ಈ ಫೇಮಸ್ ನಟಿಯರ ನಿಜವಾದ ವಯಸ್ಸು ಎಷ್ಟಿದೆ ಗೊತ್ತೇ

0 1

ನಮಗಿಷ್ಟವಾಗುವ ಸಿನಿಮಾ ನಟಿಯರ ಹುಟ್ಟಿದ ದಿನಾಂಕ ಹಾಗೂ ಅವರ ವಯಸ್ಸು ಎಷ್ಟು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಇರುವುದು ಸಹಜ. ದಕ್ಷಿಣ ಭಾರತದ ಫೇಮಸ್ ನಟಿಯರ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುವ ನಟಿಯರ ಹುಟ್ಟಿದ ದಿನಾಂಕ ಯಾವುದು ಹಾಗೂ 2021ನೇ ಇಸವಿಗೆ ಅವರಿಗೆ ಎಷ್ಟು ವರ್ಷವಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅನೇಕ ನಟಿಯರು ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಕ್ಷಿಣ ಭಾರತದ ಫೇಮಸ್ ನಟಿಯರು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುವ ನಟಿಯರ ಹುಟ್ಟಿದ ದಿನಾಂಕ ಹಾಗೂ ಅವರ ವಯಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಅಮೈ ಜಾಕ್ಸನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 1992 ಜನವರಿ 31 ರಂದು ಜನಿಸಿದ್ದಾರೆ. ಇವರಿಗೆ 2021 ಕ್ಕೆ 29 ವರ್ಷವಾಗುತ್ತದೆ. ಕೃತಿ ಕರಬಂದ ಇವರು ಕನ್ನಡ, ತಮಿಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅಕ್ಟೋಬರ್ 29, 1990 ರಂದು ಜನಿಸಿದ್ದಾರೆ. ಇವರಿಗೆ 2021ಕ್ಕೆ 30 ವರ್ಷವಾಗುತ್ತದೆ. ಪ್ರಿಯಾ ಆನಂದ ಇವರು ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಸೆಪ್ಟೆಂಬರ್ 27, 1986 ರಲ್ಲಿ ಜನಿಸಿದ್ದಾರೆ. ಇವರಿಗೆ 2021ಕ್ಕೆ 35 ವರ್ಷವಾಗುತ್ತದೆ. ಅಂಜಲಿ ಇವರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಜೂನ್ 16, 1987 ರಂದು ಜನಿಸಿದ್ದಾರೆ. ಇವರಿಗೆ 2021ಕ್ಕೆ 34 ವರ್ಷವಾಗುತ್ತದೆ. ಜ್ಯೋತಿಕಾ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಅವರು 18 ಅಕ್ಟೋಬರ್ 1978 ರಂದು ಜನಿಸಿದ್ದಾರೆ. ಇವರಿಗೆ 2021ಕ್ಕೆ 43 ವರ್ಷವಾಗುತ್ತದೆ. ರಾಶಿ ಖನ್ನಾ ಇವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಇವರು ನವೆಂಬರ್ 30, 1990 ರಲ್ಲಿ ಜನಿಸಿದ್ದಾರೆ. ಇವರಿಗೆ 2021ಕ್ಕೆ 31 ವರ್ಷವಾಗುತ್ತದೆ. ತಾಪ್ಸಿ ಪನ್ನು ಇವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅಗಸ್ಟ್ 1 ,1987 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 34 ವರ್ಷವಾಗುತ್ತದೆ. ಜಿನಿಲಿಯಾ ಡಿಸೋಜಾ ಇವರು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅಗಸ್ಟ್ 5, 1987 ರಲ್ಲಿ ಜನಿಸಿದ್ದಾರೆ, ಇವರಿಗೆ 2021ನೇ ಕ್ಕೆ 34 ವರ್ಷವಾಗುತ್ತದೆ. ರಕುಲ್ ಪ್ರೀತ್ ಸಿಂಗ್ ಇವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು 10 ಅಕ್ಟೋಬರ್ 1990 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 31 ವರ್ಷವಾಗುತ್ತದೆ. ಕೀರ್ತಿ ಸುರೇಶ್ ಅವರು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 17 ಅಕ್ಟೋಬರ್ 1992 ಜನಿಸಿದ್ದಾರೆ, ಇವರಿಗೆ 2021ಕ್ಕೆ 29 ವರ್ಷವಾಗುತ್ತದೆ. ಶ್ರೀಯಾ ಸರನ್ ಇವರು ಫೇಮಸ್ ನಟಿ. ಇವರು 11 ಸೆಪ್ಟೆಂಬರ್ 1982 ರಂದು ಜನಿಸಿದ್ದಾರೆ, ಇವರಿಗೆ 2021ಕ್ಕೆ 39 ವರ್ಷವಾಗುತ್ತದೆ. ಹನ್ಸಿಕಾ ಮೊಟ್ವಾನಿ ಇವರು 9 ಆಗಸ್ಟ್ 1991 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 30 ವರ್ಷವಾಗುತ್ತದೆ.

ಶ್ರುತಿ ಹಾಸನ ಇವರು 28 ಜನವರಿ 1986 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 35 ವರ್ಷವಾಗುತ್ತದೆ. ತಮನ್ನಾ ಭಾಟಿಯಾ ಇವರು ತೆಲುಗು, ಹಿಂದಿ ಹೀಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಇವರು 21 ಡಿಸೆಂಬರ್ 1989 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 32 ವರ್ಷವಾಗುತ್ತದೆ. ಕಾಜಲ್ ಅಗರವಾಲ್ ಇವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 19 ಜೂನ್ 1985 ರಂದು ಜನಿಸಿದ್ದಾರೆ, ಇವರಿಗೆ 2021ಕ್ಕೆ 36 ವರ್ಷವಾಗುತ್ತದೆ. ತ್ರಿಷಾ ಕೃಷ್ಣನ್ ಇವರು ಕನ್ನಡ, ತೆಲುಗು ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಇವರು 4 ಮೇ 1983 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 38 ವರ್ಷವಾಗುತ್ತದೆ. ಸಮಂತಾ ಇವರು 28 ಏಪ್ರಿಲ್ 1987 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 34 ವರ್ಷವಾಗುತ್ತದೆ. ನಯನತಾರಾ ಇವರು 18 ನವೆಂಬರ್ 1984 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 37 ವರ್ಷವಾಗುತ್ತದೆ. ಅನುಷ್ಕಾ ಶೆಟ್ಟಿ ಇವರು ಹಿಂದಿ, ತೆಲುಗು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 7 ನವೆಂಬರ್ 1980 ರಲ್ಲಿ ಜನಿಸಿದ್ದಾರೆ, ಇವರಿಗೆ 2021 ಕ್ಕೆ 40 ವರ್ಷವಾಗುತ್ತದೆ. ರಶ್ಮಿಕಾ ಮಂದಣ್ಣ ಇವರು 5 ಏಪ್ರೀಲ್ 1996 ರಲ್ಲಿ ಜನಿಸಿದ್ದಾರೆ, ಇವರಿಗೆ 2021ಕ್ಕೆ 25 ವರ್ಷವಾಗುತ್ತದೆ. ನಿತ್ಯಾ ಮೆನನ್ ಅವರು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ, ಇವರು 8 ಏಪ್ರೀಲ್ 1988 ರಂದು ಜನಿಸಿದ್ದಾರೆ, ಇವರಿಗೆ 2021ಕ್ಕೆ 33 ವರ್ಷವಾಗುತ್ತದೆ. ಸಾಯಿ ಪಲ್ಲವಿ ಇವರು 9 ಮೇ 1992 ರಲ್ಲಿ ಜನಿಸಿದ್ದಾರೆ ಇವರಿಗೆ 2021ಕ್ಕೆ 29 ವರ್ಷವಾಗುತ್ತದೆ. ಇವರಲ್ಲಿ ನಿಮ್ಮ ಮೆಚ್ಚಿನ ನಟಿಯರ ಹುಟ್ಟಿದ ದಿನಾಂಕ ಯಾವುದು ಎಂದು ತಿಳಿಯಿರಿ.

Leave A Reply

Your email address will not be published.