ಎಲ್ಲರೂ ಮುಂಬರುವ ದಿನ ಸುಖಕರವಾಗಿ ಇರಬೇಕು ಎಂದುಕೊಳ್ಳುತ್ತಾರೆ ಹಾಗೆಯೇ ನಿರೀಕ್ಷೆಯನ್ನು ಹೊಂದಿರುತ್ತಾರೆ ಆದರೆ ಕೆಲವು ರಾಶಿಯವರಿಗೆ ಶನಿಯು ತುಂಬಾ ಶುಭದಾಯಕನಾಗಿ ಇರುತ್ತಾನೆ ಶನಿ ದೇವನನ್ನು ಪೂಜಿಸಿದರೆ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು ಅಪಾರ ಸಂಪತ್ತು ಪ್ರತಿಷ್ಠೆ ಮತ್ತು ಯಶಸ್ಸು ಸೇರಿದಂತೆ ಎಲ್ಲವನ್ನೂ ಪಡೆಯುತ್ತಾರೆ.

ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯ ಭವಿಷ್ಯ ಶುಭದಾಯಕವಾಗಿದೆ ತುಲಾ ರಾಶಿಯ ಅಧಿಪತಿ ಕುಜ ಆಗಿರುತ್ತಾನೆ ರಾಶಿಯ ಅಧಿಪತಿ ಕುಜನು ಶುಕ್ರನ ಜೊತೆಗೆ ಇರುತ್ತಾನೆ ಹಾಗಾಗಿ ತುಲಾ ರಾಶಿಯವರಿಗೆ ಹಲವು ಒತ್ತಡಗಳು ನಿವಾರಣೆ ಆಗುತ್ತದೇಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತರಾಗಿ ಇರಬೇಕು ವಿಧ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು ಆಗುತ್ತದೆ ನಾವು ಈ ಲೇಖನದ ಮೂಲಕ ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ತುಲಾ ರಾಶಿಯಲ್ಲಿ ಕುಜನು ಇರುತ್ತಾನೆ ಹಾಗಾಗಿ ಓಡಾಟ ಗಳು ಬರುತ್ತದೆ ರಾಶಿಯ ಅಧಿಪತಿ ಕುಜನು ಶುಕ್ರನ ಜೊತೆಗೆ ಇರುತ್ತಾನೆ ಹಾಗಾಗಿ ತುಲಾ ರಾಶಿಯವರಿಗೆ ಹಲವು ಒತ್ತಡಗಳು ನಿವಾರಣೆ ಆಗುತ್ತದೇ ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾರೆ ಫೆಬ್ರುವರಿ ಇಪ್ಪತ್ತೇಳು ತಾರೀಖಿನ ವರೆಗೂ ತುಂಬಾ ಶುಭಫಲ ಗಳು ಇರುತ್ತದೆ ಆದೃಷ್ಟಗಳು ತಾನಾಗಿಯೇ ಬರುತ್ತದೆ ಮದುವೆ ವ್ಯಾಪಾರ ವ್ಯವಹಾರದಲ್ಲಿ ಶುಭ ಆಗುತ್ತದೆ ಭೂಮಿ ವ್ಯಾಪಾರ ಮಾಡುವರಿಗೆ ತುಂಬ ಒಳ್ಳೆಯ ಕಾಲವಾಗಿದೆ ಸಣ್ಣ ಪುಟ್ಟ ಕಣ್ಣಿನ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಕೆಲವೊಮ್ಮೆ ಮಾತಿನಿಂದ ಸಹ ಕಿರಿಕಿರಿ ಬರುತ್ತದೆ ಪ್ರತಿಯೊಂದು ವಿಷಯದಲ್ಲಿ ಸಹ ಗಮನ ಹರಿಸಬೇಕು ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತರಾಗಿ ಇರಬೇಕು ವಿಧ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು ಆಗುತ್ತದೆ ಅನಾರೋಗ್ಯದಿಂದ ಇದ್ದವರಿಗೆ ಫೆಬ್ರುವರಿ ತಿಂಗಳ ಔಷಧದಿಂದ ಗುಣ ಮುಖರಾಗುತ್ತಾರೆ.

ಯೋಗ ಧ್ಯಾನಗಳ ಬಗ್ಗೆ ಗಮನ ಹರಿಸಬೇಕು ವೈರಾಗ್ಯ ಮನೋಭಾವ ತಾಳುವ ಸಾಧ್ಯತೆ ಇರುತ್ತದೆ ಈ ತಿಂಗಳಲ್ಲಿ ಗೌರವವನ್ನು ಪಡೆದುಕೊಳ್ಳುತ್ತಾರೆ ಅಧಿಕವಾದ ಹಣವೂ ಬರುತ್ತದೆ ಹಾಗೆಯೇ ಅದಕ್ಕೆ ಸಮಾನವಾಗಿ ಖರ್ಚು ಸಹ ಆಗುತ್ತದೆ ನೀರಿನ ಸಮಸ್ಯೆಗಳು ಬರುವ ಸಾಧ್ಯತೆಗಳು ಇರುತ್ತದೆ ಸಣ್ಣ ಪುಟ್ಟ ವಿಷಯಗಳಲ್ಲಿ ತುಂಬಾ ಜಾಗ್ರತಿಯಿಂದ ಇರಬೇಕು ವಸ್ತುಗಳ ವಿಷಯದಲ್ಲಿ ಈ ತಿಂಗಳು ತುಂಬ ಗಮನ ಹರಿಸಬೇಕು ಮನೆಯಲ್ಲಿ ಕನ್ನಡಿ ಒಡೆಯುವುದು ಹಾಗೂ ಗ್ಲಾಸ್ ಒಡೆಯುವುದು ಹೀಗೆ ಸಣ್ಣ ಪುಟ್ಟ ಅವಘಡಗಳು ಸಂಭವಿಸುತ್ತದೆ.

ಸಮಯವನ್ನು ಆರೋಗ್ಯಕ್ಕಾಗಿ ಸೀಮಿತವಾಗಿ ಇಡಬೇಕು ಆರೋಗ್ಯವೇ ಭಾಗ್ಯ ಎಂಬುದನ್ನು ಶರೀರವೇ ತಿಳಿಸುತ್ತದೆ ಅಕ್ಕ ಪಕ್ಕದವರ ಸಮಸ್ಯೆ ಸಂಭವಿಸುವ ಸಾಧ್ಯತೆ ಇರುತ್ತದೆ ಇಪ್ಪತ್ತೊಂದು ಹಾಗೂ ಇಪ್ಪತ್ತಾರು ಹಾಗೂ ಇಪ್ಪತೆಂಟ ನೇ ತಾರೀಕು ತುಂಬಾ ಒಳ್ಳೆಯ ದಿನವಾಗಿದೆ ಇಂತಹ ದಿನದಂದು ದೇವತಾ ಆರಾಧನೆ ಯನ್ನು ಮಾಡಬೇಕು ಶಿವರಾತ್ರಿಯಂದು ಶಿವ ಧ್ಯಾನ ಮಾಡಬೇಕು ಹೀಗೆ ತುಲಾ ರಾಶಿಯವರಿಗೆ ಶುಭ ಫಲಗಳು ಇರುತ್ತದೆ.

Leave a Reply

Your email address will not be published. Required fields are marked *