ಮನುಷ್ಯನಿಗೆ ಬದುಕಬೇಕು ಎಂದರೆ ಒಂದಲ್ಲಾ ಒಂದು ಉದ್ಯೋಗ ಬೇಕೇ ಬೇಕು. ಮಹಿಳೆಯರಿಗೆ ಉದ್ಯೋಗ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಪುರುಷರಿಗೆ ಉದ್ಯೋಗ ಬಹಳಷ್ಟು ಅವಶ್ಯಕವಾಗಿದೆ. ಮನುಷ್ಯನಿಗೆ ಹಣ ಗಳಿಸಬೇಕು ಎಂದಾದರೆ ಹಲವಾರು ಉದ್ಯೋಗಗಳಿವೆ. ಹಾಗೆಯೇ ಅದರಲ್ಲಿ ಬಿಸನೆಸ್ ಕೂಡ ಒಂದು. ಆದ್ದರಿಂದ ನಾವು ಇಲ್ಲಿ ಒಂದು ಬಿಸನೆಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜೀರಿಗೆಯನ್ನು ಸಾಂಬಾರ್ ಪದಾರ್ಥಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದನ್ನು ಎಲ್ಲರ ಮನೆಯಲ್ಲೂ ಬಳಸುತ್ತಾರೆ. ಇದನ್ನು ಹಲವಾರು ಔಷಧಿಗಳನ್ನು ಮಾಡಲು ಬಳಸುತ್ತಾರೆ. ಹಾಗೆಯೇ ಹೆಚ್ಚಿನ ಮನೆಮದ್ದುಗಳ ತಯಾರಿಕೆಯಲ್ಲಿ ಇದು ಬೇಕೇ ಬೇಕು. ಇದಕ್ಕೆ ಮಾರುಕಟ್ಟೆಯ ಬೆಲೆ 500 ರಿಂದ 600ರೂಪಾಯಿ ಇದೆ. ಹಾಗಾಗಿ ಇದರ ಬಿಸನೆಸ್ ಶುರು ಮಾಡಿದರೆ ಒಳ್ಳೆಯ ಲಾಭ ಪಡೆಯಬಹುದು. ಇದಕ್ಕೆ ಅತಿಯಾದ ಬಂಡವಾಳದ ಅವಶ್ಯಕತೆ ಇಲ್ಲ. ಸಣ್ಣ ಬಂಡವಾಳ ಹೂಡಿ ಲಾಭ ಪಡೆಯಬಹುದು.
ಜೀರಿಗೆಯನ್ನು ಹೋಲ್ ಸೇಲ್ ನಲ್ಲಿ ಖರೀದಿ ಮಾಡಿ ಸಣ್ಣ ಸಣ್ಣ ಪ್ಯಾಕೆಟ್ ಆಗಿ ಮಾಡಬೇಕು. ಅಂದರೆ 10ಗ್ರಾಮ್ ಮತ್ತು 20ಗ್ರಾಮ್ ಹಾಗೆಯೇ ಗ್ರಾಮ್ ಪ್ಯಾಕೆಟ್ ಗಳನ್ನಾಗಿ ಮಾಡಬೇಕು. ಇದನ್ನು ಮಾರಾಟ ಮಾಡಬೇಕು. ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಪ್ಯಾಕಿಂಗ್ ಮಾಡಬೇಕು ಎಂದಾದರೆ ಎಫ್.ಎಸ್.ಸಿ.ಎ.ಐ. ಇದರ ಲೈಸನ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಒಂದು ಪ್ಯಾಕಿಂಗ್ ಮಶಿನ್ ಖರೀದಿ ಮಾಡಬೇಕಾಗುತ್ತದೆ. ಇದರ ಬೆಲೆ ಕೇವಲ 900ರೂಪಾಯಿ ಮಾತ್ರ.
ಹಾಗೆಯೇ ಇನ್ನು ಲಾಭದ ಬಗ್ಗೆ ಹೇಳುವುದಾದರೆ 130ರೂಪಾಯಿಗೆ ಖರೀದಿ ಮಾಡಿ ಅಂಗಡಿಗೆ 350ರೂಪಾಯಿಗೆ ಮಾರಾಟ ಮಾಡಿದರೆ 220ರೂಪಾಯಿ ಲಾಭವಾಗುತ್ತದೆ. ಪ್ರತೀ ಕಿಲೋ ಗ್ರಾಮ್ ಗೆ 220ರೂಪಾಯಿ ಲಾಭವನ್ನು ಪಡೆಯಬಹುದು. ಆದೇ ರೀತಿಯಾಗಿ ದಿನಕ್ಕೆ 50ಕಿಲೋಗ್ರಾಮ್ ಮಾರಾಟ ಮಾಡಿದರೆ 6150ರೂಪಾಯಿ ಲಾಭವಾಗುತ್ತದೆ. ತಿಂಗಳಿಗೆ ಎಲ್ಲಾ ಖರ್ಚುಗಳನ್ನು ಲೆಕ್ಕ ಮಾಡಿದರೆ 1ವರೆ ಲಕ್ಷ ಆದಾಯ ಪಡೆಯಬಹುದು. ಹಾಗೆಯೇ ಕಿರಾಣಿ ಅಂಗಡಿಗಳಿಗೆ ಮತ್ತು ಸೂಪರ್ ಮಾರ್ಕೆಟ್ ಗಳಿಗೆ ಮಾರಾಟ ಮಾಡಬಹುದು.