Blessing of Rahu Ketu ರಾಹು ಕೇತು ಈ ಎರಡು ಗ್ರಹಗಳು ಒಂದೂವರೆ ವರ್ಷದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತದೆ ಇವು ಸದಾ ಹಿಮ್ಮುಖವಾಗಿ ಚಲಿಸುತ್ತವೆ. ರಾಹು ಕೇತು ನಮ್ಮ ರಾಶಿಯಲ್ಲಿ ಅಶುಭ ಫಲವನ್ನು ಉಂಟುಮಾಡುತ್ತವೆ ಎನ್ನುವುದು ಎಲ್ಲರಲ್ಲಿ ನಂಬಿಕೆ ಇವುಗಳನ್ನು ಕ್ರೂರ ಗ್ರಹಗಳು ಎಂದು ಕೂಡ ಕರೆಯುತ್ತಾರೆ ಆದರೆ ಇದು ಸುಳ್ಳು ನಂಬಿಕೆ ರಾಹು ಕೇತುಗಳ ಬದಲಾವಣೆಯು ಕೇವಲ ಅಶುಭ ಫಲವನ್ನು ಮಾತ್ರ ತರುವುದಿಲ್ಲ ಬದಲಾಗಿ ಇವುಗಳ ಚಲನೆಯಿಂದ ಕೆಲವೊಮ್ಮೆ ಒಳ್ಳೆಯ ಲಾಭಗಳು ನಮ್ಮ ರಾಶಿಗಳಲ್ಲಿ ಕಂಡು ಬರುತ್ತದೆ.

ಈ ವರ್ಷವೂ ರಾಹು ಕೇತುಗಳ ಸ್ಥಾನದ ದೃಷ್ಟಿಯಿಂದ ಬಹಳ ವಿಶೇಷವಾಗಿದ್ದು ಇದೇ ಅಕ್ಟೋಬರ್ 30ರಂದು ರಾಹು ಕೇತು ಎರಡು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ ಸದ್ಯ ರಾಹು ಮೇಷ ರಾಶಿಯಲ್ಲಿ ಹಾಗೂ ಕೇತು ತುಲಾ ರಾಶಿಯಲ್ಲಿ ಕುಳಿತಿದ್ದಾನೆ. ಇದೆ ಅಕ್ಟೋಬರ್ 30 ನೇ ತಾರೀಕು ಮಧ್ಯಾಹ್ನ 1.33 ಕ್ಕ್ಕೆ ಮಷ ರಾಶಿಯಿಂದ ಹೊರಬಂದು ಮೀನ ರಾಶಿಯ ಕಡೆಗೆ ಕಡೆಗೆ ರಾಹು ಚಲಿಸಲಿದ್ದಾನೆ ಕೇತು ತುಲಾ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಬದಲಾವಣೆಯಿಂದ ಎರಡು ರಾಶಿಗಳಿಗೆ ಒಳ್ಳೆಯ ಫಲ ದೊರಕಲಿದ್ದು ಆ ರಾಶಿಗಳು ಯಾವುದು ಎಂಬುದನ್ನು ಈ ಕೆಳಗೆ ನೋಡೋಣ.

Blessing of Rahu Ketu

ಮೊದಲನೆಯದು ವೃಶ್ಚಿಕ ರಾಶಿ ರಾಹು ಕೇತುವಿನ ಈ ಚಲನೆಯಿಂದ ವೃಶ್ಚಿಕ ರಾಶಿಯವರು ಶುಭ ಲಾಭಗಳನ್ನು ಪಡೆಯಲಿದ್ದು ಹಿಂದೆ ಅನುಭವಿಸಿದ್ದ ತೊಂದರೆಗಳಿಂದ ಈ ಸಮಯದಲ್ಲಿ ಮುಕ್ತಿ ಹೊಂದಲಿದ್ದಾರೆ ರಾಹು ಕೇತುವಿನ ಅಶುಭ ನೆರಳು ಈ ರಾಶಿಯಿಂದ ದೂರಗೊಂಡು ಅಪೂರ್ಣಗೊಂಡ ಎಲ್ಲಾ ಕೆಲಸಗಳು ಸಹ ಈ ಬದಲಾವಣೆಯಿಂದ ಪೂರ್ಣಗೊಳ್ಳುತ್ತವೆ. ಆದಾಯದಲ್ಲಿ ಹೆಚ್ಚಳಗೊಂಡು ಆರ್ಥಿಕ ಸಮಸ್ಯೆ ನಿವಾರಣೆಗೊಳ್ಳುತ್ತದೆ ವ್ಯಾಪಾರ ವ್ಯವಹಾರ ಮಾಡುವ ಜನರು ಈ ಸಮಯದಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ ಎಲ್ಲಾ ತೊಂದರೆಗಳಿಂದ ದೂರವಾಗಿ ಒಳ್ಳೆಯ ಬದಲಾವಣೆಯನ್ನ ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಕಾಣಲಿದ್ದಾರೆ. ಹಾಗೆ ತಮ್ಮ ಜೀವನದಲ್ಲಿ ಉತ್ತುಂಗದ ಸ್ಥಾನಕ್ಕೆ ಏರಲು ಈ ಸಮಯ ದಾರಿ ಮಾಡಿ ಕೊಡುತ್ತದೆ.

ಎರಡನೆಯದಾಗಿ ರಾಹು ಕೇತುವಿನ ಚಲನೆಯಿಂದ ಫಲವನ್ನು ಪಡೆಯುವ ರಾಶಿ ಸಿಂಹ ರಾಶಿ ಸಿಂಹ ರಾಶಿಯವರು ಸಫಲತೆಯನ್ನು ಕಾಣುತ್ತಾರೆ ಜೀವನದಲ್ಲಿ ಉಂಟಾದ ಹಳೆಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಷ್ಟವನ್ನು ಭರಿಸಲು ಸಾಧ್ಯವಾಗುತ್ತದೆ ವಿದೇಶ ಪ್ರಯಾಣ ಮಾಡುವ ಸಂದರ್ಭವು ಬರಬಹುದು ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೆಚ್ಚಾಗುತ್ತದೆ ಒಟ್ಟಾರೆಯಾಗಿ ಅದೃಷ್ಟವು ಇವರ ಪಾಲಾಗುತ್ತದೆ. ಇದನ್ನೂ ಓದಿ ಕೇವಲ ಒಂದು ವಾರ ಅಷ್ಟೇ ಈ ಮೂರು ರಾಶಿಯವರನ್ನು ತಡೆಯಲು ಇನ್ನು ಯಾರಿಂದಲೂ ಸಾಧ್ಯವಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *