ಮನೆ ಕಟ್ಟುವಾಗ ಮೊದಲು ವಾಸ್ತು ಸರಿಯಾಗಿರಬೇಕು ಅದರಲ್ಲಿ ಕೂಡ ಮನೆಯ ಮುಖ್ಯದ್ವಾರದ ಬಾಗಿಲು ವಾಸ್ತು ಸರಿಯಾಗಿರಬೇಕು ಹಾಗೂ ಸರಿಯಾದ ಮರವನ್ನು ಹಾಕಬೇಕು ಹೆಚ್ಚಾಗಿ ಮನೆ ಬಾಗಿಲು ಹಾಗೂ ಕಿಟಕಿ ಕಟ್ಟಡದ ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಇದ್ದರೆ ಒಳ್ಳೆಯದು ಮನೆಯ ಮುಖ್ಯದ್ವಾರದ ಬಾಗಿಲೇ ಉಳಿದೆಲ್ಲ ಬಾಗಿಲುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಅಂದದಲ್ಲೂ ಅದೇ ಪ್ರಧಾನವಾಗಿರಬೇಕು
ಕೆಲವು ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರವೇಶದ್ವಾರವಿರುತ್ತವೆ ಮನೆ ಕಟ್ಟುವಾಗ ಎಲ್ಲ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಮನೆಯನ್ನು ನಿರ್ಮಿಸಬೇಕು ಹಾಗೆಯೇ ಕೆಲವು ಜನರಿಗೆ ಯಾವ ತರದ ಬಾಗಿಲು ಹಾಕಬೇಕು ಎಂಬ ಆಲೋಚನೆಯಲ್ಲಿ ಇರುತ್ತಾರೆ ಇಂದಿನ ದಿನಮಾನದಲ್ಲಿ ಅನೇಕ ತರದ ಬಾಗಿಲುಗಳು ಇರುತ್ತದೆ
ಅದರಲ್ಲಿ ಪ್ರೈಮರ್ ಕೋಟೆಡ್ ಬಾಗಿಲು ಮೈಕ್ರೋ ಕೋಟೆಡ್ ಬಾಗಿಲುಮಹಾಗಣಿ ಮರದ ಬಾಗಿಲು ಹಾಗೆಯೇ ಬೇವಿನ ಮರದ ಬಾಗಿಲು ಹೀಗೆ ಅನೇಕ ವಿಧದ ಬಾಗಿಲು ಸಿಗುತ್ತದೆ ಅದರಲ್ಲೂ ಡಿಸೈನ್ ಮೇಲೆ ಬೆಲೆ ನಿರ್ಧರಿತವಾಗುತ್ತದೆ ನಾವು ಈ ಲೇಖನದ ಮೂಲಕ ಬಾಗಿಲುಗಳ ಬಗ್ಗೆ ತಿಳಿದುಕೊಳ್ಳೋಣ.
ದೇಶ ಪಟೆಲ್ ಅವರ ಅಂಗಡಿ ಯಲಹಂಕ ಹೋಬಳಿವಿಜಯನಗರ ಪೋಸ್ಟ್ ಅಲ್ಲಿ ಬರುತ್ತದೆ ಅಲ್ಲಿ ಬಾಗಿಲು ಕಿಡಕಿ ಸೆಟ್ರಸ್ ಮಾರಾಟ ಮಾಡುತ್ತಾರೆ ಬಾಗಿಲಲ್ಲಿ ಮರದ ಬಾಗಿಲು ಇದೆ ಹಾಗೆಯೇ ಪ್ರೈಮರ್ ಕೋಟೆಡ್ ಹೀಗೆ ಮೈಕ್ರೋ ಕೋಟೆಡ್ ಬೇರೆ ಬೇರೆ ರೀತಿಯ ಬಾಗಿಲು ಇದೆ ಮರದ ಬಾಗಿಲಲ್ಲಿ ಬೇವಿನ ಮರದ ಬಾಗಿಲು ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಹಾಗೆಯೇ ರೆಡ್ ಸಾಲ ಮರದ ಬಾಗಿಲು ಸಿಗುತ್ತದೆ
ಹಾಗೆಯೇ ಮಹಾಗಣಿ ಮರದ ಬಾಗಿಲು ಸಿಗುತ್ತದೆ ಕೇರಳ ಕಾಡಿನ ಮರದ ಬಾಗಿಲು ಸಿಗುತ್ತದೆ ಬೆಲೆಗಳಲ್ಲಿ ಹೆಚ್ಚು ಕಮ್ಮಿ ಆಗುತ್ತಾ ಇರುತ್ತದೆ ಬೇವಿನ ಮರದ ಬಾಗಿಲಿಗೆ ಏಳು ನೂರು ರೂಪಾಯಿ ಫರ್ ಸಿ ಎಫ್ ಟಿ ಇರುತ್ತದೆ ರೆಡ್ ಸಾಲೆ ಮರದ ಬಾಗಿಲಿಗೆ ಒಂದು ಸಾವಿರದ ಐದು ನೂರಾ ಐವತ್ತು ರೂಪಾಯಿ ಫರ್ ಸಿ ಎಫ್ ಟಿ ಗೆಮಾರಾಟ ಮಾಡುತ್ತಾರೆ ರೆಡ್ ಸಾಲೆ ಮರದ ಬಾಗಿಲಿಗೆ ಎರಡು ಕ್ವಾಲಿಟಿ ಇದೆ ಹೀಗಾಗಿ ಒಂದು ಸಾವಿರದ ಮುನ್ನೂರು ಫರ್ ಸಿ ಎಫ್ ಟಿ ಗೆ ಮಾರಾಟ ಮಾಡಲಾಗುತ್ತದೆ .
ಮಹಾಗಣಿ ಮರದ ಬಾಗಿಲನ್ನು ಒಂದು ಸಾವಿರದ ಮುನ್ನೂರು ಫರ್ ಸಿ ಎಫ್ ಟಿ ಗೆ ಮಾರಾಟ ಮಾಡಲಾಗುತ್ತದೆ ಬಾಗಿಲನ್ನು ಸಿದ್ದ ಮಾಡಿಯೂ ಕೊಡುತ್ತಾರೆ ಹಾಗೆಯೇ ಮನೆಯಲ್ಲೇ ಸಿದ್ದಮಾಡಿಕೊಳ್ಳುವರಿದ್ದರೆ ಅವರಿಗೆ ಬೇಕಾದ ಸಲಕರಣೆಯನ್ನು ಮಾರಾಟ ಮಾಡುತ್ತಾರೆ ಒಂದು ಬಾಗಿಲು ಸಿದ್ದ ಮಾಡಲು ಎರಡು ಮೂರು ದಿನ ಬೇಕಾಗುತ್ತದೆ
ಯಾವ ರೀತಿ ಬಾಗಿಲು ಬೇಕು ಎಂದು ಹೇಳುತ್ತಾರೋ ಅದರ ಮೇಲೆ ಬಾಗಿಲು ಸಿದ್ಧ ಮಾಡಲು ಅವಧಿ ಬೇಕಾಗುತ್ತದೆ ಡಿಸೈನ್ ಹಾಗೂ ಬಾಗಿಲ ಸೈಜ್ ಮೇಲೆ ನಿರ್ಧಾರಿತವಾಗುತ್ತದೆ ಡಿಸೈನ್ ಬಾಗಿಲು ರೆಡಿ ಮಾಡಲು ಸುಮಾರು ಹದಿನೈದು ದಿನದ ಒಳಗೆ ಸಿದ್ಧಮಾಡುತ್ತಾರೆ ದೂರದ ಊರಿನಿಂದ ಬಾಗಿಲು ಬೇಕೆಂದರೆ ಅವರಿಗೆ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಸಹ ಮಾಡಿಕೊಡುತ್ತಾರೆ ಸಾವಿರದ ಏಳು ನೂರು ರೂಪಾಯಿಗೆ ಪ್ಲೇಶ್ ಡೋರ್ ಬರುತ್ತದೆ
ಇದಕ್ಕೆ ಹೆಚ್ಚು ಬೇಡಿಕೆ ಇರುತ್ತದೆ ಪ್ಲೇಶ ಡೋರ್ ಕಡಿಮೆ ಬೆಲೆಗೆ ಸಿಗುವ ಬಾಗಿಲಾಗಿದೆ ಪ್ಲೇಶ ಡೋರ್ ಪ್ಲೈವುಡ್ ಟೈಪ್ ಆಗಿ ಪ್ಲೇನ್ ಆಗಿ ಇರುತ್ತದೆ ಸೈಜ್ ಮೇಲೆ ಬೆಲೆ ನಿರ್ಧಾರಿತ ವಾಗುತ್ತದೆ ಹಾಗೆಯೇ ಕ್ವಾಲಿಟಿ ಮೇಲೆ ಬೆಲೆ ಬದಲಾವಣೆ ಆಗುತ್ತದೆ.
ಪ್ಲೇಶ ಡೋರ್ ಅನ್ನು ವಾಟರ್ ಪ್ರೂಫ ಆಗಿ ಇರುತ್ತದೆ ಪ್ರತಿಯೊಂದು ಬಾಗಿಲಿಗೂ ಬೋಟಮ್ ಪೇಂಟಿಂಗ್ ಆಗಿರುತ್ತದೆ ಇದರಿಂದ ಬಾಗಿಲು ಹಾಳಾಗುವುದಿಲ್ಲ ಬಾಗಿಲಲ್ಲಿ ತುಂಬಾ ತರದ ಡಿಸೈನ್ ಮಾಡಿ ಮಾರಾಟ ಮಾಡುತ್ತಾರೆ ಮಿಮ್ರನ್ ಡೋರ್ ಸಹ ಮಾರಾಟ ಮಾಡುತ್ತಾರೆ ಎರಡು ಸಾವಿರದ ಓಬೈನುರು ರೂಪಾಯಿಗೆ ಮಾರಾಟ ಮಾಡುತ್ತಾರೆ ಮಿಮ್ರನ್ ಡೋರ್ ಗೆ ಸೂರ್ಯನ ಕಿರಣ ಬೀಳಬಾರದು ಮೈಕ್ರೋ ಕೋಟೆಡ್ ಡೋರ್ ಅನ್ನು ಲಾಮಿನೇಷನ್ ಡೋರ್ ಎಂದು ಕರೆಯುತ್ತಾರೆ
ಮೈಕ್ರೋ ಕೋಟೆಡ್ ಡೋರ್ ಅನ್ನು ಮೂರು ಸಾವಿರಕ್ಕೆ ಮಾರಾಟ ಮಾಡುತ್ತಾರೆ ಲ್ಯಾಮಿನೇಟೆಡ್ ಡೋರ್ ಅನ್ನು ಸಹ ಮಾರಾಟ ಮಾಡುತ್ತಾರೆ ಒಂದು ಡೋರ್ ಬೆಡ್ ರೂಂ ಗೆ ಹಾಕಲು ನಾಲ್ಕು ವರೆ ಸಾವಿರದವರೆಗೆ ಇರುತ್ತದೆ ಲ್ಯಾಮಿನೇಟೆಡ್ ಡೋರ್ ಉತ್ತಮ ಬಾಳಿಕೆ ಬರುತ್ತದೆ ಬರ್ಮಾ ಬೋಡರ್ಸ್ ಮನೆಯ ಮುಂದಿನ ಬಾಗಿಲಿಗೆ ಈ ಬಾಗಿಲನ್ನು ಹಾಕುತ್ತಾರೆ ಬರ್ಮಾ ಬೋಡರ್ಸ್ ಬಾಗಿಲಲ್ಲಿ ಫಸ್ಟ್ ಕ್ವಾಲಿಟಿ ಅಲ್ಲಿ ಜಾಯಿಂಟ್ಸ್ ಬರುವುದಿಲ್ಲ ಆದರೆ ಸೆಕೆಂಡ್ ಕ್ವಾಲಿಟಿ ಅಲ್ಲಿ ಜೋಯಿಂಟ್ಸ್ ಬರುತ್ತದೆ
ಸೆಕೆಂಡ್ ಕ್ವಾಲಿಟಿ ಬರ್ಮಾ ಬೋಡರ್ಸ್ ಡೋರ್ ಗೆ ಇಪ್ಪತ್ನಾಲ್ಕು ಸಾವಿರಕ್ಕೆ ಮಾರಾಟ ಮಾಡುತ್ತಾರೆ ಬರ್ಮಾ ಬೋಡರ್ಸ್ ಡೋರ್ ಐವತ್ತು ಸಾವಿರದ ವರೆಗೂ ಇರುತ್ತದೆ ಮೈಕ್ರೋ ಕೋಟೆಡ್ ಬಾಗಿಲನ್ನು ದೇವರ ಕೋಣೆ ಗೆ ಹಾಕುತ್ತಾರೆ ವಿಂಡೋ ಶೆಟ್ರ ಗೆ ಹೊನ್ನೆ ಮರವನ್ನು ಹೆಚ್ಚಾಗಿ ಬಳಸುತ್ತಾರೆ ಡಿಸೈನ್ ಮೇಲೆ ಬೆಲೆಯಲ್ಲಿ ಬದಲಾವಣೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಫೋನ್ : 8000406461