Hostel Warden job vacancies, interested apply:ಎಷ್ಟೋ ಜನ ಪದವಿಯನ್ನು ಪಡೆದಿದ್ದರು ಸಹ ಉದ್ಯೋಗ ( job) ಸಿಗುವುದು ಇಲ್ಲ ಆದರೆ ಈಗ ಉದ್ಯೋಗ ಮಾಡುವರಿಗೆ ಒಳ್ಳೆಯ ಸಮಯ ಕೂಡಿ ಬಂದಿದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ವಾರ್ಡನ್ (Warden) ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೊಂದು ಖಾಸಗಿ ವಲಯದ ಉದ್ಯೋಗವಾಗಿದೆ ಹಾಗೆಯೇ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಹಾಗೆಯೇ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ನೇರ ನೇಮಕಾತಿಯ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೂವತ್ತು ಸಾವಿರದದಿಂದ ನಲವತ್ತು ಸಾವಿರದ ವರೆಗೆ ವೇತನ ಇರುತ್ತದೆ ಲಿಖಿತ ಪರೀಕ್ಷೆಗಳು ಇರುವುದು ಇಲ್ಲ ಬದಲಾಗಿ ಸಂದರ್ಶನ ಹಾಗೂ ವಿದ್ಯಾರ್ಹತೆಯ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ಮೆನ್ ಸೂಪರ್ವೈಸರ್ ಮತ್ತು ವಾರ್ಡನ್ ದೈಹಿಕ ಶಿಕ್ಷಕ ಹಾಗೂ ಹಾಸ್ಟೆಲ್ ಟ್ಯುಟರ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಸಹ ಈ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರರ ವಾರ್ಡನ್ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿಗಳ ಬಗ್ಗೆ ತಿಳಿದುಕೊಳ್ಳೋಣ.

ವಾರ್ಡನ್ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಲಿಖಿತ ಪರೀಕ್ಷೆಗಳು ಇರುವುದು ಇಲ್ಲ ನೇರ ನೇಮಕಾತಿ ಇರುತ್ತದೆ ಹಾಗೆಯೇ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಮೆನ್ ಸೂಪರ್ವೈಸರ್ ಹುದ್ದೆಗೆ ಪುರುಷ ಹಾಗೂ ವಾರ್ಡನ್ ಹುದ್ದೆಗೆ ಮಹಿಳೆಯರನ್ನು ಹಾಗೆಯೇ ದೈಹಿಕ ಶಿಕ್ಷಣ ಟೀಚರ್ ಹಾಗೂ ಹಾಸ್ಟೆಲ್ ಟ್ಯುಟರ್ಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಡ್ಯ ಜಿಲ್ಲೆಯಲ್ಲಿ ಉದ್ಯೋಗ ಮಾಡುವ ಸ್ಥಳ ಇದಾಗಿದೆ ಈ ಹುದ್ದೆಗೆ ಆಯ್ಕೆ ಆದವರಿಗೆ ಮೂವತ್ತು ಸಾವಿರದದಿಂದ ನಲವತ್ತು ಸಾವಿರದ ವರೆಗೆ ವೇತನ ಇರುತ್ತದೆ .ಮೆನ್ ಸೂಪರ್ವೈಸರ್ ಹುದ್ದೆಗೆ ಪುರುಷ ಅಭ್ಯರ್ಥಿಗಳಿಗೆ ಯಾವುದೇ ಪದವಿಯನ್ನು ಹೊಂದಿರಬೇಕು ಹಾಗೆಯೇ ಉತ್ತಮವಾಗಿ ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕು ವಾರ್ಡನ್ ಹುದ್ದೆಗೆ ಮಹಿಳೆಯರನ್ನೂ ಮಾತ್ರ ಆಯ್ಕೆ ಮಾಡಲಾಗುತ್ತದೆ

ಇದನ್ನೂ ಓದಿ..ಕೆನರಾ ಬ್ಯಾಂಕ್ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಇವತ್ತೇ ಅರ್ಜಿಹಾಕಿ

ಈ ಹುದ್ದೆಗೆ ಆಯ್ಕೆಯಾದಲ್ಲಿ ಯಾವುದೇ ಪದವಿಯನ್ನು ಹೊಂದಿರಬೇಕು ಹಾಗೆಯೇ ದೈಹಿಕ ಶಿಕ್ಷಕ ಹುದ್ದೆಗೆ ಬಿ ಪಿಎಡ್ ಅಥವಾ ಎಂಪಿ ಎಡ್ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಯಾವುದೇ ಜಿಲ್ಲೆಯಿಂದ ಅರ್ಜಿ ಸಲ್ಲಿಸಬಹುದು ಹಾಸ್ಟೆಲ್ ಟ್ಯುಟರ್ಸ್ ಹುದ್ದೆಗೆ ಬಿಎಸ್ಸಿ ಅಥವಾ ಬಿಎಡ್ ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಹಾಗೆಯೇ ಅಭ್ಯರ್ಥಿಗಳಿಗೆ ಉಚಿತ ಆಹಾರವನ್ನು ಸಹ ನೀಡುತ್ತಾರೆ ಇದೊಂದು ಖಾಯಂ ಹುದ್ದೆಯಾಗಿದೆ ಇದೊಂದು ಖಾಸಗಿ ಹುದ್ದೆಯಗಿದೆ ಮೂವತ್ತೈದು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋವನ್ನು ನೋಡಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!