ಕೆಲವೊಮ್ಮೆ ತುಂಬಾ ಹಸಿವಾದಾಗ ನಾವು ಮನೆಯಲ್ಲಿ ಇರುವ ಹುರಿಗಡಲೆ ತಿನ್ನುತ್ತೇವೆ ಆದರೆ ದೊಡ್ಡವರು ಬೈಯುತ್ತಾರೆ ಜಾಸ್ತಿ ತಿನ್ನಬೇಡ ಅದು ವಾಯು ಅಂತ ಆದರೆ ದಿನಾಲೂ ಒಂದು ಹಿಡಿಯಷ್ಟು ಹುರಿಗಡಲೆ ತಿನ್ನುತ್ತ ಬಂದರೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಕಾಣಬಹುದು. ನಿಜ ಹುರಿಗಡಲೆ ಅಲ್ಲಿ ಅಧಿಕ ಕಾರ್ಬೋ ಹೈಡ್ರೀಡ್ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಸಿ ಕಬ್ಬಿಣ ಅಂಶಗಳನ್ನು ಹೊಂದಿದ್ದು ಫೈಬರ್ ಅಂಶ ಇದ್ದು ನಮ್ಮ ದೇಹಕ್ಕೆ ಬೇಕಾಗುವ ಶಕ್ತಿ ಒದಗಿಸುತ್ತದೆ.
ಇನ್ನು ಯಾವುದೇ ಆಯಾಸವಿಲ್ಲದೆ ಆಹಾರ ಪತ್ಯವಿಲ್ಲದೆ ದೇಹದ ತೂಕ ಇಳಿಸಿಕೊಳ್ಳಲು ಹುರಿಗಡಲೆ ತುಂಬ ಸಹಾಯ ಇದರಲ್ಲಿನ ಪೋಷಕಾಂಶ , ನಾರಿನಂಶ, ಪ್ರೊಟೀನ್ ಇರುವುದರಿಂದ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ದೇಹದ ತೂಕವು ಗಮನಾರ್ಹವಾಗಿ ಇಳಿಕೆ ಕಾಣಬಹುದು ಕಡಲೆಯ ಅಂತ್ಯಂತ ಕಡಿಮೆ ಕ್ಯಾಲರಿ ಇರುವ ಲಘು ಪತ್ಯ ಹಾಗಾಗಿ ಅಧಿಕ ಕಾಲದವರೆಗೂ ಹಸಿವನ್ನು ನಿಯಂತ್ರಿಸಬಹುದುಇದರಿಂದ ಅನಗತ್ಯ ತೂಕವು ಇಳಿಕೆ ಆಗುವುದು.
ಹುರಿದ ಕಡಲೆ ಅಲ್ಲಿ ಹೇರಳ ಪ್ರೊಟೀನ್ ಇದ್ದು ಸೇವನೆಯಿಂದ ಹಸಿವು ತಡೆಗಟ್ಟಿ ತೂಕ ಇಳಿಕೆ ಹಾಗೇ ನಾರಿನಂಶ ಜೀರ್ಣ ಅಂಗದಲ್ಲಿ ಚಯಾಪಚಯ ಕ್ರಿಯೆಯಲ್ಲಿ ಸಹಕಾರಿ . ದೇಹದಲ್ಲಿ ಇರುವ ಕೊಬ್ಬಿನ ಅಂಶವು ಕ್ರಮೇಣವಾಗಿ ಕಡಿಮೆ ಆಗಿ ಆರೋಗ್ಯವೂ ಸುಧಾರಿಸುವುದು. ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಅಲ್ಲಿ ಇಡುವುದರಿಂದ ಮಧುಮೇಹಿಗಳು ಸೇವನೆ ಮಾಡಿದರೆ ಅವರ ಸಕ್ಕರೆ ಪ್ರಮಾಣ ನಿಯಂತ್ರಣ ಸಿಗುವುದು ಹಾಲು ಮೊಸರಿನಲ್ಲಿ ಇರುವಷ್ಟೇ ಕ್ಯಾಲ್ಸಿಯಂ ಇದ್ದು ಮೂಳೆಗಳ ಬೆಳವಣಿಗೆಗೆ ಸಹಕಾರಿ ಹಾಗೂ ಮೂಳೆಗೆ ಸಂಬಂದಿಸಿದ ರೋಗಕ್ಕೆ ರಾಮಬಾಣ.
ಸಾಮಾನ್ಯವಾಗಿ ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟುತ್ತದೆ ಹಾಗೂ ರಕ್ತಹೀನತೆ ಕಡಿಮೆ ಮಾಡುತ್ತೆ . ತಜ್ಞರ ಪ್ರಕಾರ ದಿನವೂ 100 ಗ್ರಾಂ ಹುರಿಗಡಲೆ ತಿನ್ನುವುದರಿಂದ ದೇಹಕ್ಕೆ ತುಂಬಾ ಉಪಯೋಗವಿದೆ ಆದರೆ ಇದನ್ನು ತಿಂದ ಅರ್ಧ ಗಂಟೆ ಯಾವುದೇ ಕಾರಣಕ್ಕೂ ನೀರು ಕುಡಿಯಬಾರದು.