Healthy information: ಕೇವಲ ಪ್ರೀತಿಯಿಂದ ದಾಂಪತ್ಯ ಜೀವನ ಚೆನ್ನಾಗಿ ನಡೆಯುವುದಿಲ್ಲ. ಮದುವೆಯಾದ ನಂತರವೂ ಕೂಡ ಸತಿಪತಿಗಳು ಚೆನ್ನಾಗಿರಬೇಕು ಎಂದರೆ ದೈಹಿಕವಾಗಿ ಚೆನ್ನಾಗಿ ಸೇರುವುದು ಕೂಡ ಪ್ರಮುಖವಾಗಿರುತ್ತದೆ. ಕೆಲವರು ದೈಹಿಕವಾಗಿ ಸೇರುವುದರ ಬಗ್ಗೆ ಮಹಿಳೆಯರು ಆಸಕ್ತಿಯನ್ನು ಹೆಚ್ಚಾಗಿ ಹೊಂದಿರುತ್ತಾರೆ, ಆದರೆ ಅವರು ತೋರಿಸಿಕೊಳ್ಳುವುದಿಲ್ಲ ಎಂಬುದಾಗಿ ಹೇಳುತ್ತಾರೆ.

ಇನ್ನು ಕೆಲವರು ಪುರುಷರು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ನ್ಯೂಯಾರ್ಕ್ ಮೂಲದ ದಿ ಜನರಲ್ ಆಫ್ ಸೆಕ್ಷುವಲ್ ಮೆಡಿಸಿನ್ ಅಧ್ಯಯನ ಮಾಡಿರುವ ರಿಸರ್ಚ್ ಪ್ರಕಾರ ಕುಳ್ಳ ದೇಹ ಗಾತ್ರವನ್ನು ಹೊಂದಿರುವಂತಹ ಪುರುಷರು ಹೆಚ್ಚಿನ ದಾಂಪತ್ಯ ಜೀವನದಲ್ಲಿ ದೈಹಿಕ ಸುಖದ ಆಸಕ್ತಿಯನ್ನು ಹೆಚ್ಚಾಗಿ ಹೊಂದಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ.

ರಿಸರ್ಚ್ ನಲ್ಲಿ ತಿಳಿದುಬಂದಿರುವ ಪ್ರಕಾರ 5.9 ಇಂಚಿಗಿಂತ ಕಡಿಮೆ ಇರುವಂತಹ ವ್ಯಕ್ತಿಗಳು ದೈಹಿಕ ಕ್ರಿಯೆಯಲ್ಲಿ ತೊಡಗಲು ಹೆಚ್ಚಿನ ಆಸಕ್ತಿಯನ್ನು ಹಾಗೂ ಉತ್ಸಾಹವನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಾರೆಯಾಗಿ ತಿಳಿದುಬಂದಿರುವ ರಿಸರ್ಚ್ ನ ಅಂಕಿ ಅಂಶಗಳ ಪ್ರಕಾರ ಎತ್ತರದ ವ್ಯಕ್ತಿಗಳಿಗೆ ಹೋಲಿಸಿದರೆ ಕುಳ್ಳ ಗಾತ್ರದ ಪುರುಷರು ಶೇಕಡ 32ಕ್ಕೂ ಅಧಿಕ ಆಸಕ್ತಿಯನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ.

ಕಡಿಮೆ ಎತ್ತರದ ಹುಡುಗರನ್ನು ಮದುವೆಯಾಗುವುದಕ್ಕೆ ಹುಡುಗಿಯರು ಅದೃಷ್ಟವಂತರು ಕೂಡ ಆಗಿರಬೇಕು ಯಾಕೆಂದರೆ ಅವರು ತಮ್ಮ ಸೌಂದರ್ಯದ ಕುರಿತಂತೆ ಬೇರೆಯವರಿಗಿಂತ ಹೆಚ್ಚಾಗಿ ಭರವಸೆಯನ್ನು ಹಾಗೂ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಪರಿಶ್ರಮದಿಂದ ದುಡಿಯುವ ಅವರು ತಮ್ಮನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಎಲ್ಲಾ ರೀತಿಯ ಕಷ್ಟವನ್ನು ಕೂಡ ಪಡಲು ಸಿದ್ದರಾಗಿರುತ್ತಾರೆ. ಆದರೆ ಅದೇ ಪ್ರತಿಷ್ಠಿತ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಮಹಿಳೆಯರು ಕಡಿಮೆ ಎತ್ತರದ ಪುರುಷರನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಕಡಿಮೆ ಎತ್ತರದ ಪುರುಷರ ಕುರಿತಂತೆ ಹುಡುಗಿಯರಿಗೆ ಅಷ್ಟೊಂದು ಆಸಕ್ತಿ ಇಲ್ಲದೆ ಇರಬಹುದು ಆದರೆ ಈಗಾಗಲೇ ಕಡಿಮೆ ಎತ್ತರದ ಪುರುಷರನ್ನು ಮದುವೆ ಆಗಿರುವ ಹುಡುಗಿಯರಿಗೆ ಅವರಿಂದ ಸಿಗುತ್ತಿರುವ ಲಾಭಗಳು ತಿಳಿದ ನಂತರ ಖಂಡಿತವಾಗಿ ಇದನ್ನು ಬೇರೆ ಮಹಿಳೆಯರು ಕೂಡ ಮನವರಿಕೆ ಮಾಡಿಕೊಂಡರೆ ಕಡಿಮೆ ಎತ್ತರದ ಪುರುಷರನ್ನು ಮದುವೆಯಾಗುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬಹುದು ಎಂದು ಹೇಳಬಹುದಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!