ಪೋಸ್ಟ್ ಆಫೀಸ್ ಕೇವಲ ಪೋಸ್ಟ್ ತರಲು ಮತ್ತು ಕೊಡಲು ಮಾತ್ರ ಇರುವುದಿಲ್ಲ. ಅದರಲ್ಲಿ ಹಣವನ್ನು ಇಟ್ಟು ಉಳಿತಾಯ ಸಹ ಮಾಡಬಹುದು.ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ, ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ರೀತಿಯ ಹೂಡಿಕೆ ( Investment ) ಮಾಡುವ ಯೋಜನೆಗಳು ಅಂಚೆ ಕಛೇರಿಯಲ್ಲಿ ಇದೆ.

ಭಾರತೀಯ ಪೋಸ್ಟ್ ಆಫೀಸ್ ( Indian post office ) ಸರ್ಕಾರದ ಅವಲಂಬಿತ ಸಂಸ್ಥೆಯಾಗಿದ್ದು, ಯಾವುದೇ ಮಾರುಕಟ್ಟೆ ಅಪಾಯ ಇಲ್ಲದೆ ( market risk ) ಉತ್ತಮ ಆದಾಯ ಕೊಡುವ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯರಿಗೆ ಅನುಕೂಲವಾಗುವ ಸಾಕಷ್ಟು ವಿವಿಧ ರೀತಿಯ ಹೂಡಿಕೆ ( Investment ) ಯೋಜನೆಗಳು ಪೋಸ್ಟ್ ಆಫೀಸ್’ನಲ್ಲಿ ಇದೆ. ಜನರು ಕಡಿಮೆ ಮೊತ್ತದ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯ ಪಡೆಯಬಹುದು.

ಸುಮಾರು 13ಕ್ಕೂ ಹೆಚ್ಚಿನ ಉಳಿತಾಯ ಯೋಜನೆಗಳನ್ನು ಪೋಸ್ಟ್ ಆಫೀಸ್’ನಲ್ಲಿ ಇತ್ತೀಚಿಗೆ ಪರಿಚಯ ಮಾಡಲಾಗಿದೆ. ಭಾರತೀಯ ಅಂಚೆ ಕಚೇರಿಯಲ್ಲಿ ಆರ್ ಡಿ ( recurring deposit )  ಹೂಡಿಕೆ ಮಾಡಿದರೆ ಜನರು ಉತ್ತಮ ಲಾಭವನ್ನು ಪಡೆಯಬಹುದು. ಕೇವಲ 10,000ಗಳನ್ನು ಹೂಡಿಕೆ ಮಾಡಿದರೆ, 7 ಲಕ್ಷಗಳನ್ನು ಹಿಂದಿರುಗಿ ಪಡೆಯಬಹುದು.

ಪೋಸ್ಟ್ ಆಫೀಸ್ ಆರ್ ಡಿ ಯಲ್ಲಿ 5 ವರ್ಷಗಳವರೆಗೆ 10,000ಗಳನ್ನು ಹೂಡಿಕೆ ಮಾಡಿಕೊಂಡು ಬಂದರೆ 7 ಲಕ್ಷ ರೂಪಾಯಿಗಳು ಸಿಗುತ್ತವೆ. ಇಲ್ಲಿ ಯಾವುದೇ ಮಾರುಕಟ್ಟೆ ಅಪಾಯವು ಇರುವುದಿಲ್ಲ, ಇಲ್ಲಿ ಪ್ರತಿ ವರ್ಷ ಜನರು ಹೂಡಿಕೆ ಮಾಡುತ್ತಾ ಹೋಗಬೇಕು.
ಕೇವಲ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಎಷ್ಟು ದೊಡ್ಡ ಮೊತ್ತವನ್ನು ಮರಳಿ ಪಡೆಯಬಹುದು ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿರುತ್ತದೆ.
ಭವಿಷ್ಯದ ದೃಷ್ಟಿಯಿಂದ ಒಂದಷ್ಟು ಹಣಕಾಸು ಉಳಿತಾಯ ಮಾಡಿಕೊಂಡರೆ ಒಳ್ಳೆಯದು.

ಈ ರೀತಿ ಮಾಡುವುದರಿಂದ ಕಷ್ಟ ಕಾಲದಲ್ಲಿ ಮತ್ತು ಮುಂದೆ ಬರುವ ದಿನಗಳಲ್ಲಿ ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸುವ ಅವಶ್ಯಕತೆ ಇರುವುದಿಲ್ಲ, ಇದಕ್ಕೆ ಪೂರಕವಾಗಿ ಭಾರತೀಯ ಪೋಸ್ಟ್ ಆಫೀಸ್ ಉತ್ತಮ ಹೂಡಿಕೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಜನರು ಮರುಕಳಿಸುವ ಠೇವಣಿ ಅಥವಾ ಆರ್ ಡಿ ಯಲ್ಲಿ ಹೂಡಿಕೆ ಮಾಡಿದ್ರೆ ಹೆಸರೇ ಸೂಚನೆ ನೀಡುವ ರೀತಿ ಉತ್ತಮ ಆದಾಯವನ್ನು ಮತ್ತೆ ಮರಳಿ ಪಡೆದುಕೊಳ್ಳಬಹುದು.

ಈ ಆರ್ ಡಿ ಸ್ಕೀಮ್ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ತಿಳಿಯಲು ಹತ್ತಿರದ ಪೋಸ್ಟ್ ಆಫೀಸ್’ಗೆ ಭೇಟಿ ನೀಡಿ ಇಲ್ಲವೇ, ಅಂಚೆ ಕಛೇರಿಯ ಅಧಿಕೃತ ವೆಬ್ಸೈಟ್’ನಲ್ಲಿ ಕೂಡ ವಿವರ ಪಡೆಯಬಹುದು. https://www.indiapost.gov.in/Financial/pages/content/post-office-saving-schemes.aspxಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೋಸ್ಟ್ ಆಫೀಸ್ ಅಧಿಕೃತ ವೆಬ್ ಸೈಟ್’ನಲ್ಲಿ ಇನ್ನು ಹೆಚ್ಚಿನ ವಿವರವನ್ನು ಪಡೆಯಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!