February Month Govt Job Updates: ಭಾರತದ ಗೌರ್ಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಈ ಹುದ್ದೆಗಳು ನಮ್ಮ ಕರ್ನಾಟಕ (Karnataka) ರಾಜ್ಯದಲ್ಲೂ ಕೂಡ ಖಾಲಿ ಇರುವ ಹುದ್ದೆಗಳಾಗಿರುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
February Month Govt Job Updates
ಉದ್ಯೋಗದ ಪ್ರಕಾರ : ಬ್ಯಾಂಕ್ ಉದ್ಯೋಗಗಳು
ಖಾಲಿ ಹುದ್ದೆಗಳ ಸಂಖ್ಯೆ : 203 ಪೋಸ್ಟ್ ಗಳು
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು : ಸ್ಪೆಷಲಿಸ್ಟ್ ಆಫೀಸರ್
ಅಧಿಕೃತ ವೆಬ್ಸೈಟ್ : www.centralbankofindia.co.in
ಖಾಲಿ ಇರುವ ಹುದ್ದೆಗಳು:
ಹಣಕಾಸು ವಿಶ್ಲೇಷಕ (ಕ್ರೆಡಿಟ್ ಅಧಿಕಾರಿಗಳು) : 60 ಹುದ್ದೆ
ಅಪಾಯದ ಅಧಿಕಾರಿ : 15 ಹುದ್ದೆ
ಐಟಿ/ಕಂಪ್ಯೂಟರ್ ಅಧಿಕಾರಿ : 23 ಹುದ್ದೆ
ಮಾಹಿತಿ ಭದ್ರತೆ : 07 ಹುದ್ದೆ
ಮಾರ್ಕೆಟಿಂಗ್ ಅಧಿಕಾರಿ : 13
ಖಜಾನೆ ಅಧಿಕಾರಿ (ಖಜಾನೆಗಾಗಿ ಡೀಲರ್) :20
ಕೈಗಾರಿಕಾ ಅಭಿವೃದ್ಧಿ ಅಧಿಕಾರಿ : 50
ವಿದೇಶಿ ವಿನಿಮಯ ಅಧಿಕಾರಿ : 10
ಮಾನವ ಸಂಪನ್ಮೂಲ ಅಧಿಕಾರಿ : 05
ಅನ್ವಯಿಸುವ ಮೋಡ್ : ಆನ್ ಲೈನ್
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನವನ್ನು ಉತ್ತೀರ್ಣವಾಗಿರಬೇಕು.
ವಯಸ್ಸಿನ ಮಿತಿ: ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು : 38 ವರ್ಷಗಳು
ಆಯ್ಕೆ ಪ್ರಕ್ರಿಯೆ :ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ: SC/ST/PWD ಅಭ್ಯರ್ಥಿಗಳು : ರೂ 175/-
ಇತರ ಅಭ್ಯರ್ಥಿಗಳು : ರೂ 850/-
ಬೇಕಾಗಿರೋದು ದಾಖಲಾತಿಗಳು:
ಫೋಟೋ ಮತ್ತು ಸೈ
ಇಮೇಲ್ ಐಡಿ ಮೊಬೈಲ್ ನಂಬರ್
ನಿವಾಸ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣಪತ್ರ
ಶೈಕ್ಷಣಿಕ ಅಂಕ ಪಟ್ಟಿಗಳು
ಶಿಕ್ಷಣದ ಪ್ರಮಾಣ ಪತ್ರಗಳು (10ನೇ, 12ನೇ ಯಾವುದೇ ಡಿಗ್ರಿ ಪಾಸ್)
ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ