Job Vacancy : ಜಿಲ್ಲಾ ವಿವಿಧ ನ್ಯಾಯಾಲಯ ನೇಮಕಾತಿ 2023, ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ರಾಯಚೂರು ಜಿಲ್ಲಾ ನ್ಯಾಯಾಲಯದ ಅಧಿಸೂಚನೆ 2023 ಅನ್ವಯಿಸುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿದ ನಂತರ ಅರ್ಜಿ ಸಲ್ಲಿಸಿ.

ಇದನ್ನೂ ಓದಿ..ಅಮೆಜಾನ್‌ ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಇಲ್ಲಿದೆ ಸಂಪೂರ್ಣ ವಿವರ

ರಾಯಚೂರು ಜಿಲ್ಲಾ ನ್ಯಾಯಾಲಯದ ಅಧಿಸೂಚನೆ 2023 ಸಂಕ್ಷಿಪ್ತ ವಿವರ :
ನೇಮಕಾತಿ ಸಂಸ್ಥೆ: ರಾಯಚೂರ್ ಜಿಲ್ಲಾ ನ್ಯಾಯಾಂಗ ಘಟಕ
ಒಟ್ಟು ಹುದ್ದೆಗಳು: 33 ಹುದ್ದೆಗಳು
ವೇತನ ಶ್ರೇಣಿ:17000 ರಿಂದ 52650ರೂ
ಉದ್ಯೋಗ ಸ್ಥಳ: ರಾಯಚೂರು

ವೇತನ ಶ್ರೇಣಿ:
ಶೀಘ್ರಲಿಪಿಗಾರರು: 27650 ರಿಂದ 52650ರೂ
ಟೈಪಿಸ್ಟ್: 21400 ರಿಂದ 42000ರೂ
ಆದೇಶ ಜಾರಿಕಾರರು : 19950 ರಿಂದ 37900ರೂ
ಜವಾನ್ (ಪ್ಯೂನ್): 17000 ರಿಂದ 28950ರೂ

ವಿದ್ಯಾರ್ಹತೆ:
ಶೀಘ್ರ ಲಿಪಿಕಾರರು: ಪಿಯುಸಿ, ಡಿಪ್ಲೋಮಾ
ಟೈಪಿಸ್ಟ್ : ಪಿಯುಸಿ, ಡಿಪ್ಲೋಮಾ
ಆದೇಶ ಜಾರಿಕಾರರು: 10ನೇ ತರಗತಿ
ಜವಾನ್ (ಪ್ಯೂನ್): 10ನೇ ತರಗತಿ

ಹುದ್ದೆಯ ವಿವರ:
ಶೀಘ್ರ ಲಿಪಿಕಾರರು: 7
ಟೈಪಿಸ್ಟ್: 1
ಆದೇಶ ಜಾರಿಕಾರರು: 3
ಜವಾನ್ (ಪ್ಯೂನ್): 22

ವಯೋಮಿತಿ: ರಾಯಚೂರು ಜಿಲ್ಲಾ ನ್ಯಾಯಾಲಯದ ಅಧಿಸೂಚನೆ 2023ರ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಶುಲ್ಕ ಪಾವತಿ:ಸಾಮಾನ್ಯ ವರ್ಗ, ಪ್ರವರ್ಗ -2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 200ರೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ – 100ರೂ ಅಂಗವಿಕಲ ಅಭ್ಯರ್ಥಿಗಳಿಗೆ – 100ರೂ ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ..ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

By

Leave a Reply

Your email address will not be published. Required fields are marked *