ಮುಖದ ಮೇಲಿನ ಪಿಂಪಲ್ಸ್ ಹೋಗಿಸಲು ಸುಲಭವಾದ 2 ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಪಿಂಪಲ್ಸ್ ಹೋಗಿಸಲು ಮನೆ ಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟು, ಮುಲ್ತಾನಿ ಮಿಟ್ಟಿ, ಅರ್ಧ ಸ್ಪೂನ್ ಮುಲ್ತಾನಿ ಮಿಟ್ಟಿ, ಒಂದು ಸ್ಪೂನ್ ಕಡ್ಲೆ ಹಿಟ್ಟು ಹಾಗೂ ಒಂದು ಸ್ಪೂನ್ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ನಂತರ ಮುಖವನ್ನು ವಾಶ್ ಮಾಡಿ ಯಾವುದೇ ಕ್ರೀಮ್ ಬಳಸಬಾರದು ಈ ಪ್ಯಾಕ್ ಅನ್ನು ಮುಖಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು 10-15 ನಿಮಿಷ ಹಾಗೆ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಎರಡನೇ ಮನೆ ಮದ್ದು ಅರ್ಧ ಸ್ಪೂನ್ ಕಡ್ಲೆ ಹಿಟ್ಟು, 2 ಹನಿ ಪತಂಜಲಿ ಅಲೋವೆರಾ ಜಲ್, ಎರಡು ಚಮಚ ಟೊಮೆಟೊ ರಸ ಸೇರಿಸಿ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖವನ್ನು ವಾಶ್ ಮಾಡಿ ನೀಟಾಗಿ ಅಪ್ಲೈ ಮಾಡಿ ಮಸಾಜ್ ಮಾಡಿ 10 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು.
ಈ ಎರಡು ಮನೆ ಮದ್ದಿನಲ್ಲಿ ಯಾವುದನ್ನು ಬೇಕಾದರೂ ಬಳಸಬಹುದು. ಪ್ರತಿದಿನ ಮಾಡಬಹುದು ವಾರಕ್ಕೆ ಮೂರು ಬಾರಿ ಬೇಕಾದರೂ ಮಾಡಬಹುದು. ಈ ರೀತಿ ಮಾಡುವುದರಿಂದ ಯಾವುದೇ ಸೈಡ್ ಎಫೆಕ್ಟ್ಸ್ ಆಗುವುದಿಲ್ಲ. ಮುಖದಲ್ಲಿ ಪಿಂಪಲ್ಸ್ ಹೋಗುವುದರ ಜೊತೆಗೆ ಮುಖ ಗ್ಲೋ ಕಾಣುತ್ತದೆ, ಕಪ್ಪು ಕಲೆ ಹೋಗುತ್ತದೆ. ಪಂತಂಜಲಿ ಅಲೋವೆರಾ ಜಲ್ ನ್ನು ರಾತ್ರಿ ಮಲಗುವಾಗ ಮುಖ ವಾಶ್ ಮಾಡಿ ಹಚ್ಚಿಕೊಳ್ಳುವುದರಿಂದ ಮುಖಕ್ಕೆ ಒಳ್ಳೆಯದು.