Health tips for mens: ನಿಮಿರು ದೌರ್ಬಲ್ಯ ಸಮಸ್ಯೆಗೆ ಕಾರಣ ಮತ್ತು ಪರಿಹಾರಗಳನ್ನ ಇಲ್ಲಿ ನಾವು ತಿಳಿದುಕೊಳ್ಳೋಣ. ರಿಯಾದ ಒಂದು ಲೈಂ’ಗಿಕ ಕ್ರಿಯೆ ನಡೆಯಬೇಕೆಂದರೆ ಉದ್ರೇಕ ಅವಶ್ಯ. ಈ ಉದ್ರೇಕ ಆಗುವುದು ವಯಸ್ಸಾಗುತ್ತಿದ್ದಂತೆ ಕಡಿಮೆಯಾಗುತ್ತಾ ಹೋಗುತ್ತದೆ 50 ರಿಂದ 20 ವರ್ಷದ ಸುಮಾರು 50% ಜನರಿಗೆ ಉದ್ರೇಕದ ಸಮಸ್ಯೆ ಇರುತ್ತದೆ, 20 ರಿಂದ 30 ವಯಸ್ಸಿನ ಜನರಲ್ಲಿ 20% ಉದ್ರೇಕದ ಸಮಸ್ಯೆ ಇರುತ್ತದೆ ಇತ್ತೀಚಿಗೆ ಈ ಸಮಸ್ಯೆ ಜಾಸ್ತಿಯಾಗಿ ಕಂಡು ಬರುತ್ತದೆ. ಇದಕ್ಕೆ ಕಾರಣ ಅತಿಯಾದ ಮಾನಸಿಕ ಒತ್ತಡ.

ಉದ್ರೆಕವು ಕೇವಲ ಒಂದು ಆಲೋಚನೆಯಿಂದ ಸಹ ಉಂಟಾಗುತ್ತದೆ ಏಕೆಂದರೆ ನಮ್ಮ ಮೆದುಳಿನಲ್ಲಿ ಉತ್ಪಾದನೆಯಾಗುವಂತಹ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡದೆ ಇದ್ದಾಗ ಈ ಉದ್ರೇಕದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಲೈಂ’ಗಿಕ ಕ್ರಿಯೆಗೆ ಮಾನಸಿಕ ಆಕರ್ಷಣೆ ಕೂಡ ಮುಖ್ಯ ಮನಸ್ಸಿಗೆ ಹತ್ತಿರವಾಗದೆ ಇದ್ದವರ ಜೊತೆ ಸಂ’ಭೋಗ ಕ್ರಿಯೆ ನಡೆಸುವುದು ವೈಜ್ಞಾನಿಕವಾಗಿ ತಪ್ಪು ಕೆಲವರಲ್ಲಿ ತಮ್ಮ ಮನಸ್ಸಿಗೆ ಹತ್ತಿರ ಇಲ್ಲದವರ ವಿಷಯದಲ್ಲಿ ಉದ್ರೇಕ ಉಂಟಾಗುವುದಿಲ್ಲ

ಇನ್ನು ಕೆಲವರಲ್ಲಿ ಕೈ ಕಾಲು ಜೋಮು ಬರುತ್ತದೆ ಇದಕ್ಕೆ ಕಾರಣ ರಕ್ತ ಸಂಚಾರ ಸರಿಯಾಗಿ ಆಗದೆ ಇರುವುದು ಇದು ಕೂಡ ಉದ್ರೇಗಕ್ಕೆ ಕಾರಣವೆಯಾಗಿರುತ್ತದೆ. ರಕ್ತನಾಳಗಳಲ್ಲಿ ತೊಂದರೆ ಉಂಟಾದರೆ ಈ ತರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ರಕ್ತನಾಳಗಳಲ್ಲಿ ಬ್ಲಾಕೆಜ್ ಉಂಟಾಗಲು ಕಾರಣಗಳು ಯಾವುವು ಎಂದರೆ.

ಮೊದಲನೆಯದಾಗಿ ಕೊಲೆಸ್ಟ್ರಾಲ್ ಕೊಲೆಸ್ಟ್ರಾಲ್ ಗಳಲ್ಲಿ ಬೇರೆ-ಬೇರೆ ರೀತಿಯ ಕೊಲೆಸ್ಟ್ರಾಲ್ ಗಳಿರುತ್ತವೆ ಇವುಗಳ ವ್ಯತ್ಯಾಸದಿಂದ ಈ ಸಮಸ್ಯೆ ಉಂಟಾಗಬಹುದು ನಂತರದಲ್ಲಿ ಡಯಾಬಿಟಿಸ್ ರಕ್ತವನ್ನು ದಪ್ಪ ಮಾಡುವುದರಿಂದ ರಕ್ತದ ಹರಿವು ನಿಧಾನವಾಗುತ್ತದೆ ಮೂರನೆಯ ಕಾರಣ ಯೂರಿಕ್ ಆಸಿಡ್ ಯೂರಿಕ್ ಆಸಿಡ್ ರಕ್ತದಲ್ಲಿ ಹರಿಯುತ್ತಿರುವಾಗ ನಮ್ಮ ರಕ್ತನಾಳಗಳನ್ನು ಬ್ರೇಕ್ ಮಾಡುತ್ತದೆ ಅದರಿಂದ ಯೂರಿಕ್ ಆಸಿಡ್ ಜಾಸ್ತಿ ಇದ್ದವರ ದೇಹದಲ್ಲಿ ಈ ರೀತಿ ತೊಂದರೆಗಳು ಬರುತ್ತವೆ ಈ ಮೂರು ಕಾರಣಗಳಿಂದ ಬ್ಲಡ್ ಫ್ಲೋ ಸರಿಯಾಗಿ ಉಂಟಾಗುವುದಿಲ್ಲ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಕಡಿಮೆಯಾದಾಗ ರಕ್ತನಾಳಗಳು ಹಿಗ್ಗುವುದಿಲ್ಲ ಇದರಿಂದ ರಕ್ತ ಪರಿಚಲನೆಗೆ ತೊಂದರೆ ಉಂಟಾಗುತ್ತದೆ.

ಈ ಸಮಸ್ಯೆಗೆ ಪರಿಹಾರ ಬೇಕಷ್ಟಿದೆ ಮೊದಲನೆಯದಾಗಿ ಮಾನಸಿಕ ನೆಮ್ಮದಿ ಅತಿ ಮುಖ್ಯ ಒತ್ತಡದಿಂದ ನಮ್ಮನ್ನ ನಾವು ಕಂಟ್ರೋಲ್ ಮಾಡಿಕೊಳ್ಳುವುದು ಅತಿ ಅವಶ್ಯಕ ಮನಸ್ಸು ಸರಿಯಾದ ಸ್ಥಿತಿಯಲ್ಲಿದ್ದರೆ ಯಾವುದೇ ರೀತಿಯ ಲೈಂ’ಗಿಕ ಸಮಸ್ಯೆಗಳು ಬರುವುದಿಲ್ಲ ಇನ್ನು ಕೆಲವು ಸರ್ಕಾರದಿಂದ ಮೆಡಿಸಿನ್ಗಳು ದೇಹಕ್ಕೆ ಹಾನಿ ಉಂಟು ಮಾಡದೆ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತವೆ ಅಂತಹ ಕೆಲವು ಔಷಧಿಗಳನ್ನ ಇಲ್ಲಿ ನಾವು ನೋಡೋಣ.

Health tips for mens

ಮೊದಲನೆಯದಾಗಿ ಲೈಕೋಪಿನ್ ಕೆಂಪು ಬಣ್ಣ ಉಳ್ಳಂತಹ ಹಣ್ಣುಗಳು ಹಾಗೂ ತರಕಾರಿಗಳು ಇವುಗಳಲ್ಲಿ ಲೈಕೋಪಿನ್ ಅಂಶ ಜಾಸ್ತಿ ಆಗಿರುತ್ತದೆ ಇದು ವೈಜ್ಞಾನಿಕವಾಗಿ ರಕ್ತ ಸಂಚಾರವನ್ನು ಜಾಸ್ತಿ ಮಾಡುತ್ತದೆ ಎಂದು ಪ್ರೂ ಆಗಿದೆ ಉದಾಹರಣೆ ಕಲ್ಲಂಗಡಿ ಹಣ್ಣು ಟೊಮೆಟೊ ಇತ್ಯಾದಿ ಆಹಾರಗಳನ್ನು ಜಾಸ್ತಿಯಾಗಿ ಸೇವನೆ ಮಾಡಬೇಕು. ನಮ್ಮ ದೇಹದಲ್ಲಿ ನ್ಯಾಚುರಲ್ಲಾಗಿ ಉತ್ಪಾದಿಸಲು ಸಾಧ್ಯವಾಗದ ಕೆಲವೊಂದು ಅಂಶಗಳನ್ನು ನಾವು ಹೊರಗಡೆಯಿಂದಲೇ ಪಡೆದುಕೊಳ್ಳಬೇಕು ಇದಕ್ಕೆ ಮುಖ್ಯವಾಗಿ ಒಮೆಗಾ ತ್ರೀ ಸೊರ್ಸ್ ಬಳಸಬಹುದು.

ಡ್ರೈ ಫ್ರೂಟ್ಸ್ ವಾಲ್ನಟ್ಸ್ ಇತ್ಯಾದಿಗಳಲ್ಲಿ ಎ ಐ ಅಂಶ ಇರುವುದರಿಂದ ಇದು ನಿಜವಾದ ಒಮೆಗಾ ತ್ರೀ ಆಗಿರುವುದಿಲ್ಲ ಒಮೆಗಾ ತ್ರೀ ರಕ್ತವನ್ನು ತಿಳುಗೊಳಿಸುತ್ತದೆ ಇದು ಕೇವಲ ಉದ್ರೇಕದ ಸಮಸ್ಯೆಗೆ ಅಷ್ಟೇ ಅಲ್ಲದೆ ನಮ್ಮ ಮೆದುಳಿನ ಸಮಸ್ಯೆಗೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೂ ತುಂಬಾ ಒಳ್ಳೆಯದು ಒಮೆಗಾ ತ್ರೀ ಇಂದ ದೇಹದ ನರಮಂಡಲಗಳು ಹತೋಟಿಯಲ್ಲಿ ಇರುತ್ತವೆ ಹಾಗೂ ಉಷ್ಣತೆಯ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ.

ಕೋ ಎಂಜೈಮ್ ಕ್ಯೂಟಲ್ ಇದು ಮೈಟೋಕಾಂಡ್ ರಿಯಲ್ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ ವಯಸ್ಸಾಗುತ್ತಿದ್ದಂತೆಯೇ ಈ ಸೆಲ್ಸ್ ಗಳಲ್ಲಿ ಎನರ್ಜಿ ಕಡಿಮೆಯಾಗುತ್ತಾ ಹೋಗುತ್ತದೆ ಈ ಕೋ ಎಂಜಾಯ್ ಅಧಿಕ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಇದ್ದಾಗ ಸೇಲ್ಸ್ ಗಳಿಗೆ ಜಾಸ್ತಿ ಎನರ್ಜಿ ಸಿಗುತ್ತದೆ ಇದನ್ನು ನ್ಯಾಚುರಲಿ ಅವೈಲಬಲ್ ಫಾರ್ಮ್ ಇಂದ ತೆಗೆದುಕೊಂಡಾಗ ಯಾವ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಇದನ್ನು ರೆಗ್ಯೂಲರ್ ಆಗಿ ತೆಗೆದುಕೊಳ್ಳುವುದರಿಂದ ನಿಮ್ಮ ಉದ್ರೇಕದ ಸಮಸ್ಯೆ ಪರಿಹಾರ ಕೊಡುತ್ತದೆ. ಇದನ್ನೂ ಓದಿ ಈ ಲಕ್ಷಣಗಳು ಕಂಡು ಬಂದರೆ ಹಾರ್ಟ್‌ ಅಟ್ಯಾಕ್‌ ಆಗುತ್ತದೆ ಹುಷಾರ್!

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *