Horoscope Kannada For Leo And Virgo: ಅಕ್ಟೋಬರ್ ತಿಂಗಳ ಸಿಂಹ ರಾಶಿ ಹಾಗೂ ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ ಎಂದು ಇಲ್ಲಿ ನಾವು ತಿಳಿದುಕೊಳ್ಳೋಣ. ಮೊದಲನೆಯದಾಗಿ ಸಿಂಹ ರಾಶಿ, ಸಿಂಹ ರಾಶಿಯವರಿಗೆ ಈ ತಿಂಗಳು ಧನ ಯೋಗ ಕಂಡುಬರಲಿದೆ ಸಿಂಹ ರಾಶಿಯ ಲಾಭಾಧಿಪತಿಯಾಗಿರುವಂತಹ ಬುಧನು ಹುಚ್ಚ ಸ್ಥಾನದಲ್ಲಿರುತ್ತಾನೆ. ಇದರ ಜೊತೆ ಶುಕ್ರನು ಸಹ ನಿಮ್ಮ ರಾಶಿಯ ಮೇಲೆ ಒಳ್ಳೆಯ ಪ್ರಭಾವವನ್ನ ಬೀರುತ್ತಾನೆ. ಆದ್ದರಿಂದ ನಿಮ್ಮ ಕಾರ್ಯಗಳಲ್ಲಿ ಅಭಿವೃದ್ಧಿ ಕಾಣಲು ಈ ಸಮಯ ಚೆನ್ನಾಗಿರುತ್ತದೆ ಈ ತಿಂಗಳಲ್ಲಿ ಖರ್ಚಿನ ಪ್ರಮಾಣವೂ ಸಹ ಕಡಿಮೆಯಾಗುತ್ತದೆ

ನಿಮಗೆ ಹಣವನ್ನು ಉಳಿಸಲು ಈ ತಿಂಗಳು ಸಹಾಯ ಆಗುತ್ತದೆ. ಒಟ್ಟಾರೆಯಾಗಿ ಈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅತ್ಯಧಿಕ ಲಾಭ ಪ್ರಾಪ್ತಿಯಾಗುತ್ತದೆ .ಸಿಂಹ ರಾಶಿಯವರು ಆದಷ್ಟು ರಾಯರ ಆರಾಧನೆಯನ್ನ ಮಾಡಬೇಕು ವಿಶೇಷವಾಗಿ ನವರಾತ್ರಿಯ ಸಂದರ್ಭ ಆಗಿರುವುದರಿಂದ ದುರ್ಘರಾದನೆಯನ್ನು ಸಹ ಈ ತಿಂಗಳಲ್ಲಿ ಮಾಡುವುದರಿಂದ ಉತ್ತಮ ಫಲವನ್ನು ಪಡೆಯುತ್ತೀರಿ.

Horoscope Kannada For Leo And Virgo

ನಂತರದಲ್ಲಿ ಕನ್ಯಾ ರಾಶಿ ಈ ರಾಶಿಯವರಿಗೆ ರಾಜಯೋಗ ಇದ್ದರೂ ಸಹ ಕೆಲವೊಂದು ಸಮಸ್ಯೆಗಳು ಬರುತ್ತದೆ ಏಕೆಂದರೆ ನಿಮ್ಮ ರಾಶಿಯಲ್ಲಿ ಬುಧನು ಉನ್ನತ ಸ್ಥಾನದಲ್ಲಿ ಇದ್ದರೂ ಸಹ ಮೌಡ್ಯನಾಗಿದ್ದಾನೆ. ಹಾಗೆ ಕುಜನ ಬದಲಾವಣೆಗಳಿಂದ ನಿಮ್ಮ ಜೀವನದಲ್ಲಿ ಕಂಡುಬಂದಿದ್ದ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರ ಗೊಳ್ಳುತ್ತವೆ. ಹಾಗೆಯೇ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನಷ್ಟದಲ್ಲಿ ಇರುವಂತವರಿಗೆ ಈ ತಿಂಗಳಲ್ಲಿ ಅತ್ಯಧಿಕ ಲಾಭ ದೊರೆಯುತ್ತದೆ.

ಈ ಸಮಯದಲ್ಲಿ ಕಂಡುಬರುವಂತಹ ಸಣ್ಣಪುಟ್ಟ ಸಮಸ್ಯೆಗಳೆಂದರೆ ನೀವು ಕೆಲವೊಂದು ಬೇಡದ ವಿಚಾರಗಳಿಗೆ ಹಣವನ್ನು ವ್ಯಯ ಮಾಡುವಂತ ಸಂದರ್ಭ ಬರಬಹುದು ಇದನ್ನು ಹೊರತುಪಡಿಸಿ ನಿಮ್ಮ ರಾಶಿಯಲ್ಲಿ ರಾಜಯೋಗ ತುಂಬಾ ಚೆನ್ನಾಗಿದೆ ನಿಮ್ಮ ಕೆಲಸದ ಯಾವುದೇ ರೀತಿಯ ವಿಳಂಬತೆಗಳು ಸಹ ಈ ಸಮಯದಲ್ಲಿ ದೂರವಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *