India post office: ಹತ್ತನೇ ತರಗತಿ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

0 21

India post office (India post) recruitment 2023:ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಅಂಚೆ ಇಲಾಖೆಯಿಂದ ಹೊಸ ಅಧಿಸೂಚನೆ ಬಿಡಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ನೇಮಕಾತಿ ಇರುತ್ತದೆ.

ಇಲಾಖೆಯ ಹೆಸರು : ಭಾರತೀಯ ಅಂಚೆ ಕಚೇರಿ ( India post)ಹುದ್ದೆಗಳ ಸಂಖ್ಯೆ : 01 ಹುದ್ದೆಗಳ ಹೆಸರು : ನುರಿತ ಕುಶಲಕರ್ಮಿ ವಯೋಮಿತಿ ಸಡಿಲಿಕೆ : SC/STಯವರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ ಮತ್ತು OBC ಯವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ : 8ನೇ ,10ನೇ , 12ನೇ ಓದಿದಂತಹ ಎಲ್ಲಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಸಂಬಳದ ವಿವರ: ಭಾರತೀಯ ಅಂಚೆ ಕಚೇರಿ (india post)ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,900 – 63,200/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ :
ಭಾರತೀಯ ಅಂಚೆ ಕಚೇರಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಒಂದು ಜುಲೈ 2023ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು ಮೀರಬಾರದು.

ಆಯ್ಕೆ ವಿಧಾನ : ವ್ಯಾಪಾರ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.ಅರ್ಜಿ ಸಲ್ಲಿಸುವ ವಿಳಾಸ :
ಮ್ಯಾನೇಜರ್, ಮೇಲ್ ವೋಟರ್ ಸೇವೆ, GPO ಬಿಲ್ಡಿಂಗ್, ಸೆಕ್ಟರ್ 17D, ಚಂಡಿಗಢ – 160017

ಪ್ರಮುಖ ದಿನಾಂಕಗಳು :ಆಫ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
15 ಮಾರ್ಚ್ 2023. ಆಫ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
15 ಏಪ್ರಿಲ್ 2023

ವೆಬ್ಸೈಟ್ ಲಿಂಕ್: https://drive.google.com/file/d/12R9X3cFNswS8lD2vTpLlqlS5o0zilB3y/view

ಇದನ್ನೂ ಓದಿ..Anganwadi Jobs: ಅಂಗನವಾಡಿ ಟೀಚರ್ ಹಾಗೂ ಹೆಲ್ಪರ್ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

Leave A Reply

Your email address will not be published.