Horoscope August: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬರುತ್ತದೆ

ಮಂಗಳ ಗ್ರಹ ಹಾಗೂ ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಂಯೋಗ ಕಂಡು ಬರುತ್ತದೆ ಇದರಿಂದಾಗಿ ಕೆಲವು ರಾಶಿಯವರಿಗೆ ಯೋಗ ಕಂಡು ಬರುತ್ತದೆ. ಮೇಷ ಹಾಗೂ ಕಟಕ ಮತ್ತು ಕುಂಭ ರಾಶಿಯವರಿಗೆ ಈ 2 ಗ್ರಹಗಳ ಸಂಯೋಗದಿಂದ ಅದೃಷ್ಟ ಖುಲಾಯಿಸುತ್ತದೆ ಜೀವನದಲ್ಲಿ ಸಕಲ ಸಂಪತ್ತು ಐಶ್ವರ್ಯ ಲಭಿಸುತ್ತದೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಲಭಿಸುತ್ತದೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಹಕಮಂಗಳ ಹಾಗೂ ಶುಕ್ರ ಗ್ರಹದ ಸಂಯೋಗದಿಂದ ಮೂರು ರಾಶಿಯವರಿಗೆ ಯಾವ ರೀತಿಯ ಫಲಗಳು ಲಭಿಸುತ್ತದೆ .

ಸೂರ್ಯನ ರಾಶಿ ಚಕ್ರ ಮಂಗಳಹಾಗೂ ಶುಕ್ರನ ಸಂಯೋಗ ಕಂಡು ಬರುತ್ತದೆ ಧೈರ್ಯವನ್ನು ಮಂಗಳ ಹಾಗೂ ಸಿರಿ ಸಂಪತ್ತು ನೀಡುವ ಶುಕ್ರನ ಸಂಯೋಗ ಹಲವು ವರ್ಷಗಳ ಬಳಿಕ ಸಂಭವಿಸಿದೆ ಇದರಿಂದ ಕೆಲವು ರಾಶಿಯವರಿಗೆ ಸಂಪತ್ತು ಹೆಚ್ಚಾಗುತ್ತದೆ ಜೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರದ ಸ್ಥಾನ ಬದಲಾವಣೆಯಿಂದಾಗಿ ಅನೇಕ ಫಲಗಳು ಲಭಿಸುತ್ತದೆ ಮಂಗಳ ಹಾಗೂ ಶುಕ್ರನು ಸಿಂಹ ರಾಶಿಯಲ್ಲಿ ಇರುತ್ತಾರೆ ಇದರಿಂದಾಗಿ ಆತ್ಮವಿಶ್ವಾಸ ಧೈರ್ಯ ಆರ್ಥಿಕತೆ ಹಾಗೂ ವೃತ್ತಿಯಲ್ಲಿ ಹೀಗೆ ಅನೇಕ ವಿಷಯಗಳಲ್ಲಿ ದೊಡ್ಡ ಪರಿಣಾಮ ಬೀರುತ್ತದೆ

ಹಾಗೆಯೇ ಶುಕ್ರ ಹಾಗೂ ಮಂಗಳನ ಸಂಯೋಜನೆಯಿಂದಾಗಿ ಮೂರು ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ. ಮೂರು ರಾಶಿಯವರು ಅಪಾರವಾದ ಧನ ಲಾಭವನ್ನು ಪಡೆಯುತ್ತಾರೆ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ಮಂಗಳ ಹಾಗೂ ಶುಕ್ರನ ಮೈತ್ರಿಯಿಂದ ಮೇಷ ರಾಶಿಯವರಿಗೆ ಶುಭ ಫಲ ಲಭಿಸುತ್ತದೆ ಪ್ರಭಲ ಸಂಯೋಜನೆಯು ಮೇಷ ರಾಶಿಯವರಿಗೆ ಅನುಕೂಲಕರ ಪ್ರಯೋಜನಗಳು ಲಭಿಸುತ್ತದೆ ಮಂಗಳನು ಮೇಷ ರಾಶಿಯ ಅಧಿಪತಿಯಾಗಿದ್ದು ಮೇಷ ರಾಶಿಯವರ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ ಅಪಾಯಕಾರಿ ಹೂಡಿಕೆಯಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ.

Horoscope August 2023

ಮೇಷ ರಾಶಿಯವರು ದೊಡ್ಡ ಹೆಸರನ್ನು ಮಾಡುತ್ತಾರೆ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಲಭಿಸುತ್ತದೆ ಜೀವನದಲ್ಲಿ ಪ್ರೀತಿ ಲಭಿಸುತ್ತದೆ ವ್ಯಾಪಾರದಲ್ಲಿ ಸಹ ಹೆಚ್ಚಿನ ಲಾಭ ಲಭಿಸುತ್ತದೆ ಹಾಗೆಯೇ ಮಂಗಳ ಹಾಗೂ ಶುಕ್ರನ ಸಂಯೋಗದಿಂದ ಕಟಕ ರಾಶಿಯವರು ಸಹ ಹೆಚ್ಚಿನ ಶುಭ ಫಲ ಲಭಿಸುತ್ತದೆ ವಿಶೇಷವಾದ ಲಾಭ ಲಭಿಸುತ್ತದೆ ಹಣದ ವಿಷಯದಲ್ಲಿ ಒಳ್ಳೆಯ ಫಲವನ್ನು ಪಡೆಯುತ್ತಾರೆ ಆರ್ಥಿಕತೆಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ

ಅನಿರೀಕ್ಷಿತವಾದ ಹಣದ ಹರಿವು ಕಂಡು ಬರುತ್ತದೆ ಬೇರೆಯವರಿಗೆ ನೀಡಿದ ಹಣ ಮರಳಿ ಬರುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಕಂಡು ಬರುತ್ತದೆ ಹಿಂದಿನ ಕಷ್ಟಗಳು ದೂರ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮಂಗಳ ಹಾಗೂ ಶುಕ್ರನ ಸಂಯೋಗದಿಂದ ಕುಂಭ ರಾಶಿಯವರಿಗೆ ಸಹ ಶುಭ ಫಲ ಲಭಿಸುತ್ತದೆ. ಕುಂಭ ರಾಶಿಯವರಿಗೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಇದನ್ನೂ ಓದಿ ಕುಂಭ ರಾಶಿಯವರ ಪಾಲಿಗೆ ಈ ಆಗಸ್ಟ್ ತಿಂಗಳು ಹೇಗಿರತ್ತೆ ನೋಡಿ

ಹಣದ ಹರಿವು ಜಾಸ್ತಿ ಇರುತ್ತದೆ ಆದಾಯ ಹೆಚ್ಚಾಗುತ್ತದೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹೀಗೆ ಮಂಗಳ ಹಾಗೂ ಶುಕ್ರ ಗ್ರಹದ ಸಂಯೋಗದಿಂದ ಈ ಮೂರು ರಾಶಿಯವರು ಶುಭ ಫಲ ಲಭಿಸುವ ಕಾರಣದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *