ದೇಹಕ್ಕೆ ಯಾವುದೇ ರೋಗಗಳು ವೈರಸ್ ತಗಲದಂತೆ ಮಾಡಲು ಒಂದಿಷ್ಟು ಆಹಾರಗಳನ್ನು ಸೇವಿಸಲೇಬೇಕು. ಹೌದು ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಹಣ್ಣು ತರಕಾರಿ ಹಾಗೂ ಮನೆಮದ್ದಿನಂತಹ ಕಷಾಯ ಸೇವನೆ ಮಾಡುವುದು ಉತ್ತಮ.
ಮಳೆಗಾಲದಲ್ಲಿ ನಾನಾ ರೀತಿಯ ರೋಗಗಳು ಬರಬಹುದು ಕೆಮ್ಮು ನೆಗಡಿ ಶೀತ ಜ್ವರದಂತ ಸಮಸ್ಯೆಗೆ ಒಳಗಾಗದಂತೆ ಶರೀರಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತೆ ಈ ಕಷಾಯ. ಅಷ್ಟಕ್ಕೂ ಈ ಕಷಾಯ ಯಾವುದು ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ಮುಂದೆ ನೋಡಿ.
ಇದಕ್ಕೆ ಬೇಕಾಗುವ ಸಾಮಗ್ರಿಗಳು ಮಸಾಲೆಯುಕ್ತವಾಗಿವೆ ಕೊರೋನಾ ದಂತಹ ಮಹಾಮಾರಿ ವೈರಸ್ ದೇಹಕ್ಕೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು ದನಿಯಾ, ಕಾಳುಮೆಣಸು, ಏಲಕ್ಕಿ, ಶುಂಠಿ ಪುಡಿ, ತುಳಸಿ ಪುಡಿ, ಅರಿಶಿನ ಪೌಡರ್ ಇಷ್ಟು ಬೇಕಾಗುತ್ತದೆ. ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಈ ಕೆಳಗಿನ ವಿಡಿಯೋ ನೋಡಿ.
ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಒಂದು ಲೈಕ್ ಹಾಗೂ ಷೇರ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಪ್ರತಿದಿನ ಹೊಸ ಹೊಸ ವಿಷಗಳನ್ನು ನಮ್ಮಲ್ಲಿ ಹಂಚಿಕೊಳ್ಳಿ ಶುಭವಾಗಲಿ