ಕಲ್ಪನಾ ಸರೋಜ ಅವರ ಸಾಧನೆ ಅಗಾಧವಾಗಿದೆ ಅವರು ಮಹಾರಾಷ್ಟ್ರ ದಲ್ಲಿ ಜನಿಸಿದ್ದು ಮೊದಲು ತುಂಬಾ ಬಡತನದಲ್ಲಿ ಬೆಳೆದು ನಂತರ ಹನ್ನೆರಡನೇ ವಯಸ್ಸಿನಲ್ಲಿ ಮದುವೆ ಮಾಡಿ ಕೊಡಲಾಗಿತ್ತು ನಂತರ ಅವರು ತುಂಬಾ ಕಷ್ಟವನ್ನು ಎದುರಿಸಿ ಹದಿನಾರನೇ ವಯಸ್ಸಿನಲ್ಲಿ ಮುಂಬೈ ಅಲ್ಲಿ ಟೇಲರ್ ಅಂಗಡಿಯಲ್ಲಿ ಎರಡು ರೂಪಾಯಿಗೆ ದಿನಗೂಲಿ ಪಡೆದು ಇಂದು ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ

ಕಲ್ಪನಾ ಸರೋಜ ಅವರು ದಿಟ್ಟ ನಿರ್ಣಯ ಕೈಗೊಂಡು ಕಂಪನಿಯನ್ನು ಕೊಂಡುಕೊಂಡರು ಎರಡು ಸಾವಿರದ ಅದರಲ್ಲಿ ಕಮಾನಿ ಕಂಪನಿ ಕೊಂಡುಕೊಂಡರು ಆ ಸಮಯದಲ್ಲಿ ಕಮನಿಯಲ್ಲಿ ಸಾಲದ ಹೊರೆ ಇತ್ತು ಆದರೂ ಸಹ ಖರೀದಿ ಮಾಡಿ ಕಂಪನಿಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದರು ನಾವು ಈ ಲೇಖನದ ಮೂಲಕ ಕಲ್ಪನಾ ಸರೋಜ ಅವರ ಬಗ್ಗೆ ತಿಳಿದುಕೊಳ್ಳೋಣ.

ಕಲ್ಪನಾ ಸರೋಜ ಅವರು ಹುಟ್ಟಿದ್ದು ಸಾವಿರ ಒಂಬೈನೂರಾ ಅರವತ್ತೊಂದು ಮಹಾರಾಷ್ಟ್ರ ದಲ್ಲಿ ಜನಿಸಿದರು ಅವರ ತಂದೆ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು ಮತ್ತು ಐದು ಜನ ಮಕ್ಕಳು ಇದ್ದರು ಅದರಲ್ಲಿ ಕಲ್ಪನಾ ಸರೋಜ ಅವರೇ ಮೊದಲಿಗರು ಬಹಳ ಕಷ್ಟದ ಜೀವನವನ್ನು ನಡೆಸಿದ್ದರು ಕಲ್ಪನಾ ಸರೋಜ ಅವರನ್ನು ಹನ್ನೆರಡು ವರ್ಷದಲ್ಲಿ ಇರುವಾಗ ಮದುವೆ ಮಾಡಿ ಕಳಸಿಕೊಟ್ಟರು ಆಗ ಮುಂಬೈ ನ ಸ್ಲಂ ಗಂಡನ ಮನೆಯಾಗಿತ್ತು ಗಂಡನ ಮನೆಯಲ್ಲಿ ಸಿಕ್ಕಾಪಟ್ಟೆ ಹಿಂಸೆಯನ್ನು ಅನುಭವಿಸಿದ್ದರು ಹರಿದ ಬಟ್ಟೆಯಲ್ಲಿ ಜೀವನವನ್ನು ನಡೆಸುತ್ತಿದ್ದರು

ಈ ಕಷ್ಟವನ್ನು ಕಂಡು ಹದಿನಾರನೇ ವಯಸ್ಸಿನಲ್ಲಿ ತಂದೆ ಕರೆದುಕೊಂಡು ಬಂದು ಜೀವನ ಕಟ್ಟಿಕೊಳ್ಳಲು ತಿಳಿಸಿದರು ಆಗ ಅವರಿಗೆ ಕೆಲಸವೂ ಇರಲಿಲ್ಲ ಹಾಗೆಯೇ ಜನರ ಚುಚ್ಚುಮಾತನ್ನು ಕೇಳ ಬೇಕಾಯಿತು ಹದಿನಾರನೇ ವಯಸ್ಸಿನಲ್ಲಿ ಮುಂಬೈಗೆ ಬಂದ ಕಲ್ಪನಾ ಸರೋಜ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ದುಡಿಮೆಯನ್ನು ಪ್ರಾರಂಭ ಮಾಡಿದರು.

ಮೊದಲಿಗೆ ಟೇಲರ್ ಶಾಪ್ ನಲ್ಲಿ ಕೆಲಸ ಮಾಡಿ ದಿನದ ಕೂಲಿ ಎರಡು ರೂಪಾಯಿಯಷ್ಟು ಕೂಲಿ ಪಡೆಯುತ್ತಿದ್ದರು ನಂತರ ಎರಡು ತಿಂಗಳಲ್ಲೇ ಹ್ಯಾಂಡಲ್ ಮಷಿನ್ ನನ್ನು ಬಳಸುವ ಚತುರತೆಯನ್ನು ಹೊಂದಿದ್ದರು ಹೀಗೆ ಮುಂದುವರೆಯುತ್ತಾರೆ ಎಲ್ಲರಿಗೂ ಸರ್ಕಾರದ ಸಾಲ ಸೌಲಭ್ಯವನ್ನು ಪಡೆಯುವಂತಾಗಬೇಕು ಎನ್ನುವ ಹಂಬಲ ಹೊಂದಿದ್ದರು ಹೀಗಾಗಿ ಒಂದು ಸಂಘಟನೆಯನ್ನು ನಿರ್ಮಿಸಿದರು ರಿಯಲ್ ಎಸ್ಟೇಟ್ ಬಿಸ್ನೆಸ್ ಅನ್ನು ಮಾಡಿದರು

ನಂತರ ಆ ಸಮಯದಲ್ಲಿ ಕಮಾನಿ ಟುಬ್ಸ ಎಂಬ ಕಂಪನಿ ಲಿಕ್ವಿಟೇಶನ್ ಹೋಗುವ ವಿಚಾರ ಅಲ್ಲಿನ ನೌಕರಿಂದಲೆ ತಿಳಿಯಿತು ಹಾಗೂ ಸುಪ್ರೀಂ ಕೊಟ್ ನಲ್ಲಿ ಅಲ್ಲಿನ ಯೂನಿಯನ್ ಅವರು ಕೆಸ್ ಹಾಕಿದ್ದರು ಹಾಗೂ ಸುಪ್ರೀಂ ಕೋರ್ಟ್ ಕೆಲಸಗಾರರಿಗೆ ನಡೆಸಿಕೊಂಡು ಹೋಗಲು ಆದೇಶ ನೀಡಿತು ಕೆಲಸಗಾರರು ಮ್ಯಾನೇಜ್ಮೆಂಟ್ ವಿಚಾರದಲ್ಲಿ ಗಮನ ಹರಿಸದೆ ಅನೇಕ ಮೂಲಗಳಿಂದ ಸಾಲಗಳು ಸಿಕ್ಕಿದ್ದು ಇದರಿಂದ ಕಂಪನಿ ನಷ್ಟಕ್ಕೆ ಒಳಗಾಯಿತು ಹೀಗಾಗಿ ಅವರು ಕಲ್ಪನಾ ಸರೋಜ ಅವರಲ್ಲಿ ಈ ಕಂಪನಿ ಉಳಿಸಿಕೊಡಿ ಎಂದು ಹೇಳಿದರು ಹೀಗಿರುವಾಗ ಎರಡು ದಿನ ಟೈಂ ತೆಗೆದುಕೊಂಡು ಎಲ್ಲರಲ್ಲಿ ಕೇಳಿಕೊಂಡಿದ್ದಾರೆ ಆಗ ನಷ್ಟದಲ್ಲಿ ಇರುವ ಕಂಪನಿಯನ್ನು ಕೊಂಡುಕೊಳ್ಳಬೇಡ ಎಂದು ಎಲ್ಲರೂ ತಿಳಿಸಿದರು

ಕಲ್ಪನಾ ಸರೋಜ ಅವರು ದಿಟ್ಟ ನಿರ್ಣಯ ಕೈಗೊಂಡು ಕಂಪನಿಯನ್ನು ಕೊಂಡುಕೊಂಡರು ಎರಡು ಸಾವಿರದ ಅದರಲ್ಲಿ ಕಮಾನಿ ಕಂಪನಿ ಕೊಂಡುಕೊಂಡರು ಆ ಸಮಯದಲ್ಲಿ ಕಮನಿಯಲ್ಲಿ ಸಾಲದ ಹೊರೆ ಇತ್ತು ಸ್ವತಂತ್ರ ಹೋರಾಟಗಾರ ರಾಮ ಜಿ ಅವರ ಕಂಪನಿಯಾಗಿತ್ತು ಕಲ್ಪನಾ ಸರೋಜ ಅವರು ಚರುತೆಯಿಂದ ಹಣಕಾಸು ಮಂತ್ರಿಗಳು ನೌಕರದ ಭದ್ರತೆಗಾಗಿ ಸಾಲದ ಬಡ್ಡಿಯ ಮೇಲೆ ವಿನಾಯತಿ ಕೊಡಿ ಎಂದು ಕೇಳಿದರು ಹೀಗಾಗಿ ಅಸಲಿನ ಎಪ್ಪತ್ತೈದು ಪರ್ಸೆಂಟ್ ಮಾತ್ರ ಕಟ್ಟುವಂತಾಯಿತು ಸಾಲದ ಹೊರೆಯನ್ನು ಇಳಿಸುವ ಮುಖಾಂತರ ರಾಜತಾಂತ್ರಿಕ ನಡೆಯಲ್ಲಿ ಗೆಲುವನ್ನು ಸಾಧಿಸಿದರು ಉದ್ಯಮ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದರು ಅವರ ಅನುಭವದಿಂದ ಕಲಿತ ಪಾಠಗಳೆ ಅವರಿಗೆ ದಾರಿ ದೀಪವಾಯಿತು

ಒಮ್ಮೆ ಲಂಡನ್ ಗೆ ಹೋದಾಗ ಅವರಿಗೆ ಅಂಬೇಡ್ಕರ್ ಅವರ ಮನೆ ಮಾರಾಟಕ್ಕಿದೆ ಎಂಬ ವಿಷಯ ತಿಳಿದು ನಮ್ಮ ದೇಶದ ಪ್ರಧಾನ ಮಂತ್ರಿ ಯವರ ಬಳಿ ಮಾತನಾಡಿಲಂಡನ್ ಅಲ್ಲಿ ಅಂಬೇಡ್ಕರ್ ಅವರು ವಾಸವಿದ್ದ ಮನೆಯನ್ನು ನಲವತ್ತು ಕೋಟಿಗೆ ಸರ್ಕಾರ ತೆಗೆದುಕೊಳ್ಳಲಾಯಿತು ನೊಂದವರ ನೋವಿಗೆ ಮಿಡಿಯುವ ಎಲ್ಲರೂ ಕಾನೂನಿನ ಸಹಾಯ ಪಡೆಯುವಂತೆ ಮಾಡಿದರು ಎಲ್ಲರ ಕಷ್ಟಕ್ಕೆಪರಿಹರಿಸುವ ಮನೋಭಾವ ಅವರದಾಗಿತ್ತು ಭಾರತೀಯ ಮಹಿಳಾ ಬ್ಯಾಂಕ್ ನ ಡೈರೆಕ್ಟರ್ ಆಗಿ ಮಾಡಿದೆ ಹಾಗೆಯೇ ಇವರ ವ್ಯಕ್ತಿವ ಇತರರಿಗೆ ಮಾದರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!