Health tips: ಆತ್ಮೀಯ ಓದುಗರೇ ಮನುಷ್ಯನಿಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ ಅದರಲ್ಲಿ ಈ ನಿಮಿರುವಿಕೆ ಸಮಸ್ಯೆ ಕೂಡ ಒಂದಾಗಿದೆ, ಲೈಂ ಗಿಕ ದೌರ್ಬಲ್ಯ ಹಾಗೂ ಲೈಂ ಗಿಕ ಅಸ್ವಸ್ಥತೆಯಲ್ಲಿ (erectile dysfunction) ಅಂತ ಇರುತ್ತದೆ. (Erectile dysfunction) ಅಂದರೆ ಮಿಲನ ಕ್ರಿಯೆ ಯಶಸ್ವಿಯಾಗಿ ಆಗುವುದಿಲ್ಲ ಅಥವಾ (erection) ಸರಿಯಾಗಿ ಆಗುವುದಿಲ್ಲ ಅಂತ. (Erectile dysfunction) ಇದ್ದರೆ ಸೆಕ್ಷುಯಲ್ ಕ್ಟಯಟಸ್ (perform) ಮಾಡಲು ಆಗೋದಿಲ್ಲ ಇದಕ್ಕೆ ಸಾಕಷ್ಟು ಕಾರಣಗಳಿರುತ್ತದೆ ಅದು ಯಾವುದೆಂದರೆ ಒತ್ತಡ, ಡಯಾಬಿಟಿಸ್ ಮತ್ತು ನರ ದೌರ್ಬಲ್ಯ. ಇಂಥ ಸಮಸ್ಯೆಗೆ ಪರಿಹಾರವೇನೆಂದು ಇಲ್ಲಿ ತಿಳಿದುಕೊಳ್ಳೋಣ.
ಯಾವ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ನಡೆಯುತ್ತಾನೋ ಅಂತವರಿಗೆ ಈ ಬರುವುದಿಲ್ಲ ಜೊತೆಗೆ ಕೆಲವೊಂದು ಆಸನಗಳನ್ನು ಮಾಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಅದ್ವೋಮುಖಸ್ವನಾಸನ, ಶ್ವೇತು ಬಂದಾಸನ, ವಿಪಕರಣಿ ಆಸನ, ಮತ್ಸಾಸನದಂತಹ ಆಸನಗಳನ್ನ ಕ್ರಮೇಣ ಮಾಡಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
Erectile dysfunction ಸಮಸ್ಯೆಗೆ ಸಾಮಾನ್ಯವಾಗಿ ಮನೆ ಮದ್ದು ಹೇಗೆ ತಯಾರಿಸಬೇಕು ಎಂದು ಇಲ್ಲಿ ತಿಳಿಯೋಣ. ಆಹಾರದಲ್ಲಿನ ಬದಲಾವಣೆಯು ಕೂಡ ಇದರ ಮೇಲೆ ಪರಿಣಾಮವನ್ನು ಬೀರುತ್ತದೆ ವಿಶೇಷವಾಗಿ ನುಗ್ಗೆಕಾಯಿ ಮತ್ತು ಅದರ ಸೊಪ್ಪು ಹಾಗೆ ನುಗ್ಗೆಕಾಯಿಯ ಹೂಗಳನ್ನು ಹೇರಳವಾಗಿ ಬಳಸುವುದರಿಂದ ನುಗ್ಗೆಕಾಯಿ ನಿಮ್ಮ ದೇಹದಲ್ಲಿನ (testosterone harmone) ಹೆಚ್ಚಿಸುತ್ತದೆ. Testosterone ಹೆಚ್ಚಾಗುವುದರಿಂದ erection ಅನ್ನುವಂತಹ ಸಮಸ್ಯೆ ಬರುವುದಿಲ್ಲ. ಎರಡನೆಯದಾಗಿ ಬದಾಮಿಯನ್ನು ಪೌಡರ್ ಮಾಡಿ ದಿನ ರಾತ್ರಿ ಮಲಗುವಾಗ ಹಾಲಿನ ಜೊತೆ ಬೆರೆಸಿ ಸೇವಿಸಬೇಕು ಅಥವಾ ಬದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದು ಅದನ್ನು ಸೇವಿಸಿ.
ಇದನೊಮ್ಮೆ ಓದಿ..ಸರ್ಕಾರದಿಂದ 5 ಲಕ್ಷ ರೂಪಾಯಿವರೆಗಿನ ಉಚಿತ ಚಿಕಿತ್ಸೆ ಪಡೆಯುವ, ಯಶಸ್ವಿನಿ ಕಾರ್ಡ್ ಕುರಿತು ಮಹತ್ವದ ವಿಚಾರ ಇವತ್ತೇ ತಿಳಿದುಕೊಳ್ಳಿ
ಮೂರನೇಯದಾಗಿ ಪಾಲಾಕ್ ಸೊಪ್ಪು ಪಾಲಕ್ ಸೊಪ್ಪು ರಕ್ತ ಪರಿಚಲನಿಗೆ ತುಂಬಾ ಒಳ್ಳೆಯ ಆಹಾರ ಆಯುರ್ವೇದದಲ್ಲಿ ಇರುವ ಅಶ್ವಗಂಧ ಚೂರ್ಣ ವನ್ನು ರಾತ್ರಿ ಮಲಗುವಾಗ ಹಾಲಿನ ಜೊತೆ ಸೇವಿಸಬೇಕು ಇದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಸೇವಿಸುವ ಚಟ ಇದ್ದವರು ಅದನ್ನ ಬಿಡಬೇಕು ಹಾಗೆ ಜೀವನದಲ್ಲಿ ಒತ್ತಡ ಉಂಟುಮಾಡುವ ಸಂಗತಿಗಳನ್ನು ಕಡಿಮೆ ಮಾಡಬೇಕು.