ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ ಹತ್ತೊಂಬತ್ತುತೈಲ ಸಂಸ್ಥರಣಾಗಾರಗಳಲ್ಲಿ ಹತ್ತು ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ 60.2 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ ಹದಿನೇಳು ಸಾವಿರದ ಆರು ನೂರಾ ಆರುರ ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳ ಸರಣಿಯನ್ನು ಹೊಂದಿದೆ ಇದು ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಸಹ ಪ್ರಾರಂಭಿಸಿದೆ ಇದು ತನ್ನ ನಾಲ್ಕುಸಾವಿರ ಭಾರತೀಯ ಹಂಚಿಕೆದಾರರ ನೆಟ್‌ವರ್ಕ್ ಮುಖಾಂತರ 47.5 ಮಿಲಿಯನ್‌ಗೂ ಹೆಚ್ಚು ಮನೆಗಳಿಗೆ ಇಂಡಿಯನ್ ಅಡುಗೆ ಅನಿಲವನ್ನು ಪೂರೈಸುತ್ತದೆ

ಇದಕ್ಕೆ ಹೆಚ್ಚಿನದಾಗಿ ಫರಿದಾಬಾದ್ ನಲ್ಲಿರುವ ಭಾರತೀಯ ಆಯಿಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಕಾರ್ಪೊರೇಶನ್‌ನ ಕಾರ್ಯನಿರ್ವಹಣೆ ವಿಭಾಗಗಳಿಗೆ ಮತ್ತು ದೇಶದ ಮತ್ತು ವಿದೇಶದ ತನ್ನ ಗ್ರಾಹಕರಿಗೆ ಅಗತ್ಯವಾದ ತಂತ್ರಜ್ಞಾನ ಪರಿಹಾರಗಳನ್ನು ಬೆಂಬಲಿಸುತ್ತದೆ ಅಭಿವೃದ್ಧಿಪಡಿಸುತ್ತದೆ ಮತ್ತು ಒದಗಿಸುತ್ತದೆ ನಾವು ಈ ಲೇಖನದ ಮೂಲಕ ಭಾರತೀಯ ತೈಲ ನಿಗಮದ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಭಾರತೀಯ ತೈಲ ನಿಗಮದಿಂದ ನೇಮಕಾತಿ ನಡೆಯುತ್ತಿದೆ ಇದರಿಂದ ಅನೇಕ ಜನರಿಗೆ ಉದ್ಯೋಗ ಸಿಗುವ ಅವಕಾಶವಿದೆ ಟ್ರೇಡ್ ಆಪ್ರಂಟಿಸ ಮತ್ತು ಟೆಕ್ನಿಷಿಯನ್ ಆಪ್ರಂಟಿಸಗಳಿಗೆ ನೇಮಕಾತಿ ನಡೆಯುತ್ತಿದೆ ನಾಲ್ಕುನೂರ ಎಂಬತ್ತು ಹುದ್ದೆಗಳಿವೆ ಹಾಗೂ ಭಾರತದೆಲ್ಲೆದೆ ಮಾಡುವ ಉದ್ಯೋಗವಾಗಿದೆ ಈ ಹುದ್ದೆಗೆ ಅನುಗುಣವಾಗಿ ಹತ್ತನೇ ತರಗತಿ ಪಿಯುಸಿ ಹಾಗೂ ಪದವಿ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಹದಿನೆಂಟು ವರ್ಷ ದಿಂದ ಇಪ್ಪತ್ನಾಲ್ಕು ವರ್ಷವಾಗಿರಬೇಕು

ಎಸ್ಸಿ ಎಸ್ಟಿ ಗಳಿಗೆ ಐದು ವರ್ಷ ಸಡಿಲಿಕೆ ಹಾಗೂ ಒಬಿಸಿಯವರಿಗೆ ಮೂರು ವರ್ಷ ಸಡಿಲಿಕೆ ಇರುತ್ತದೆ ಹಾಗೂ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಅರ್ಜಿ ಸಲ್ಲಿಸಲು ಇರುವ ಪ್ರಾರಂಭದ ದಿನಾಂಕ 13/08/2021ಹಾಗೂ ಕೊನೆಯ ದಿನಾಂಕ28/082021 ಹಾಗೂ ಲಿಖಿತ ಪರೀಕ್ಷೆ ನಡೆಯುವ ದಿನಾಂಕ 19/09/2021ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೇಮಕಾತಿ ವಿಭಾಗದಲ್ಲಿಅರ್ಜಿ ಸಲ್ಲಿಸಬಹುದು.

ಇಂಡಿಯಲ್ ಆಯಿಲ್‌ನ ಉತ್ಪನ್ನ ಶ್ರೇಣಿಗಳು ಪೆಟ್ರೋಲ್ ಡೀಸೆಲ್ ಎಲ್‌ಪಿಜಿ ಆಟೋ ಎಲ್‌ಪಿಜಿ ವಿಮಾನದ ಟರ್ಬೈನ್ ಇಂಧನ ಲೂಬ್ರಿಕೆಂಟ್‌ಗಳು ನಾಫ್ತಾ ಬಿಟುಮೆನ್ ಪ್ಯಾರಾಫಿನ್ ಕೆರೋಸಿನ್ ಮುಂತಾದವುಗಳು ಎಕ್ಸ್‌ಟ್ರಾ ಪ್ರೀಮಿಯಂ ಪೆಟ್ರೋಲ್ಎಕ್ಸ್‌ಟ್ರಾ ಮೈಲ್ ಡೀಸೆಲ್ ಸರ್ವೋ ಲೂಬ್ರಿಕೆಂಟ್‌ಗಳು ಇಂಡೇನ್ ಎಲ್‌ಪಿಜಿ ಆಟೋಗ್ಯಾಸ್ ಎಲ್‌ಪಿಜಿ ಇಂಡಿಯನ್ ಆಯಿಲ್ ಏವಿಯೇಶನ್‌ಗಳು ಪ್ರಮುಖ ಬ್ರಾಂಡ್‌ಗಳಲ್ಲಿ ಕೆಲವು ಆಗಿದೆ ಇತ್ತೀಚೆಗೆ ಇಂಡಿಯನ್ ಆಯಿಲ್ ಕ್ರಯೋಜೆನಿಕ್ ಸಾಗಾಣಿಕೆಯ ಮೂಲಕ ಎಲ್ಎನ್‌ಜಿ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಪೂರೈಸುವ ಹೊಸ ವ್ಯಾಪಾರ ಸ್ವರೂಪವನ್ನು ಪರಿಚಿಯಿಸಿದೆ.

ಇದನ್ನು ಮನೆಬಾಗಿಲಲ್ಲಿ ಎಲ್‌ಎನ್‌ಜಿ ಎಂದು ಕರೆಯಲಾಗುತ್ತದೆ ಎಲ್‌ಎನ್‌ಜಿಯ ಪ್ರಧಾನ ಕಚೇರಿಯು ದೆಹಲಿಯ ಲೋಧಿ ರಸ್ತೆಯಲ್ಲಿರುವ ಸ್ಕೋಪ್ ಕಾಂಪ್ಲೆಕ್ಸ್‌ನಲ್ಲಿದೆ ಇಂಡಿಯನ್ ಆಯಿಲ್‌ನ ಉತ್ಪನವಾದ ಎಲ್ ಪಿ ಜಿ ಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಗ್ರಾಮಿಣ ಪ್ರದೇಶದ ಕುಟುಂಬದ ಸದಸ್ಯರಿಗೆ ಉಚಿತವಾಗಿ ೨೦೧೭ರಲ್ಲಿ ಕೂಡಲು ಆರಂಭಿಸಿದಾರೆ ಇದರಿಂದ ಅರಣ್ಯನಾಶ ಮತ್ತು ವಾಯುಮಾಲಿನ್ಯ ತಡೆಗಟ್ಟಲಾಗುತ್ತಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!