ಮನೆಯಲ್ಲಿ ಯಾವ ಗಿಡ ಅಥವಾ ಮರಗಳನ್ನು ಬೆಳೆಸುವುದರಿಂದ ಸಮಸ್ಯೆ ಆಗುತ್ತದೆ, ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂದು ಈ ಲೇಖನದ ಮೂಲಕ ತಿಳಿಯೋಣ.
ಹುಣಸೆ ಮರ ಇದು ನಕಾರಾತ್ಮಕ ಅಂಶಗಳನ್ನು ಬೇಗ ಅಟ್ರಾಕ್ಟ್ ಮಾಡುತ್ತದೆ. ಆದ್ದರಿಂದ ಈ ಮರ ಮನೆಯ ಹತ್ತಿರ ಇದ್ದರೆ ಅದು ಮನೆಗೆ ಬಡತನ ತರುತ್ತದೆ ಅಲ್ಲದೇ ಆ ಮನೆಯಲ್ಲಿ ಜಗಳ ಆಗುವ ಸಂಭವ ಇರುತ್ತದೆ. ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹುಣಸೆ ಮರ ತಿಂದು ಹಾಕುತ್ತದೆ ಎಂದು ಹೇಳಬಹುದು. ಆದ್ದರಿಂದ ಹುಣಸೆ ಮರ ಮನೆಯ ಹತ್ತಿರ ಇರದಂತೆ ನೋಡಿಕೊಳ್ಳಬೇಕು. ಪಾಮ ಟ್ರಿ ಇದು ಮನೆಯ ಹತ್ತಿರ ಇರಬಾರದು ಇದ್ದರೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಇದರಿಂದ ಮನೆಯಲ್ಲಿ ತೊಂದರೆಗಳಾಗುತ್ತದೆ. ಆದ್ದರಿಂದ ಈ ಮರವನ್ನು ಮನೆಯ ಹತ್ತಿರ ಬೆಳೆಸಬಾರದು.
ಮರುಭೂಮಿಯಲ್ಲಿ ಬೆಳೆಯುವ ಕಳ್ಳಿ ಗಿಡವನ್ನು ಕೆಲವರು ಮನೆಯಲ್ಲಿ ಬೆಳೆಸಿಕೊಳ್ಳುತ್ತಾರೆ. ಈ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ತೊಂದರೆ, ಕಷ್ಟ ಬರುತ್ತದೆ. ಆದ್ದರಿಂದ ಮನೆಯಲ್ಲಿ ಅಥವಾ ಮನೆಯ ಹತ್ತಿರ ಕಳ್ಳಿ ಗಿಡವನ್ನು ಬೆಳೆಸಬಾರದು. ಯಾವುದೇ ಗಿಡ ಬೆಳೆಸುವ ಮೊದಲು ಅದರಿಂದ ಸಮಸ್ಯೆ ಇದೆಯೇ ಎಂದು ತಿಳಿದುಕೊಂಡು ಬೆಳೆಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.