ಈ ತುಂಬೆ ಗಿಡ ಎಲ್ಲಿ ಕಾಣಿಸಿದ್ರು ಬಿಡಬೇಡಿ, ಇದರಲ್ಲಿ ಅಡಗಿದೆ ಈ ಸಮಸ್ಯೆಗಳಿಗೆ ಚಮತ್ಕಾರಿ ಮನೆಮದ್ದು

Health & fitness

Kannada Health tips: ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಆಗುವ ತುಂಬೆ ಗಿಡ ಮನೆಯಲ್ಲಿ ಏಕೆ ಇರಬೇಕು ಪಿರಿಯಡ್ (Period problem) ಸಮಸ್ಯೆಗಳಿಗೂ ರಾಮಬಾಣ ವಾಗುವ ತುಂಬಿ ಗಾಯಕ್ಕು ಮತ್ತು ಆಗಬಲ್ಲದು. ಗದ್ದೆ ಬದಿಯಲ್ಲಿ ರಾಶಿ ರಾಶಿ ಬಿಡುವ ತುಂಬೆ ಕುಯ್ಯುವುದೇ ಒಂದು ಸಂಭ್ರಮ. ಪದ್ದಲು ತುಂಬಾ ಶಿವಲಿಂಗಕ್ಕೆ ಅರ್ಚನೆ ಮಾಡಿದರೆ ಸಿಗುವ ಖುಷಿಯಷ್ಟಿಷ್ಟು ಅಲ್ಲ. ಹಲ್ಲಿಗಳಲ್ಲಿ ಕಂಡ ಕಂಡಗಳಲ್ಲಿ ಇರುವ ನಗರಗಳಲ್ಲಿ ಕಷ್ಟಪಟ್ಟು ಬಳಸಬೇಕಾದ ಈ ತುಂಬೆಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ. ಹಾಗಾದರೆ ಆ ಔಷಧೀಯ ಗುಣಗಳು ಯಾವುವು ಎಂಬುದನ್ನು ಈ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ತುಂಬೆ ಗಿಡ ರಸಕ್ಕೆ ಕಾಳು ಮೆಣಸಿನ ಪುಡಿಯನ್ನು ಸೇವಿಸಿ ಸೇವಿಸಿದರೆ ಆಗಾಗ ಕಾಣುವ ಜ್ವರ ಅತ್ಯುತ್ತಮ ಔಷಧಿ ಯಾಗಬಲ್ಲದು. ನಿಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ವರ್ತುಲದ ಸಮಸ್ಯೆ, ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದರಿಂದ ಮುಖವನ್ನು ತೊಳೆದರೆ ಕಣ್ಣಿಗೆ ತಂಪೆನಿಸುತ್ತದೆ.

ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ (Anti septic) ಆಂಟಿ ಸಪ್ಟಿಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ತುಂಬೆ ಎಲೆ ಪೋಸ್ಟ್ ಮಾಡಿ ಅಲರ್ಜಿಯಾದರೆ ಉತ್ತಮ ಔಷಧಿ ಆಗಬಲ್ಲದು. ಇನ್ನು (periods) ಪೀರಿಯಡ್ಸ್ ನಲ್ಲಿ ಅತೀವ ರಕ್ತಸ್ರಾವವಾಗುತ್ತಿದ್ದರೆ ತುಂಬೆ ಎಲೆ ಪೇಸ್ಟ್ ನೊಂದಿಗೆ ನಿಂಬೆರಸ ಎಳ್ಳನ್ನು ಸೇವಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಬೇಯಿಸಿದ ಬಿಳಿತೊಂಬೆಯನ್ನು ಅನ್ನದೊಂದಿಗೆ ಅನ್ನದೊಂದಿಗೆ ಸೇವಿಸಿದರೆ ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ಮನೆಮದ್ದು ಇನ್ನು ಎಷ್ಟು ನೀರು ಜ್ಯೂಸ್ ಕುಡಿದರೂ ದಾಹ ಕಡಿಮೆ ಆಗದೆ ಇದ್ದರೆ ತುಂಬೆ ಹೂವಿನ ಕಷಾಯವನ್ನು ಮಾಡಿಕೊಂಡು ಆಗಾಗ ಕುಡಿಯುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಜೇನುತುಪ್ಪದೊಂದಿಗೆ ತುಂಬೆ ಹೋಗುವ ರಥ ಕೂಡಿಸಿದರೆ ಮಕ್ಕಳ ಹೊಟ್ಟೆ ಹುಳು ತೊಲಗುತ್ತದೆ.

ತುಂಬಿಯ ಬೇರಿನೊಂದಿಗೆ ನೀರಿನಲ್ಲಿ ಕುದಿಸಿ ಕಷಾಯವನ್ನು ಕುಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ತುಂಬೆ ಗಿಡದ ಎಲೆಯ ರಸವನ್ನು ಹಾವು ಕಚ್ಚಿರುವ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷವು ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತದೆ. ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ನಂತರ ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಹಿಂಡಿ, ಊತ ಇರುವ ಕಡೆ ಒತ್ತಿದರೆ ಊತ ಕಮ್ಮಿಯಾಗುವುದು.

ಇದನೊಮ್ಮೆ ಓದಿ..ಸಪೋಟ ಹಣ್ಣಿನಲ್ಲಿದೆ ಹೇರಳ ಅರೋಗ್ಯ, ಇಂತವರು ಮಿಸ್ ಮಾಡದೇ ತಿನ್ಬೇಕು ಯಾಕೆ ಗೊತ್ತಾ

ಸೊಳ್ಳೆಯ ಸಮಸ್ಯೆ ಅದ್ರಿಂದ ಬರುವ ರೋಗಗಳು ಮಹಾನಗರಿಗಳಲ್ಲಿ ಸರ್ವೇಸಾಮಾನ್ಯ. ಆದ್ರೆ ಮನೆಯಲ್ಲಿ ಒಂದು ತುಂಬೆಗಿಡ ನೆಟ್ಟು ನೋಡಿ. ಸೊಳ್ಳೆ ನಿಮ್ಮ ಮನೆಯಿಂದ ಕಾಲ್ಕಿತ್ತಿರುತ್ತೆ. ಸೊಳ್ಳೆಗಳು ಮಾತ್ರವಲ್ಲ ಇತರೆ ಕೀಟಗಳ ಕಾಟ ಕೂಡ ನಿಮ್ಮ ಮನೆಯಲ್ಲಿ ಇರೋದಿಲ್ಲ

Leave a Reply

Your email address will not be published. Required fields are marked *