ಲಂಕೇಶ್ ಪತ್ರಿಕೆಯ ಓನರ್ ಇಂದ್ರಜಿತ್ ಲಂಕೇಶ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಇಂದ್ರಜಿತ್ ಲಂಕೇಶ್ ಅವರು ಎರಡು ವಾರಗಳಿಂದ ಬಹಳ ಫೇಮಸ್ ಆಗುತ್ತಿದ್ದಾರೆ ಇದಕ್ಕೆ ಕಾರಣ ಡ್ರಗ್ಸ್ ದಂಧೆ. ಇಂದ್ರಜಿತ್ ಅವರು ಶಿವಮೊಗ್ಗದಲ್ಲಿ 1976 ರಲ್ಲಿ ಹುಟ್ಟಿದರು. ಈಗ ಇವರಿಗೆ 43 ವರ್ಷ. ಇವರ ತಂದೆಯ ಹೆಸರು ಪಿ. ಲಂಕೇಶ್ ತಾಯಿ ಇಂದಿರಾ ಲಂಕೇಶ್. ಇಂದ್ರಜಿತ್ ಲಂಕೇಶ್ ಅವರು ಈಗ ಲಂಕೇಶ್ ಪತ್ರಿಕೆಯ ಓನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಅಕ್ಕಂದಿರಿದ್ದಾರೆ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್. ಇವರು ಸಿನಿಮಾ ರಂಗಕ್ಕೆ ಬರುವ ಮೊದಲು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತಿದ್ದರು. ಇವರು ಡೈರೆಕ್ಟರ್, ರೈಟರ್ ಹಾಗೂ ಸ್ಟೇಟ್ ಲೆವೆಲ್ ಕ್ರಿಕೆಟ್ ಪ್ಲೇಯರ್ ಕೂಡ ಹೌದು.

ಇಂದ್ರಜಿತ್ ಲಂಕೇಶ್ ಅವರ ಹೆಂಡತಿಯ ಹೆಸರು ಅರ್ಪಿತಾ ಲಂಕೇಶ್ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಬೆಂಗಳೂರಿನಲ್ಲಿ ಡ್ರಗ್ಸ್ ಸೇವಿಸುವವರು ಹೆಚ್ಚಾಗುತ್ತಿದ್ದು. ಇದು ಚಿತ್ರರಂಗಕ್ಕೂ ಹಬ್ಬಿದ್ದು.ಓದುವ ಮಕ್ಕಳು ಅಡಿಕ್ಟ್ ಆಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ದಂಧೆ ಬಗ್ಗೆ ಮಾತನಾಡುತ್ತಿದ್ದಾರೆ. ಡ್ರಗ್ಸ್ ದಂಧೆ ನಿಯಂತ್ರಣ ಮಾಡಲೇಬೇಕಾಗಿದೆ. ಇದು ಇಂದ್ರಜಿತ್ ಲಂಕೇಶ್ ಅವರ ಕುರಿತು ಚಿಕ್ಕ ಪರಿಚಯ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!