io ಅತ್ಯುತ್ತಮ ಪ್ರಿಪೇಯ್ಡ್ ಕೊಡುಗೆಗಳಲ್ಲಿ ಒಂದು 2599 ರೂ ರೀಚಾರ್ಜ್ ಆಗಿದೆ. Jio ಗ್ರಾಹಕರು ದಿನಕ್ಕೆ 2GB ದರದಲ್ಲಿ 365 ದಿನಗಳವರೆಗೆ ಒಟ್ಟು 730GB ಡೇಟಾವನ್ನು ಪಡೆಯುತ್ತಾರೆ. ಜಿಯೋ ಧಮಾಕಾ ಆಫರ್ 1 ವರ್ಷ ವಾಲಿಟಿಡಿ, 740GB ಉಚಿತ ಡೇಟಾ. ಈ ಪ್ಯಾಕ್‌ನಲ್ಲಿ ಪ್ರತಿದಿನ 2 ಜಿಬಿ ಹೈಸ್ಪೀಡ್ ಡೇಟಾ ಅಂದರೆ ವರ್ಷಕ್ಕೆ 730 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಪ್ರತಿದಿನ ಹೈ-ಸ್ಪೀಡ್ ಡೇಟಾದ ಅವಧಿ ಮುಗಿದ ನಂತರ ವೇಗ 64 ಕೆಬಿಪಿಎಸ್‌ಗೆ ಕಡಿಮೆಯಾಗಲಿದೆ. ವರ್ಷಾಂತ್ಯದ ಸಂದರ್ಭದಲ್ಲೇ ರಿಲಯನ್ಸ್​ ಜಿಯೋ ಪ್ರಸ್ತುತಪಡಿಸಿರುವ ಎರಡು ಪ್ರಿಪೇಯ್ಡ್​ ರಿಚಾರ್ಜ್​ ಪ್ಲ್ಯಾನ್​ಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಎರಡು ರಿಚಾರ್ಜ್​​ ಪ್ಲ್ಯಾನ್​ಗಳು ವಾರ್ಷಿಕ ವಾಲಿಡಿಟಿಯನ್ನು ಹೊಂದಿರುವುದು ವಿಶೇಷ. ಒಂದು ವರ್ಷದ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್ ಬಳಕೆದಾರರಿಗೆ ಹೆಚ್ಚಿನ ಇಂಟರ್​ನೆಟ್ ಡೇಟಾ ಕೂಡ ಸಿಗಲಿದೆ. ಹಾಗಿದ್ರೆ ಆ ಎರಡು ರಿಚಾರ್ಜ್​ ಪ್ಯಾಕ್​ಗಳನ್ನು ವಿಶೇಷತೆಗಳೇನು ತಿಳಿಯೋಣ.

ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಪ್ರಿಪೇಯ್ಡ್ ಕೊಡುಗೆಗಳಲ್ಲಿ ಒಂದು 2599 ರೂ ರೀಚಾರ್ಜ್ ಆಗಿದೆ. ಗ್ರಾಹಕರು ದಿನಕ್ಕೆ 2 ಜಿಬಿ (ದಿನಕ್ಕೆ 2 ಜಿಬಿ + 10 ಜಿಬಿ) ಡೇಟಾವನ್ನು 2599 ರೂ ರೀಚಾರ್ಜ್‌ನಲ್ಲಿ ಪಡೆಯುತ್ತಾರೆ. ಹೆಚ್ಚುವರಿಯಾಗಿ ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು ಗ್ರಾಹಕರು ಜಿಯೋ ಟು ಜಿಯೋ ಅನ್ಲಿಮಿಟೆಡ್ ಕಾಲಿಂಗ್ ಸೌಲಭ್ಯ 12000 ನಿಮಿಷಗಳ ಕರೆ ಮತ್ತು 365 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.ಇತರ ಅತ್ಯುತ್ತಮ ಜಿಯೋ ಕೊಡುಗೆಗಳನ್ನು ನೋಡಿ 2399 ರೂ ರೀಚಾರ್ಜ್ ಸಹ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಯಾಗಿದ್ದು ಗ್ರಾಹಕರಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ವರ್ಷದಲ್ಲಿ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತಿರುವುದರಿಂದ ಗ್ರಾಹಕರು ದಿನಕ್ಕೆ 2GB ದರದಲ್ಲಿ 365 ದಿನಗಳವರೆಗೆ ಒಟ್ಟು 730 ಜಿಬಿ ಡೇಟಾವನ್ನು ಪಡೆಯುತ್ತಾರೆ. ಪ್ರತಿದಿನ ಹೈ-ಸ್ಪೀಡ್ ಡೇಟಾದ ಅವಧಿ ಮುಗಿದ ನಂತರ ವೇಗ 64 ಕೆಬಿಪಿಎಸ್‌ಗೆ ಕಡಿಮೆಯಾಗಲಿದೆ.

ಇನ್ನು ಜಿಯೋ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವಿದ್ದು, ಹಾಗೆಯೇ ಇತರೆ ನೆಟ್​ವರ್ಕ್​ಗೆ ಕರೆ ಮಾಡಲು 12 ಸಾವಿರ ನಿಮಿಷಗಳು ಉಚಿತವಾಗಿ ದೊರೆಯಲಿದೆ. ಇನ್ನು ಪ್ರತಿದಿನ 100 ಉಚಿತ ಎಸ್‌ಎಂಎಸ್ ಹಾಗೂ ಜಿಯೋ ಅಪ್ಲಿಕೇಶನ್‌ಗಳ ಉಚಿತ ಸದಸ್ಯತ್ವವನ್ನು ಪಡೆಯಬಹುದು. ಹಾಗೆಯೇ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ ಉಚಿತ ಸದಸ್ಯತ್ವವನ್ನು ಸಹ ಸಿಗಲಿದೆ. 2,399 ರೂ. ರೀಚಾರ್ಜ್ ಯೋಜನೆ ಇದರ ವಾಲಿಟಿಡಿ ಕೂಡ ಒಂದು ವರ್ಷ. ಈ ಪ್ಯಾಕ್‌ನಲ್ಲಿ, ಪ್ರತಿದಿನ 2 ಜಿಬಿ ಹೈಸ್ಪೀಡ್ ಡೇಟಾ ಅಂದರೆ ವರ್ಷಕ್ಕೆ 730 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಪ್ರತಿದಿನ ಹೈ-ಸ್ಪೀಡ್ ಡೇಟಾದ ಅವಧಿ ಮುಗಿದ ನಂತರ ವೇಗ 64 ಕೆಬಿಪಿಎಸ್‌ಗೆ ಕಡಿಮೆಯಾಗಲಿದೆ. ಜಿಯೋ ಟು ಜಿಯೋ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವಿದ್ದು, ಹಾಗೆಯೇ ಇತರೆ ನೆಟ್​ವರ್ಕ್​ಗೆ ಕರೆ ಮಾಡಲು 12 ಸಾವಿರ ನಿಮಿಷಗಳು ಉಚಿತವಾಗಿ ದೊರೆಯಲಿದೆ. ಇನ್ನು ಪ್ರತಿದಿನ 100 ಉಚಿತ ಎಸ್‌ಎಂಎಸ್ ಹಾಗೂ ಜಿಯೋ ಅಪ್ಲಿಕೇಶನ್‌ಗಳ ಉಚಿತ ಸದಸ್ಯತ್ವವನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!