌರವ ದೊರಕುತ್ತದೆ ಮತ್ತು ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಾ. ಮದುವೆಯಾಗದಂತವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇದನ್ನೂ ಓದಿ ರಾಹು ಕೇತುವಿನ ಆಶೀರ್ವಾದದಿಂದ ಇನ್ನೂ 3 ತಿಂಗಳಲ್ಲಿ ಈ ಎರಡು ರಾಶಿಯವರು ಅಪಾರ ಶ್ರೀಮಂತರಾಗುತ್ತಾರೆ

By AS Naik

Leave a Reply

Your email address will not be published. Required fields are marked *