ಸ್ಕಿನ್ ಆರೋಗ್ಯ ಮುಖ್ಯ ವಾಗಿ ಮಾಡಬೇಕು ಅದರಲ್ಲೂ ಮುಖದ ಆರೈಕೆ ಎಲ್ಲರೂ ಮಾಡಲೇಬೇಕು ಮಳೆಗಾಲದಲ್ಲಿ ಮುಖದಲ್ಲಿ ಪಿಂಪಲ್ ಆಗುವುದು ಮುಖ ಡ್ರೈ ಆಗುತ್ತದೆ ಮುಖದಲ್ಲಿ ಪಿಂಪಲ್, ಡ್ರೈ ಆಗಿ ಕಾಣುತ್ತಿದ್ದರೆ ಮನಸ್ಸಿಗೆ ಕಿರಿ ಕಿರಿಯಾಗುತ್ತದೆ ಹಾಗಾಗಿ ಕೇರ್ ಮಾಡಬೇಕಾಗುತ್ತದೆ. ನಿಮ್ಮ ಮುಖ ಡ್ರೈ ಆಗಿ ಪಿಂಪಲ್ಲಿನಿಂದ ಕೂಡಿದ್ದರೆ ಇಲ್ಲಿದೆ ಸ್ಕಿನ್ ಕೇರ್.
ಮುಖಕ್ಕೆ ಸ್ಪ್ರೆ ಬಾಟಲ್ಲಿನಲ್ಲಿ ನೀರನ್ನು ಹಾಕಿ ಮುಖವನ್ನು ಒದ್ದೆ ಮಾಡ್ಕೋಬೇಕು ಆಲ್ಫ್ ಗುಡ್ ನೆಸ್ ಫೇಸ್ ವಾಶ್ ಬಳಸಿ ಇದನ್ನು ಎಲ್ಲಾ ರೀತಿಯ ಸ್ಕಿನ್ ಇದ್ದವರು ಬಳಸಬಹುದು. ಈ ಫೇಸ್ ವಾಶ್ ನ್ನು ಸೋಪಿನ ಹಾಗೆ ಅಪ್ಲೈ ಮಾಡಿ 2ನಿಮಿಷದ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ. ನಂತರ ಆಲ್ಫ್ ಗುಡ್ ನೆಸ್ ಸ್ಯಾಂಡಲ್ ವುಡ್ ಸ್ಕೃಬ್ ನ್ನು ಸ್ವಲ್ಪ ಮುಖಕ್ಕೆ ಅಪ್ಲೈ ಮಾಡಿ 2ನಿಮಿಷ ಮಸಾಜ್ ಮಾಡಿ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ರಫ್ ನೆಸ್ ಹೋಗುತ್ತದೆ ಇದನ್ನು ವಾರದಲ್ಲಿ 2ಸಲ ಮಾತ್ರ ಬಳಸಬೇಕು ಪ್ರತಿದಿನ ಬಳಸಬಾರದು.
ನಂತರ ಮುಖಕ್ಕೆ ಆಲ್ಫ್ ಗುಡ್ ನೆಸ್ ಕುಕುಂಬರ್ ಟೋನರ್ ನ್ನು ಸ್ಪ್ರೆ ಮಾಡಿ ಒಣಗಲು ಬಿಡಬೇಕು ನಂತರ ಫೇಸ್ ಜಲ್ಲನಿಂದ 2-3ಮಿನಿಟ್ಸ ಮಸಾಜ್ ಮಾಡುವುದರಿಂದ ಬ್ಲಡ್ ಸರ್ಕ್ಯುಲೇಷನ್ ಸರಿಯಾಗಿ ಆಗುತ್ತದೆ ಮತ್ತು ಮೊಡವೆ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ. ಇದನ್ನು ಪ್ರತಿದಿನ ಬಳಸಬಹುದು.ನಂತರ ಆಲ್ಫ್ ಗುಡ್ ನೆಸ್ ಫೇಸ್ ಕ್ರೀಂನ್ನು ಹಚ್ಚಬೇಕು. ಸ್ಟೆಕುರ್ಕೀ ಲಿಪ್ ಬಾಮ್ ನ್ನು ಬಳಸಿ ಇದು ಅತಿಯಾದ ಬಣ್ಣವನ್ನು ಹೊಂದಿಲ್ಲ. ಹೀಗೆ ಮಾಡುವುದರಿಂದ ಮುಖವು ಸಾಫ್ಟ್ ಆಗಿ ಪಿಂಪಲ್ ಇಲ್ಲದೆ ಗ್ಲೋ ಆಗುತ್ತದೆ ಮುಖದ ಚರ್ಮ ಸ್ಮೂತ್ ಆಗಿ ಚೆನ್ನಾಗಿ ಕಾಣುವುದು ಜೊತೆಗೆ ಚರ್ಮವು ನೈಸ್ ಆಗಿ ಹೊಳೆಯುತ್ತದೆ ತಪ್ಪದೆ ಬಳಸಿ ಮುಖದ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಿ ಮನೆಯಲ್ಲಿಯೇ ನೀವೆ ಮಾಡಿಕೊಳ್ಳಬಹುದಾಗಿದೆ. ಈ ಎಲ್ಲಾ ಪ್ರೊಡಕ್ಟಗಳು ಪರ್ಪಲ್ ಡಾಟ್ ಕಾಮ್ ನಲ್ಲಿ ಸಿಗುತ್ತದೆ.