IPL Cheerleaders: ಐಪಿಎಲ್ ಕಳೆದ ಹತ್ತಾರು ವರ್ಷಗಳಿಂದ ನಮ್ಮನ್ನ ರಂಜಿಸುತ್ತಾನೆ ಬಂದಿದೆ ಐಪಿಎಲ್ ನಲ್ಲಿ ಸಾಕಷ್ಟು ಸಂಗತಿಗಳು ಕಾಲಕಾಲಕ್ಕೆ ಬದಲಾಗುತ್ತಲೇ ಬಂದಿದೆ ಅದು ಆಟಗಾರರಿರಬಹುದು, ಆಟದ ನಿಯಮಾವಳಿಗಳು ಇರಬಹುದು ಕಾಲ ಕಾಲಕ್ಕೆ ಬದಲಾಗುವಂತಹ ಸಂಗತಿಗಳು ಎಂದರೆ ಅದು ಐಪಿಎಲ್ ಚಿಯರ್ ಲೀಡರ್ ಗಳು. ನೀವು ಸೂಕ್ಷ್ಮವಾಗಿ ಗಮನಿಸಿದ್ದೆ ಆದರೆ 2019ಕ್ಕೂ ಮುಂಚೆ ಐಪಿಎಲ್ ನಲ್ಲಿ ಎಲ್ಲ ತಂಡಗಳಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಚಿಯರ್ ಲೀಡರ್ ಗಳು ಇರುತ್ತಿದ್ದರು ಆದರೆ ಅದಾದ ಮೇಲೆ ಕರೋನದ ಹಾವಳಿಯಿಂದ ಚಿಯರ್ ಲೀಡರ್ ಗಳ ಸಂಖ್ಯೆ ಈ ಒಂದು ಆಟದಲ್ಲಿ ತೀವ್ರವಾಗಿ ಕುಸಿತಗೊಂಡಿತ್ತು ಹಾಗಂತ ಚಿಯರ್ ಲೀಡರ್ಗಳ ಕ್ರೇಜ್ ಇವತ್ತು ಕೂಡ ಕಡಿಮೆ ಆಗಿಲ್ಲ.
ಈ ಚಿಯರ್ ಲೀಡರ್ ಗಳು ಆ ಆಟದ ಮುಖ್ಯ ಮನೋರಂಜನೆ ಅಂತ ಹೇಳಬಹುದು ಈ ರೀತಿ ಆಟದ ನಡು ನಡುವೆ ನೃತ್ಯ ಮಾಡುತ್ತಾ ತಮ್ಮ ಮಂದಹಾಸ ಪ್ರದರ್ಶನ ಮಾಡುತ್ತಾರೆ ನಮ್ಮನ್ನು ರಂಜಿಸುವಂತ ಚಿಯರ್ ಲೀಡರ್ ಗಳ ಬದುಕಿನ ಹಿಂದೆ ಸಾಕಷ್ಟು ಹೇಳಿಕೊಳ್ಳಲಾಗದಂತ ನೋವುಗಳಿರುತ್ತದೆ. ಇಂತಹ ಒಂದು ನೋವಿನ ಕಥೆ ಐಪಿಎಲ್ ನಲ್ಲಿ ಹಾಗೂ ವಿಶ್ವಕಪ್ ಕ್ರಿಕೆಟಿನಲ್ಲಿ ತಲೆತಗ್ಗಿಸುವಂತೆ ಮಾಡಿತ್ತು ಇವರ ಕಥೆಯಿಂದ ವಿಶ್ವದ ಅನೇಕ ಕ್ರಿಕೆಟ್ ಆಟಗಾರರ ಕರಾಳ ಮುಖದ ನಿಜವಾದ ಬಣ್ಣ ಬಯಲಿಗೆ ಬಂದಿದೆ ಆಗ ಸಮಯದಲ್ಲಿ ಆಗ ಭಾರತದ ಇಬ್ಬರು ಆಟಗಾರರು ನೊಂದ ಆ ಚಿಯರ್ ಲೀಡರ್ ಗಳ ಪರವಾಗಿ ನಿಂತರು.
ಐಪಿಎಲ್ 2008 ರಲ್ಲಿ ಮೊದಲನೇ ಬಾರಿಗೆ ಶುರುವಾಗಿದ್ದು ಆಗ ದೇಶದ ಅನೇಕರಲ್ಲಿ ಇದು ರೋಚಕ ಕುತೂಹಲ ಮೂಡಿಸಿತ್ತು ವಿಶ್ವದ ಬೆಸ್ಟ್ ಆಟಗಾರರು ಹಾಗೂ ಕ್ರಿಕೆಟ್ ದಿಗ್ಗಜರನ್ನ ಒಂದೇ ಕಡೆ ನೋಡುವಂತ ಭಾಗ್ಯ ಈ ಐಪಿಎಲ್ ನಿಂದ ಸಿಕ್ಕಿತ್ತು. ಐಪಿಎಲ್ ನಲ್ಲಿ ಆಗ ಸಾಕಷ್ಟು ಹೊಸ ನಿಯಮಗಳು ಬಂದಿದ್ದವು ಇವುಗಳಲ್ಲಿ ಚಿಯರ್ ಲೀಡರ್ ಗಳು ಸಂಗತಿಗಳು ಕೂಡ ಒಂದು. ಈ ಚಿಯರ್ ಲೀಡರ್ ಗಳನ್ನು ಆಟದ ಮನರಂಜನೆ ಹಾಗೂ ಪ್ರಮುಖ ಆಕರ್ಷಣೆಯಾಗಿ ನೇಮಿಸಿಕೊಂಡಿದ್ದರು. ಚಿಯರ್ ಲೀಡರ್ ಗಳು ಹಲವರಿಗೆ ಖುಷಿ ಹಾಗೂ ಮೋಜಿನ ಸಂಗತಿಯಾಗಿತ್ತು ಆದರೆ ಇನ್ನು ಕೆಲವರಿಗೆ ಇದು ಆಟದ ಸಭ್ಯತೆಯನ್ನು ಕೆಡಿಸುತ್ತದೆ ಎಂದು ದೂಷಿಸಿದ್ದರು.
ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳು ಸೃಷ್ಟಿಯಾದ ಹಾಗೆ ಚೀಯರ್ ಲೀಡರ್ ಗಳಿಗೂ ಕೂಡ ಅಭಿಮಾನಿಗಳು ಹುಟ್ಟಿಕೊಳ್ಳಲು ತೊಡಗಿದರು. 2011ರ ಐಪಿಎಲ್ ನ ಸಮಯ ಆಗ ಗ್ಯಾಬ್ರಿಯಲ್ ಎಂಬ ಹೆಸರಿನ ವಿದೇಶಿ ಚಿಯರ್ ಲೀಡರ್ ಅವರ ಪರ್ಸನಲ್ ಲಾಗ್ ನಿಂದ ಒಂದಷ್ಟು ವಿಷಯಗಳು ಎಲ್ಲರನ್ನೂ ಬೆಚ್ಚು ಬೀಳಿಸುವಂತೆ ಮಾಡಿತು. ಕ್ರಿಕೆಟ್ ನ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿದ ಇಕೆಯ ಲಾಗ್ ರಾತ್ರೋರಾತ್ರಿ ಅಂತರ್ಜಾಲದಲ್ಲಿ ವೈರಲ್ ಆಗುತ್ತದೆ. ಇದರಿಂದ ವಿಶ್ವ ಕ್ರಿಕೆಟ್ ಅಲ್ಲೋಲಕಲ್ಲೋಲ ಆಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.
ಇದರಲ್ಲಿ ಆಕೆ ಕ್ರಿಕೆಟ್ ಲೋಕದ ಹಲವು ಇನ್ಸೈಡ್ ಸ್ಟೋರಿಗಳನ್ನ (inside story) ಹಾಗೂ ಕರಾಳ ಸತ್ಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಕ್ರಿಕೆಟ್ ನಲ್ಲಿ ಆಟ ಮುಗಿದ ಬಳಿಕ ನಡೆಯುವಂತಹ ನೈಟ್ ಪಾರ್ಟಿಗಳ ಅಸಲಿ ಸತ್ಯಗಳನ್ನು ಹಾಕಿದ್ದರು. ಇಂತಹ ಪಾರ್ಟಿಗಳಲ್ಲಿ ಅವರನ್ನ ಕೇವಲ ಮಾಂಸದ ಮುದ್ದೆ ಎನ್ನುವಂತೆ ವರ್ತಿಸುತ್ತಿದ್ದರು ಎಂದು ಗ್ಯಾಬ್ರಿಯಲ್ ತನ್ನ ಲಾಗ್ ನಲ್ಲಿ ಉಲ್ಲೇಖ ಮಾಡಿದ್ದರು. ಈ ಪಾರ್ಟಿಗಳಲ್ಲಿ ಇಷ್ಟು ಕ್ರೂರವಾಗಿ ಬಯಲಾದಂತಹ ಒಬ್ಬ ಕ್ರಿಕೆಟಿಗನ ಹೆಸರು ಗ್ರೀನ್ ಸ್ಮಿತ್ ಈತ ಸೌತ್ ಆಫ್ರಿಕಾದ ಕ್ರಿಕೆಟ್ ಆಟಗಾರ ಈತನು ಕೆಣಕದ ಹುಡುಗಿಯರೇ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಳು.
ಎಲ್ಲಾ ಚಿಯರ್ ಲೀಡರ್ಸ್ ಗಳ ಜೊತೆ ಎಲ್ಲೂ ಕೂಡ ಈತ ಫ್ಲಟ್ ಮಾಡುತ್ತಿದ್ದ ಎಂದು ಕೂಡ ಆಕೆ ಹೇಳಿದ್ದಾಳೆ ಇದರ ಜೊತೆಗೆ ಕ್ರಿಕೆಟ್ ತಂಡಗಳಲ್ಲಿ ತುಂಬಾ ಕೆಟ್ಟ ಟೀಮ್ ಎಂದರೆ ಆಸ್ಟ್ರೇಲಿಯಾ ತಂಡ ಎಂದು ಕೂಡ ಈಕೆ ಹೇಳಿದಳು ಆಕೆಯ ಪ್ರಕಾರ ಈ ತಂಡದ ಆಟಗಾರರು ಉಳಿದ ಎಲ್ಲಾ ಆಟಗಾರರಿಗಿಂತ ತುಂಟರು ಮತ್ತು ಕೀಟಲೆ ಮಾಡುವಂಥವರು ಎಂಬುದಾಗಿತ್ತು ಗ್ರೀನ್ ಸ್ಮಿತ್ ಅನ್ನು ಹೊರತುಪಡಿಸಿ ಉಳಿದ ಆಟಗಾರರನ್ನು ಕೂಡ ದೂಷಿಸುತ್ತಾಳೆ ಅವರು ಯಾರು ಎಂದರೆ ಆಡಂಲಿಸಾರ್ಡ್ ಹಾಗೂ ಡೇನಿಲ್ಕ್ರಿಶ್ಚಿಯನ್ ಇವರು ಕೂಡ ಚಾರಿತ್ರಿಯ ಹೀನರಾಗಿದ್ದರು ಎಂದು ಆಕೆಯ ಮಾತುಗಳು ಹೇಳಿವೆ ಆಕೆ ತಾನು ಕ್ರಿಕೆಟ್ನಲ್ಲಿ ನೋಡಿದಷ್ಟು ಚಾರಿತ್ರಿಯ ಹೀನ ವ್ಯಕ್ತಿಗಳಲ್ಲ ಬೇರೆ ಯಾವ ಆಟದಲ್ಲಿಯೂ ನೋಡಿಲ್ಲ ಎಂದು ಬೇಸರದಿಂದ ವ್ಯಕ್ತಪಡಿಸುತ್ತಾಳೆ.
ಇದೇ ವಿಷಯ ಮುಂದುವರಿಸಿದ ಗೆಬ್ರಿಯಲ್ ಭಾರತೀಯ ಆಟಗಾರರ ಬಗ್ಗೆಯೂ ಸಹ ಮಾತನಾಡಿದರು ಅದೇನೆಂದರೆ ಭಾರತೀಯ ಆಟಗಾರರು ಇಂತಹ ವಿಷಯಗಳಲ್ಲಿ ಸಭ್ಯವಾಗಿ ವರ್ತಿಸುತ್ತಾರೆ ಆಟಗಾರರು ಇಷ್ಟೊಂದು ಸೌಜನ್ಯಯುತವಾಗಿ ಇರುವುದು ನಿಜವಾ ಎಂದು ಅನಿಸಿದ್ದು ನನಗೆ ಭಾರತೀಯ ಆಟಗಾರರನ್ನು ನೋಡಿಯೇ ಎಂದು ನಮ್ಮ ದೇಶದ ಆಟಗಾರರನ್ನು ಆಕೆ ಪ್ರಶಂಸಿದ್ದಳು. ಧೋನಿ ಹಾಗೂ ರೋಹಿತ್ ಶರ್ಮಾ ಎಷ್ಟೊಂದು ಹೆಸರು ಮಾಡಿದ್ದರು ಸಹ ಚಿಯರ್ ಲೀಡರ್ಸ್ ಗಳ ಜೊತೆ ತುಂಬಾ ಸಭ್ಯವಾಗಿ ವರ್ತಿಸುತ್ತಿದ್ದರು ಇತರೆ ಆಟಗಾರರು ಈ ವಿಷಯವಾಗಿ ಭಾರತೀಯರನ್ನ ನೋಡಿ ಕಲಿಯಬೇಕು ಎಂದು ಯಾವ ಮುಚ್ಚು ಮರೆ ಇಲ್ಲದೆ ಕೇಬ್ರಿಯಲ್ ಹೇಳಿಕೊಂಡಿದ್ದಾಳೆ. ಇದರಿಂದ ವಿಶ್ವದ ಕ್ರಿಕೆಟ್ ವಲಯದಲ್ಲಿ ಭಾರತೀಯ ಆಟಗಾರರ ಗೌರವ ಹೆಚ್ಚಿತ್ತು ಪರೋಕ್ಷವಾಗಿ ಅಥವಾ ನೇರವಾಗಿಯೂ ಉಳಿದ ಆಟಗಾರರಿಗೆ ಒಂದು ಎಚ್ಚರಿಕೆಯ ಸಂದೇಶವಾಗಿರುವುದಂತೂ ಹೌದು .
ಅವರು ನೀಡಿದ ಈ ಹೇಳಿಕೆಯ ಲಾಗ್ ವೈರಲ್ ಆದ ತಕ್ಷಣವೇ ಅವರನ್ನು ಐಪಿಎಲ್ ನಿಂದ ವಜಾ ಮಾಡಲಾಯಿತು ಧೈರ್ಯ ಹಲವರಿಗೆ ಕಣ್ಣು ತೆರೆಸುವಂತಹ ಸಂದೇಶವಾಗಿತ್ತು ಇದರಿಂದಾಗಿ ಕ್ರಿಕೆಟ್ ನ ಕರಾಳ ಮುಖ ಹಾಗೂ ಕೆಲ ಆಟಗಾರರ ಇನ್ಸೈಡ್ ಸ್ಟೋರಿ ಬಯಲಿಗೆ ಬಂದಿತ್ತು ಇಂತಹ ಚಟಗಳು ಅನೇಕ ಪುರುಷರಲ್ಲಿ ಇರುತ್ತವೆ ಆದರೆ ಸಾಧನೆ ಎನ್ನುವ ಹೆಸರಿನಲ್ಲಿ ಅವುಗಳು ಮುಚ್ಚಿ ಹೋಗುತ್ತವೆ ಅದು ಕ್ರಿಕೆಟ್ ರಾಜಕೀಯ ಅಥವಾ ಸಿನಿಮಾ ಕ್ಷೇತ್ರಗಳಲ್ಲಿ ಆಗಿರಬಹುದು ಇಂತಹ ನೀಚ ಬುದ್ಧಿಯನ್ನ ಹೊಂದಿರುವವರು ಇದ್ದೇ ಇರುತ್ತಾರೆ ಒಟ್ಟಾರೆಯಾಗಿ ಎಲ್ಲರೂ ಕೂಡ ಹೊರಗಿನಿಂದ ಸಭ್ಯರ ರೀತಿಯಲ್ಲಿಯೇ ಕಾಣುತ್ತಾರೆ ಆಳವಾಗಿ ಅವರ ಬಗ್ಗೆ ಪರಿಶೀಲಿಸಿದ ನಂತರವೇ ಅವರವರ ಮುಖ.