Ultimate magazine theme for WordPress.

ಬಹು ದಿನದ ನಂತರ 2023 ರಲ್ಲಿ ಈ 5 ರಾಶಿಯವರಿಗೆ ಸ್ವಂತ ಮನೆ ನಿರ್ಮಿಸುವ ಯೋಗ, ಇವರ ರಾಶಿಬಲ ಹೇಗಿದೆ ಗೊತ್ತಾ

0 4

ಪ್ರತಿಯೊಬ್ಬರ ಜೀವನದಲ್ಲಿ ಕೂಡ ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳುವುದು ಅಥವಾ ಖರೀದಿಸುವುದು ಒಂದು ಕನಸಾಗಿರುತ್ತದೆ ಎಂದು ಹೇಳಬಹುದಾಗಿದೆ. ಇನ್ನೊಂದು ತಿಂಗಳಿಗೆ ಈ ವರ್ಷ ಮುಗಿದು ಹೊಸ ವರ್ಷ ಅಂದರೆ 2023 ಪ್ರಾರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರು ರಾಶಿಯವರು ಮುಂದಿನ ವರ್ಷ ಹೊಸ ಮನೆಯನ್ನು ಖರೀದಿಸುವ ಅಥವಾ ಕಟ್ಟುವಂತಹ ಯೋಗವನ್ನು ಹೊಂದಿದ್ದಾರೆ. ಹಾಗಿದ್ದರೆ ಆ ಆರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯವರ ಸಂಪೂರ್ಣ ಬಹುತೇಕ ಎಲ್ಲಾ ಕನಸುಗಳು ಕೂಡ ಮುಂದಿನ ವರ್ಷ ಅಂದರೆ 2023ರಲ್ಲಿ ಈಡೇರುತ್ತದೆ. ಹೊಸ ಮನೆ ಕಾರು ಸೇರಿದಂತೆ ಹಲವಾರು ಐಶಾರಾಮಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಶನಿಯ ವಿಶೇಷ ಕೃಪೆಯಿಂದಾಗಿ ನಿಮ್ಮ ಬಾಳಿನಲ್ಲಿ ಸಂಗಾತಿ ಕೂಡ ಆಗಮನ ಆಗಲಿದೆ‌. ಕರ್ಕ ರಾಶಿ; ಮನಸ್ಸಿನ ಎಲ್ಲಾ ಆಸೆ ಆಕಾಂಕ್ಷಿಗಳು ಈಡೇರುತ್ತವೆ ಹಾಗೂ ಹೊಸ ಮನೆಯ ಖರೀದಿಯ ಭಾಗ್ಯ ಕೂಡ ನಿಮ್ಮ ಜಾತಕದಲ್ಲಿದೆ. ನಂತರ ನಿಮ್ಮ ಜೀವನದಲ್ಲಿ ನೀವು ಅತ್ಯಂತ ಇಷ್ಟಪಡುವಂತಹ ನೆಮ್ಮದಿ ಕೂಡ ನಿಮ್ಮದಾಗಲಿದೆ.

ಕನ್ಯಾ ರಾಶಿ; 2023ರಲ್ಲಿ ಆಸ್ತಿ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ರಾಜ್ಯಗಳಲ್ಲಿ ನಿಮ್ಮ ಪರವಾಗಿ ತೀರ್ಪು ಸಿಗಬಹುದಾಗಿದೆ. ತಪ್ಪಿ ಹೋಗಿರುವ ಡೀಲ್ ನಿಮ್ಮದಾಗಲಿದ್ದು ಆಸ್ತಿಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿರಲಿದೆ. ದುಬಾರಿ ಬೆಲೆಯ ಕಾರು ಖರೀದಿಸಲು ಕೂಡ ಯೋಗ ಕೂಡಿ ಬರಲಿದೆ. ತುಲಾ ರಾಶಿ; 2023ರ ಪ್ರತಿಯೊಂದು ಹಂತದಲ್ಲಿ ಕೂಡ ನಿಮ್ಮ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಹೊಸ ಕಾರು ಹಾಗೂ ಮನೆ ಖರೀದಿಸುವಂತಹ ಸುವರ್ಣ ಯೋಗ ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಕೂಡ ನಿರೀಕ್ಷಿತ ಲಾಭ ನಿಮ್ಮ ಕೈ ಸೇರಲಿದೆ.

ವೃಶ್ಚಿಕ ರಾಶಿ; ಬಹಳ ವರ್ಷಗಳಿಂದ ಕಾರು ಹಾಗೂ ಮನೆಯನ್ನು ಖರೀದಿಸುವ ಕನಸನ್ನು ಕಾಣುತ್ತಿರುವ ವೃಶ್ಚಿಕ ರಾಶಿಯವರಿಗೆ 2023ರಲ್ಲಿ ಈ ಎರಡು ಕನಸುಗಳು ಕೂಡ ಯಶಸ್ವಿಯಾಗಿ ನನಸಾಗಲಿವೆ. 2023ರಲ್ಲಿ ನೀವು ಮಾಡುವ ಹೂಡಿಕೆ ಹಣ ನಿಮಗೆ ದ್ವಿಗುಣವಾಗಿ ಕೈಸೇರಲಿದೆ.

ಧನು ರಾಶಿ; ಮನೆ ಕಟ್ಟಿಸುವುದು ಅಥವಾ ಖರೀದಿಸುವುದು ವಾಹನ ಖರೀದಿಸುವುದು ಅಥವಾ ಮಾರುವುದು ಸೇರಿದಂತೆ ಮದುವೆಯಂತಹ ಎಲ್ಲಾ ಶುಭಕಾರ್ಯಗಳು ಕೂಡ 2023ರಲ್ಲಿ ಧನುರಾಶಿ ಅವರಿಗೆ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಸಾಕಷ್ಟು ವರ್ಷಗಳಿಂದ ಮಧ್ಯಕ್ಕೆ ಸಿಲುಕಿಕೊಂಡಿರುವ ಪೂರ್ವಜರ ಆಸ್ತಿ ಕೂಡ ಇತ್ಯರ್ಥವಾಗಿ ನಿಮ್ಮ ಪಾಲಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.