ಆತ್ಮೀಯ ಓದುಗರೇ ಶರೀರದಲ್ಲಿ ಮೂಳೆಗಳಿಗೆ ಬಲವಿಲ್ಲ ಅಂದ್ರೆ ಅನಾರೋಗ್ಯ ಸಮಸ್ಯೆ ಕಾಡೋದುಂಟು ಆದ್ದರಿಂದ ಇಲ್ಲಿ ತಿಳಿಸುವಂತ ಒಂದಿಷ್ಟು ಎನರ್ಜಿ ಆಹಾರಗಳ ಬಗ್ಗೆ ತಿಳಿದುಕೊಳ್ಳಿ. ವಯಸ್ಸಾಗುತ್ತಾ ಹೋಗುತ್ತಿದ್ದ ಹಾಗೆ ಅನೇಕ ಜನರಲ್ಲಿ ಕಾಡುವ ಸಮಸ್ಯೆ ಅಂದರೆ ಅದು ಮಂಡಿನೋವಿನ ಸಮಸ್ಯೆ ಹೌದು ಈ ಜಾಯಿಂಟ್ ಪೇನ್ ಸಮಸ್ಯೆಗೆ ಪ್ರತಿಯೊಬ್ಬರು ಕೂಡ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು. ಯಾಕೆಂದರೆ ನಡೆದಾಡುವುದಕ್ಕು ಸಾಧ್ಯವಾಗದೆ ಇರುವಷ್ಟು ನೋವನ್ನು ನೀಡುತ್ತದೆ ಈ ಮಂಡಿನೋವು ಆದಕಾರಣ ಹೇಗಾದರೂ ಮಾಡಿ ಚಿಕಿತ್ಸೆ ಪಡೆದು ಮಾತ್ರೆಗಳನ್ನು ತೆಗೆದುಕೊಂಡು ಮಂಡಿನೋವಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಅಂತ ನಮ್ಮ ಮಂದಿ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಆದರೆ ಅವರಿಗೆ ತಿಳಿದೇ ಇಲ್ಲ ಮಾತ್ರೆ ತೆಗೆದುಕೊಳ್ಳುವುದು ಚಿಕಿತ್ಸೆ ಪಡೆಯುವುದು ಎಲ್ಲವೂ ಕೂಡ ನೋವನ್ನು ನಿವಾರಣೆ ಮಾಡುವುದಿಲ್ಲ ಅಂತ.
ಒಮ್ಮೆ ಮಂಡಿನೋವಿಗಾಗಿ ಮಾತ್ರೆಗಳನ್ನು ತೆಗೆದುಕೊಳಲು ನಾವು ಶುರು ಮಾಡಿದರೆ ನಮ್ಮ ಜೀವನ ಪರ್ಯಂತ ಮಾತ್ರೆಗಳು ತೆಗೆದುಕೊಳ್ಳುತ್ತಲೇ ಇರಬೇಕು ಎನ್ನುವ ಪೇನ್ ಕಿಲ್ಲರ್ ಬಗ್ಗೆ ನಮಗೆ ತಿಳಿದೇ ಇದೆ ಇದು ಆರೋಗ್ಯದ ಮೇಲೆ ಎಷ್ಟು ಪ್ರಭಾವವನ್ನು ಬೀರುತ್ತದೆ ಅಂತ ಆದ್ದರಿಂದ ಆರೋಗ್ಯಕ್ಕೆ ಮಾರಕವಾಗುವ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುನ್ನ ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ತಿಳಿಯಿರಿ.
ಮಂಡಿನೋವಿನ ಸಮಸ್ಯೆ ಬರಬಾರದು ಅಂದರೆ ಯಾವ ಆಹಾರ ಪದಾರ್ಥಗಳನ್ನು ನಾವು ತಪ್ಪದೆ ಸೇವಿಸಬೇಕು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ನೀವು ಇಂದಿನಿಂದಲೇ ಅಂದರೆ ವಯಸ್ಸು ಮೂವತ್ತು ದಾಟುತ್ತಿದ್ದ ಹಾಗೆ ತಪ್ಪದೆ ಈ ಕೆಲವೊಂದು ಆಹಾರ ಪದಾರ್ಥಗಳನ್ನು ಮಿಸ್ ಮಾಡದೆ ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಸೇವಿಸುತ್ತಾ ಬನ್ನಿ ಮಂಡಿನೋವಿನ ಸಮಸ್ಯೆ ಗಳಿಂದ ದೂರವಿರಿ. ಸ್ಟೇ ಹೈಡ್ರೇಟೆಡ್ :ಪಂಡಿತರು ಹೇಳ್ತಾರೆ ಹೇಗೆ ಇದರ ಅರ್ಥ ಏನು ಅಂದರೆ ನಾವು ಪ್ರತಿದಿನ ಹೆಚ್ಚು ನೀರನ್ನು ಸೇವಿಸಬೇಕು ಆಗಲೇ ಮೂಳೆಗಳ ನಡುವೆ ಇರುವ ಲೂಬ್ರಿಕೆಂಟ್ ಚೆನ್ನಾಗಿ ಉತ್ಪಾದನೆ ಆಗುವುದು ಮತ್ತು ಮಂಡಿ ಸವೆತ ಆಗುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುವುದಿಲ್ಲ. ಯಾವಾಗ ನಾವು ಹೆಚ್ಚು ನೀರನ್ನು ಸೇವಿಸುತ್ತೇವೆ ಆಗ. ಆದ್ದರಿಂದ ಮಂಡಿ ನೋವು ಬರಬಾರದೆಂದರೆ ಪ್ರತಿದಿನ ತಪ್ಪದೆ ಹೆಚ್ಚು ನೀರು ಕುಡಿಯಿರಿ. ಇದರಿಂದ ನೀವು ಮಂಡಿ ನೋವಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಹೇರಳವಾದ ವಿಟಮಿನ್ ಸಿ ಆಹಾರ ಸೇವನೆ :ವಿಟಮಿನ್ ಸಿ ಇದೊಂದು ಆ್ಯಂಟಿಆಕ್ಸಿಡೆಂಟ್ ಮತ್ತು ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಆಗಿರುತ್ತದೆ ಆದ್ದರಿಂದ ಈ ವಿಟಮಿನ್ ಸಿ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಪ್ರತಿದಿನ ತಪ್ಪದೆ ಸೇವಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸ್ಟ್ರಾಬೆರಿ ಕಿತ್ತಳೆ ಬ್ರೊಕೋಲಿ ನಿಂಬೆಹಣ್ಣು ಟೊಮೆಟೊ ಇಂತಹ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಮತ್ತು ವಿಟಮಿನ್ ಸಿ ಜೀವಸತ್ವವಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮೂಳೆ ಸವೆತದಂತಹ ಸಮಸ್ಯೆಯುಂಟಾಗುವುದಿಲ್ಲ. ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು ಇದರಿಂದ ತೂಕ ಹೆಚ್ಚುವುದಿಲ್ಲ ಮತ್ತು ಮಂಡಿ ನೋವಿನ ಸಮಸ್ಯೆ ಕೂಡ ಬರುವುದಿಲ್ಲ.
ಪ್ರೋಟೀನ್ ರಿಚ್ ಫುಡ್ :ಹೌದು ನಮ್ಮ ದೇಹಕ್ಕೆ ಪ್ರೊಟೀನ್ ಅತ್ಯವಶ್ಯಕ ಯಾಕೆ ಅಂದರೆ ಈ ಮಾಸದ ಟಿಶ್ಶೂ ಸೆಲ್ ಇವೆಲ್ಲವೂ ಕೂಡ ಪ್ರೋಟಿನ್ ಯಿಂದಲೇ ಆಗಿರುತ್ತದೆ ಆದ್ದರಿಂದಲೇ ಪ್ರೊಟೀನ್ಸ್ ಅರ್ಧ ಬಿಲ್ಡಿಂಗ್ ಬ್ಲಾಕ್ಸ್ ಅಂತ ಕರೆಯೋದು. ಈ ಪ್ರೋಟೀನ್ಸ್ ಮಾಂಸ ಪದಾರ್ಥಗಳಲ್ಲಿ ನಟ್ಸ್ ಗಳಲ್ಲಿ ಮೀನುಗಳಲ್ಲಿ ಇರುತ್ತದೆ ಆದ್ದರಿಂದ ಇಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮೂಳೆಗಳು ಬಲವಾಗಿರುತ್ತದೆ ದೇಹ ಸದೃಢವಾಗಿರುತ್ತದೆ.
ಕ್ಯಾಲ್ಷಿಯಂ ರಿಚ್ ಫುಟ್ :ನಮ್ಮ ಮೂಳೆಗಳು ತೊಂಬತ್ತು ಪ್ರತಿಶತದಷ್ಟು ಆಗಿರುವುದು ಕ್ಯಾಲ್ಷಿಯಂ ನಿಂದಾಗಿ ಆದ್ದರಿಂದ ಕ್ಯಾಲ್ಸಿಯಂ ಕೊರತೆಯುಂಟಾದರೆ ಮೂಳೆ ಸವೆತ ಆಗುತ್ತದೆ ಇದರಿಂದ ಮಂಡಿನೋವು ವಯಸ್ಸಾದ ಕಾಲಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳದ ಆದ್ದರಿಂದ ಇಂದಿನಿಂದಲೇ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಸೀ ಫುಡ್ :ಅಂದರೆ ಮೀನುಗಳು ತಪ್ಪದೆ ವಾರದಲ್ಲಿ 2ಬಾರಿ ಮೀನುಗಳ ಸೇವನೆ ಮಾಡಿ ಇದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ ಹಾಗೂ ಮೂಳೆಗಳು ಮಾತ್ರವಲ್ಲ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಹಾಗೆ ವಿಟಮಿನ್ ಡಿ ಅಂಶ ಹೇರಳವಾಗಿ ಇರುವ ಮೀನುಗಳನ್ನ ಸೇವನೆ ಮಾಡುವುದರಿಂದ ಆರೋಗ್ಯ ತುಂಬ ವೃದ್ಧಿಯಾಗುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466