job in shivamogga : ಶಿವಮೊಗ್ಗದಲ್ಲಿ ಐಸ್ ಕ್ರೀಮ್ ಡಿಸ್ಟ್ರಿಬ್ಯೂಷನ್ ಕಚೇರಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ.

0 1

job in shivamogga: ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಮೊಬೈಲ್ ನಂಬರ್ ಮೂಲಕ ಸಂಪರ್ಕಿಸಬಹುದು. ಇದು ಖಾಸಗಿ ಉದ್ಯೋಗವಾಗಿರುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಹತೆ :ಬಿ.ಕಾಂ ಪದವಿ ಹೊಂದಿರುವ ಮಹಿಳೆಯರಿಗೆ ಕಚೇರಿ ಕೆಲಸ ಕೊಡಲಾಗುವುದು. 10ನೇ ತರಗತಿ ಪಾಸ್ ಆಗಿರುವಂತವರಿಗೆ ಡಿಲೆವರಿ ಬಾಯ್ (Delivery boy) ಮತ್ತು ಡ್ರೈವರ್ (Driver work) ಕೆಲಸ ನೀಡಲಾಗುವುದು.

ಹುದ್ದೆ:ವಿದ್ಯಾರ್ಹತೆ, ಪುರುಷ/ ಮಹಿಳೆ
ಅಕೌಂಟೆಂಟ್:B.ಕಂ ಮಹಿಳೆ
ಡಿಲೆವರಿ ಬಾಯ್: SSLC/ or any ಪುರುಷ
ಡ್ರೈವರ್ -ಪುರುಷ

ವಯೋಮಿತಿ: ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು ಮೀರಬಾರದು.

ಸೂಚನೆಗಳು : ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ.
ಕೆಲಸದ ಅನುಭವ ಮತ್ತು ಅಭ್ಯರ್ಥಿಯ ಸಾಮರ್ಥ್ಯವನ್ನು ಪರಿಗಣಿಸಿ ಉತ್ತಮ ವೇತನ ಮತ್ತು ಸೌಲಭ್ಯ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9964427116
ಮೇಲೆ ನೀಡಿರುವಂತಹ ನಂಬರ್ ಗೆ ವಾಟ್ಸಪ್ ಮೂಲಕ ನಿಮ್ಮ resume ಕಳಿಸಬೇಕಾಗುತ್ತದೆ.

ಇದನ್ನೂ ಓದಿ..India Post Office: ಹತ್ತನೇ ತರಗತಿ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

Leave A Reply

Your email address will not be published.