ನರದೃಷ್ಟಿ ದೋಷ ಎಂಬುದು ಸಾಮಾನ್ಯವಾಗಿ ಬಹುತೇಕ ಜನರನ್ನು ಕಾಡುವಂತಹ ಸಮಸ್ಯೆಯಾಗಿದೆ ಯಾಕಂದ್ರೆ ಆಸ್ಪತ್ರೆಗೆ ಸಂಬಂದಿಸಿದಂತೆ ತಮ್ಮ ಆರೋಗ್ಯದಲ್ಲಾಗುವ ಏರು ಪೇರುಗಳ ಕುರಿತು ನಾವು ಡಾಕ್ಟರ್ ಗಳ ಸಲಹೆ ಪಡೆದು ಔಷದಿ ಸೇವಿಸುವುದರ ಮುಖೇನ ಆ ರೋಗಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ, ಆದರೆ ಈ ಜನರ ಕೆಟ್ಟ ದೃಷ್ಟಿ ದೋಷದಿಂದ ನಾವು ಹೊರ ಬರಲು ಸ್ವಲ್ಪ ಕಷ್ಟವೇ ಆದೀತು ಯಾಕಂದ್ರೆ ಈ ನರ ದೃಷ್ಟಿ ದೋಷ ಬಹಳ ಕಠಿಣವಾದದ್ದು ಜನರು ಯಾವುದೇ ವಾಮಾಚಾರದ ಪ್ರಯೋಗಗಳನ್ನು ಮಾಡಬೇಕಾಗಿಲ್ಲ ನಿಮಲ್ಲಿರುವ ಸಂಪತ್ತನ್ನು ನಿಮ್ಮ ತುಂಬಿದ ಮನೆಯನ್ನು ನೋಡಿ ನೀವು ಚಲಾಯಿಸುವ ವೆಚ್ಚದ ವಾಹನವನ್ನು ನೋಡಿದಾಗ ನಿಮ್ಮ ನೆರೆ ಹೊರೆಯವರ ಕೆಟ್ಟ ದೃಷ್ಟಿ ಬಿತ್ತೆಂದರೆ ಸಾಕು ಆ ದೃಷ್ಟಿಯೂ ನಿಮ್ಮ ಮನೆಯಲ್ಲಿ ಹಲವಾರು ಅಡೆ ತಡೆಗಳನ್ನು ತಂದೊದ್ದುವುದರಲ್ಲಿ ಸಂಶವಿಲ್ಲ.

ಇನ್ನು ನರ ದೃಷ್ಟಿ ನಿಮ್ಮ ಮೇಲೆ ಬೀಳುವುದರಿಂದ ನಿಮ್ಮ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತವೆ ನಿಮ್ಮ ವ್ಯಾಪಾರದಲ್ಲಿ ಕುಂಟಿತವಾಗುತ್ತದೆ, ನಿಮ್ಮ ಆರೋಗ್ಯ ಕೆಡುತ್ತದೆ ಅಷ್ಟೇ ಅಲ್ಲದೇ ಮಾನಸಿಕವಾಗಿ ನಿಮಗೆ ನೆಮ್ಮದಿ ಇಲ್ಲದಂತಾಗಿ ಆರ್ಥಿಕ ಸಮಸ್ಯೆ ಬಿಗಡಾಯಿಸಿ ಕಂಗಾಲಾಗುತ್ತೀರಿ ಇಂತಹ ಸಮಸ್ಯೆಗಳಿಗೆ ಈ ಒಂದು ಶಾಶ್ವತ ಪರಿಹಾರವನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದಾಗಿದೆ.

ಒಂದು ಚಿಕ್ಕ ಬೆಳ್ಳುಳ್ಳಿಯಿಂದ ನಿಮ್ಮ ಅಥವಾ ನಿಮ್ಮ ಮನೆಯ ಮೇಲೆ ಬಿದ್ದಿರುವ ಕೆಟ್ಟ ನರ ದೃಷ್ಟಿ ದೋಷವನ್ನು ಪರಿಹಾರ ಮಾಡಿಕೊಂಡು ಆನಂದದ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು ಹಾಗಾದ್ರೆ ಆ ಪರಿಹಾರ ಕ್ರಮವನ್ನು ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮುಖ್ಯವಾಗಿ ಈ ಪರಿಹಾರ ಕ್ರಮವನ್ನು ಮಂಗಳವಾರಗ ದಿನಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ, ಹೌದು ಯಾವುದಾದರೊಂದು ಮಂಗಳವಾರದ ದಿನದಂದು ಒಂದು ಉಂಡೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಅದನ್ನು ನಿಮ್ಮ ದೇವರ ಮನೆಯಲ್ಲಿ ದೇವರ ಭಾವ ಚಿತ್ರಗಳ ಮುಂದೆ ಇಟ್ಟು ದೀಪವನ್ನು ಅಂಟಿಸಬೇಕು ಹೀಗೆ ಮಾಡುವಾಗ ನಿಮ್ಮ ಮೇಲೆ ಬಿದ್ದಿರುವ ಜನರ ಕೆಟ್ಟ ದೃಷ್ಟಿ ದೋಷವು ನಿವಾರಣೆಯಾಗಲೆಂದು ನಿಮ್ಮ ಮನೆ ದೇವರ ಬಳಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ನಿಮ್ಮ ಸಂಕಲ್ಪದೊಂದಿಗೆ ಪೂಜೆಯು ಮುಗಿದ ಮೇಲೆ ಆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ನೀವು ದಿನ ನಿತ್ಯ ಬಳಸುವ ಬ್ಯಾಗ್ ನಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು.

ಹೀಗೆ ಇಟ್ಟುಕೊಂಡ ನಂತರ ಪ್ರತಿ ದಿನವೂ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ನಿಮ್ಮ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ನಿಮ್ಮ ಹಣೆಗೆ ವೃತ್ತಾಕಾರವಾಗಿ ಶ್ರೀಗಂಧವನ್ನು ಹಚ್ಚಿಕೊಂಡು ಅದರ ಮಧ್ಯದಲ್ಲಿ ಚಿಕ್ಕದಾಗಿ ಕುಂಕುಮವನ್ನು ಇಟ್ಟುಕೊಂಡು ನಿಮ್ಮ ಕೆಲಸಗಳಿಗೆ ಹೊರಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಮೇಲೆ ಬಿದ್ದಿರುವ ನರ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಈ ಪರಿಹಾರ ಕ್ರಮದಿಂದ ನಿಮ್ಮಲ್ಲಿ ಮತ್ತು ನಿಮ್ಮ ಮನೆಯಲ್ಲಿ ಆಗುವಂತಹ ಉತ್ತಮ ಬದಲಾವಣೆಗಳನ್ನು ನೀವೇ ಗಮನಿಸಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave a Reply

Your email address will not be published. Required fields are marked *