ಬ್ಯಾಂಕ್ ಪ್ರತಿ ವರ್ಷ ವಿವಿಧ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡುತ್ತದೆ. ಇತ್ತೀಚಿನ ಅಧಿಸೂಚನೆಯ ಪ್ರಕಾರ, ಅಧಿಕಾರಿಗಳು ವಿವಿಧ ವಿಭಾಗಗಳಲ್ಲಿನ. ಜ್ಯುವೆಲ್ ಅಫ್ರೈಸರ್ ಖಾಲಿ ಹುದ್ದೆಯನ್ನು ಬಿಡುಗಡೆ ಮಾಡಿದ್ದಾರೆ. 

ಗುತ್ತಿಗೆ ಆಧಾರದ ಮೇಲೆ ಕೆನರಾ ಬ್ಯಾಂಕ್ ಒಟ್ಟು 11 ಹುದ್ದೆಗಳಿಗೆ ಬೆಳಗಾವಿ ಜಿಲ್ಲೆಗೆ ಆಹ್ವಾನಿಸಿದ್ದಾರೆ. ಒಟ್ಟು 11 ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದರೆ, ವಿದ್ಯಾರ್ಹತೆ ಹತ್ತನೇ ತರಗತಿಯನ್ನು ಪಾಸ್ ಮಾಡಿರಬೇಕು ವಯಮಿತಿ ಯು ಕನಿಷ್ಠ 30 ರಿಂದ 60ರವರಿಗೆ ಇರಬೇಕು. ಆಯ್ಕೆಯ ವಿಧಾನ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ದಿನಾಂಕ ಪ್ರಾರಂಭ 19. 4. 2021 ಹಾಗೂ ಕೊನೆಗೊಳ್ಳುವ ದಿನಾಂಕ ೩೦.೪. ೨೦೨೧.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖಾಲಿ ಇರುವ ಕ್ಯಾನೆರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು.ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಖಾಲಿ ಇರುವ ಶಾಖೆಗಳ ವಿವರ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಅಕ್ಕೊಳ, ನಲ್ಲಾನೆಟ್ಟಿ, ಗೋಕಾಕ್, ಮಲ್ಲಕ್ ನಾಡು, ಕಾರದಾಗ.

Leave a Reply

Your email address will not be published. Required fields are marked *