ನಮ್ಮ ದೇಶದಲ್ಲಿ ಅಕ್ಕಿಯಿಂದ ತಯಾರಿಸುವ ವಿವಿಧ ಬಗೆಯ ತಿಂಡಿ ತಿನಿಸುಗಳಲ್ಲಿ ಬಿರಿಯನಿಯು ಒಂದು ಇದೊಂದು ಸ್ವಾದಿಷ್ಟಕರವಾದ ತಿಂಡಿ ಹಾಗೂ ಬಿರಿಯಾನಿಯನ್ನು ಮೊದಲು ಮೊಗಲರು ಭಾರತಕ್ಕೆ ಪರಿಚಯ ಮಾಡಿಕೊಟ್ಟರು ಒಂದೊಂದು ಬಿರಿಯಾನಿಯೂ ವಿಭಿನ್ನ ರುಚಿಯನ್ನು ಹೊಂದಿದೆ ನಾವು ಹೋಟೆಲ್ ಗೆ ಹೋಗದೆ ಮನೆಯಲ್ಲೇ ಬಿರಿಯಾನಿ ಮಾಡಬಹುದು ಹೀಗಿರುವಾಗ ನಾವು ಈ ಲೇಖನದ ಮೂಲಕ ಹೈದರಾಬಾದಿ ಚಿಕನ್ ದ ಬಿರಿಯಾನಿಯನ್ನು. ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
ಸ್ವಾದಿಷ್ಟ ವಾದ ಹೈದ್ರಾಬಾದ ದಮ್ ಬಿರಿಯಾನಿಯನ್ನು ಮಾಡುವಾಗ ಮೊದಲು ಒಂದು ಪಾತ್ರೆಯಲ್ಲಿ ಮೂರು ಕಪ್ ನಷ್ಟೂ ಎಣ್ಣೆಯನ್ನು ಹಾಕಬೇಕು ನಂತರ ಎಣ್ಣೆ ಕಾದನಂತರ ನಾಲ್ಕು ಈರುಳ್ಳಿಯನ್ನು ಉದ್ದ ಉದ್ದ ಕಟ್ ಮಾಡಿ ಎಣ್ಣೆಗೆ ಹಾಕಬೇಕುಹಾಗೂ ಈರುಳ್ಳಿ ಕ್ರಿಸ್ಪಿಯಾಗಿ ಕೆಂಪು ಬಣ್ಣಕ್ಕೆ ಬರುವ ವರೆಗೆ ಫ್ರೈ ಮಾಡಿಕೊಂಡುಈರುಳ್ಳಿ ಕೆಂಪು ಬಣ್ಣಕ್ಕೆ ಬಂದಾಗ ಅದನ್ನು ಒಂದು ಪ್ಲೇಟೆಗೆ ಹಾಕಬೇಕು. ಹಾಗೆ ಎರೆಡು ಜಾವಿತ್ರಿಎಲೆ ಎರಡು ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಬೇಕು.
ತದನಂತರ ಒಂದು ದಪ್ಪ ಪಾತ್ರೆಯಲ್ಲಿ ಅರ್ಧ ಕೇಜಿ ಚಿಕನ್ ಮತ್ತುಏಲಕ್ಕಿಯನ್ನು ಬಿಚ್ಚಿ ಹಾಕಬೇಕು ನಾಲ್ಕು ಚಕ್ಕೆ ಮತ್ತು ಆರು ಲವಂಗ ಒಂದು ಟೀ ಸ್ಪೂನ್ ಜೀರಿಗೆ ಒಂದು ಟೀ ಸ್ಪೂನ್ ಮೆಣಸಿನಪುಡಿ ಎರೆಡು ಚಿಟಿಕೆ ಅರಿಶಿನ ಮೊದಲೇ ಪುಡಿ ಮಾಡಿ ಕೊಂಡ ಮಸಾಲೆ ಹಾಕಬೇಕು ಸುಮಾರು ಹತ್ತು ಹಸಿ ಮೆಣಸಿನ್ನೂ ಪೇಸ್ಟ್ ಮಾಡಿ ಹಾಕಬೇಕು ಎರಡ್ ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಬೇಕು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೊತುಂಬರಿಸೊಪ್ಪು ಮತ್ತು ಪುದೀನಾ ಸೊಪ್ಪು ಎರೆಡು ಟೇಬಲ್ ಸ್ಪೂನ್ ಲಿಂಬೆ ರಸಮತ್ತು ಕಾಲ್ ಲೀಟರ್ ಮೊಸರುಮತ್ತು ಮೊದಲು ಫ್ರೈ ಮಾಡಿರೋ ಈರುಳ್ಳಿಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿ ಅಥವಾ ಮಿಕ್ಸ್ ಮಾಡಬೇಕು
ನಂತರ ಮೊದಲು ಈರುಳ್ಳಿ ಫ್ರೈ ಮಾಡಿ ಉಳಿದ ಎಣ್ಣೆಯಲ್ಲಿ ಅರ್ಧ ಎಣ್ಣೆಯನ್ನು ಹಾಕಬೇಕುಹಾಗೂ ಅರ್ಧ ಗ್ಲಾಸ್ ನೀರನ್ನು ಸೇರಿಸಬೇಕು ಮತ್ತೆ ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಬೇಕು ಹೀಗೆ ಮಿಕ್ಸ್ ಮಾಡಿದ ಮಿಶ್ರಣವನ್ನು ಒಂದು ಪ್ಲೇಟ್ ಮುಚ್ಚಿ ಒಂದು ತಾಸಿನವರೆಗೆ ಮುಚ್ಚಿಡಬೇಕು ಅರ್ಧ ಕೆಜಿ ಬಾಸುಮತಿ ಅಕ್ಕಿ ಯನ್ನು ಅರ್ಧ ಗಂಟೆ ಯವರೆಗೆ ನೆನೆಹಾಕಿಡಬೇಕು ಹಾಗೂ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು ಸ್ವಲ್ಪ ನೀರು ಬಿಸಿ ಆದಮೇಲೆ ಬಾಸುಮತಿ ಅಕ್ಕಿಯನ್ನು ಹಾಕಿ ಸ್ವಲ್ಪ ಲಿಂಬೆರಸವನ್ನು ಸೇರಿಸಿ ಸುಮಾರು ಅರ್ಧಾ ಅಕ್ಕಿ ಬೆಂದ ಮೇಲೆ ನೀರನ್ನು ಆರಿಸಿಕೊಂಡು ಆಗ ಮೊದಲು ಮಿಕ್ಸ್ ಮಾಡಿದ ಚಿಕೆನ್ ಗೆ ಅನ್ನವನ್ನುಸೇರಿಸಿ ಒರೆಂಜ ಕಲರನ್ನು ಸೇರಿಸಿ ಮೊದಲು ಫ್ರೈ ಮಾಡಿ ಉಳಿದ ಎಣ್ಣೆಯನ್ನೂಹಾಕಬೇಕು
ನಂತರ ಪ್ಲೇಟ್ ಗೆ ಮತ್ತು ಪಾತ್ರೆಗೆ ಹಿಟ್ಟಿನಿಂದ ಸರಿಯಾಗಿ ಮುಚ್ಚಬೇಕು ನಂತರ ಗ್ಯಾಸ್ ಮೇಲೆ ಹತ್ತು ನಿಮಿಷ ಇಡಬೇಕುಹಾಗೂ ಗ್ಯಾಸ್ ಸ್ಲೋ ನಲ್ಲಿಹದಿನೈದು ನಿಮಿಷ. ಇಡಬೇಕು ನಂತರ ರುಚಕರವಾದ ಹೈದರಾಬಾದಿ ದಮ್ ಬಿರಿಯಾನಿ ಸಿದ್ಧವಾಗುತ್ತದೆ ಹೀಗೆ ಮನೆಯಲ್ಲಿಯೇ ಈ ಹೈದರಾಬಾದಿ ದಮ್ ಬರಿಯಾನಿಯನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466