ಇಡಿ ವಿಶ್ವವೇ ಭಾರತವನ್ನು ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿದ ಕಂಪನಿಗಳಲ್ಲಿ ಇನ್ಫೋಸಿಸ್ ಕಂಪನಿ ಕೂಡ ಬಂದು. ಭಾರತೀಯ ಕಂಪನಿ ಐಟಿ ಕ್ಷೇತ್ರ ಇನ್ಫೋಸಿಸ್ ಆಗಿದೆ. ಇವತ್ತು ನಾವು ಈ ಲೇಖನದ ಮೂಲಕ ಇನ್ಫೋಸಿಸ್ ಕಂಪನಿಯ ಗೆಲುವಿನ ಬಗ್ಗೆ ತಿಳಿದುಕೊಳ್ಳೋಣ.
ಇನ್ಪೋಸಿಸ್ ಕಂಪನಿಯನ್ನು ಆರಂಭಿಸುವ ಆಲೋಚನೆ ಬಂದಿದ್ದು ಜನವರಿ ೧೯೮೧ ರಲ್ಲಿ. ಆದಿನ ನಾರಾಯಣಮೂರ್ತಿ ಅವರು ಮತ್ತು ಹಾಗೂ ಅವರ ಜೊತೆ ಇನ್ನು ಆರು ಜನ ಇಂಜಿನಿಯರ್ಗಳು ಅವರ ಅಪಾರ್ಟ್ಮೆಂಟ್ನಲ್ಲಿ ಕುಳಿತು ಹೊಸ ಕಂಪನಿ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದರು. ಇದಾದ ಆರು ತಿಂಗಳ ನಂತರ ಅಂದರೆ ಜುಲೈ ೨, ೧೯೮೧ ರಂದು ಇನ್ಫೋಸಿಸ್ ಕಂಪನಿ ರಿಜಿಸ್ಟ್ರೇಷನ್ ಆಯ್ತು. ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ N S ರಾಘವನ್ ಅವರ ಮುಂಬೈನಲ್ಲಿದ್ದ ಮನೆ ಇನ್ಫೋಸಿಸ್ನ ರಿಜಿಸ್ಟರ್ ಆಫೀಸ್ ಆಗಿತ್ತು. ನಂದನ್ ನಿಲ್ಕಣಿ, ಎನ್ ಎಸ್ ರಾಘವನ್, ಗೋಪಾಲಕೃಷ್ಣ, ಎಸ್ಡಿ ಶಿವಲಾಲ್, ದಿನೇಶ್ ಮತ್ತು ಅಶೋಕ್ ಅರೋರ ಅವರು ಇನ್ಫೋಸಿಸ್ ನ ಸಹಸಂಸ್ಥಾಪಕರಾದರು. ಇನ್ಫೋಸಿಸ್ ನ ಆರಂಭದ ಬಂಡವಾಳ ಕೇವಲ ಎರಡು 250 ಡಾಲರ್ ಇದ್ದಿತ್ತು. ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ತಮ್ಮ ಹೆಂಡತಿ ಅಂತಹ ಸುಧಾಮೂರ್ತಿ ಅವರ ಬಳಿಯಿಂದ ಈ ಹಣವನ್ನು ತೆಗೆದುಕೊಂಡಿದ್ದರು. ಇನ್ಫೋಸಿಸ್ ನ ಆರಂಭದಲ್ಲಿ ಮೂರ್ತಿ ಅವರ ಬಳಿ ಹಣ ಇರುತ್ತಿರಲಿಲ್ಲ ಹಾಗಾಗಿ ನಾರಾಯಣಮೂರ್ತಿ ಅವರು ಸುಧಾಮೂರ್ತಿ ಅವರೆಬಳಿ ಹೊರಗೆ ಹೋದಾಗ ತನ್ನ ಬಳಿ ಹಣ ಇರುತ್ತಿರಲಿಲ್ಲ ಎಂದು ಹೇಳುತ್ತಿದ್ದರು. ಸದ್ಯಕ್ಕೆ ನೀನು ಹಣವನ್ನು ಪಾವತಿಸಿ ನಂತರ ನಾನು ಹಿಂದಿರುಗಿಸುವೆ ಎಂದು ಹೇಳುತ್ತಿದ್ದರು. ನಂತರ ಸುಧಾಮೂರ್ತಿಯವರು ತಮ್ಮ ಬಳಿ ಸಾಲದ ರೆಕಾರ್ಡನ್ನು ಇಟ್ಟುಕೊಂಡಿದ್ದರು ಅದರ ನಂತರ ಮೂರು ವರ್ಷದ ಬಳಿಕ ಸುಧಾ ಹಾಗೂ ನಾರಾಯಣಮೂರ್ತಿಯವರು ಮದುವೆಯಾಗಿದ್ದರು. ಮದುವೆ ನಂತರ ಸುಧಾಮೂರ್ತಿ ಅವರು ಆ ರೆಕಾರ್ಡ್ ಬುಕ್ಕನ್ನು ಹರಿದುಹಾಕಿದ್ದರು. ಮೂರ್ತಿ ಅವರು ಸದಾ ಅವರನ್ನು 1978 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ಸುದಾ ಅವರು ಪಾಟ್ನಿ ಕಂಪ್ಯೂಟರ್ಸ್ ಅಲ್ಲಿ ಕೆಲಸ ಮಾಡುತ್ತಿದ್ದರು. 1972 2ರಲ್ಲಿ ನಾರಾಯಣಮೂರ್ತಿ ಅವರು ಇನ್ಫೋಸಿಸ್ ಕಂಪನಿಯ ಆರಂಭಿಸಲು ಸುಧಾ ಅವರು 10,000 ರೂಪಾಯಿಯನ್ನು ನೀಡಿದ್ದರು.
ನಾರಾಯಣಮೂರ್ತಿ ಅವರು 1981 ರಲ್ಲಿ ಪುಣೆಯಲ್ಲಿ ಇನ್ಫೋಸಿಸ್ ನ ಮೊದಲ ಆಪರೇಟಿಂಗ್ ಆಫೀಸನ್ನು ಲೋನ್ ನಲ್ಲಿ ತೆಗೆದುಕೊಂಡಿದ್ದ ತಮ್ಮ ಮನೆಯಲ್ಲಿ ಆರಂಭಿಸಿದರು. ಮೂರ್ತಿಯವರು ಕಂಪನಿ ನಡೆಸುತ್ತಿದ್ದರೆ ಸುಧಾ ಅವರು ಬಾಲಚಂದ್ರ ಗ್ರೂಪ್ ಆಫ್ ಇಂಡಸ್ಟ್ರಿನಲ್ಲಿ ಕೆಲಸ ಆರಂಬಿಸಿದ್ದರು. 1983 ರಲ್ಲಿ ಇನ್ಫೋಸಿಸ್ ಅನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಹಲವರಿಗೆ ಮೊದಲ ಕ್ಲೈಂಟ್ ಆಗಿ ಟಾಟಾ ಬೇಸಿಕ್ ಕಾರ್ಪೋರೇಶನ್ ಸಿಕ್ಕಿತ್ತು. ಇನ್ಫೋಸಿಸ್ ಗೆ ಮೊದಲ ಕಂಪ್ಯೂಟರ್ 1983 ರಲ್ಲೀ ಬಂತು. ಇನ್ಫೋಸಿಸ್ ನ ಆರಂಭದಲ್ಲಿ ಮೂರ್ತಿ ಮತ್ತು ಅವರ ಫ್ರೆಂಡ್ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಆಗಿನ ಕಾಲದಲ್ಲಿ ಅವರ ಬೆಲೆ ಫೋನ್ ಕೂಡ ಇದ್ದಿರಲಿಲ್ಲ .
ಇನ್ಫೋಸಿಸ್ ಆರಂಭವಾದ ಎಂಟು ವರ್ಷಗಳ ನಂತರ ಎಲ್ಲವನ್ನು ಕಳೆದುಕೊಂಡಿತ್ತು ಹಾಗೆಯೇ ಕಂಪನಿ ಕೂಡ ಸುಮಾರಿಗೆ ಮುಚ್ಚುವ ಸ್ಥಿತಿಗೆ ಬಂದಿತ್ತು. ನಾರಾಯಣಮೂರ್ತಿ ಅವರ ಪಾರ್ಟ್ನರ್ ಗಳಲ್ಲಿ ಒಬ್ಬರಾದ ಅಶೋಕ ಅರೋರ ಅವರು ಕೂಡ ಕಂಪನಿ ತೊರೆದು ಹೊರ ಹೋದರು. ಬೇರೆಯವರಿಗೆ ಸಹಾಯ ಏನು ಮಾಡಬೇಕೆಂದು ತೋಚದೆ ಆಯಿತು ಮೂರ್ತಿ ಅವರು ತನ್ನ ಉಳಿದ ಪಾರ್ಟ್ನರ್ ಗಳಿಗೆ ಇಷ್ಟ ಇಲ್ಲದೆ ಇರುವವರು ಕಂಪನಿ ತೊರೆದು ಹೋಗಬಹುದು ಎಂದು ಹೇಳಿದರು. ಆದರೆ ತಾವು ಮಾತ್ರ ಮುಂದುವರಿಯುವುದಾಗಿ ತಿಳಿಸಿದ್ದರು . ಎಲ್ಲರೂ ನಾರಾಯಣಮೂರ್ತಿ ಅವರ ಜೊತೆಯೆ ಉಳಿಯಲು ಸಮ್ಮತಿಸಿದರು ಅಲ್ಲಿಂದ ಇನ್ಫೋಸಿಸ್ನ ಯಶೋಗಾಥೆ ಆರಂಭವಾಯಿತು. ಆಗಿನಿಂದ ಇನ್ಫೋಸಿಸ್ ಕೈ ದೊಡ್ಡ ದೊಡ್ಡ ಕ್ಲೈಂಟ್ ಗಳು ಸಿಗಲು ಆರಂಭವಾಯಿತು. ರೀಬೋಕ್, ವೀಸಾ, ಸಿಸ್ಕೋ , ನ್ಯೂಯಾರ್ಕ್ ಲೈಫ್ ಇವು ಇನ್ಫೋಸಿಸ್ ಗೆ ಸಿಕ್ಕಂತಹ ದೊಡ್ಡ ದೊಡ್ಡ ಕ್ಲೈಂಟ್ ಗಳು. ಇವತ್ತಿಗೆ ಸುಮಾರು 315 ಕಂಪನಿಗಳು ಇನ್ಫೋಸಿಸ್ನ ಸೇವೆಯನ್ನು ಪಡೆಯುತ್ತದೆ. ಕಳೆದ 25 ವರ್ಷಗಳಿಂದ ಇನ್ಫೋಸಿಸ್ ಬೃಹದಾಕಾರವಾಗಿ ಬೆಳೆದಿದೆ ಮತ್ತು ಬೆಳೆಯುತ್ತಲೇ ಇದೆ. ಇವತ್ತಿಗೆ ಇನ್ಫೋಸಿಸ್ ಭಾರತದ ಅತಿ ದೊಡ್ಡ ಸಾಫ್ಟ್ವೇರ್ ಎಕ್ಸ್ಪೋರ್ಟ್ ಕಂಪನಿ ಆಗಿದೆ. ಇದರ ಆಸ್ತಿ ಸುಮಾರು 8000 355 ಕೋಟಿ ರೂಪಾಯಿಗಳು