ಆತ್ಮೀಯ ಓದುಗರೇ ನಮ್ಮ ಮನೆಗಳಲ್ಲಿ ಬಳಸುವಂತ ನಿಂಬೆಹಣ್ಣು ಎಷ್ಟೊಂದು ಉಪಯೋಗಕಾರಿಯಾಗಿದೆ ಅನ್ನೋದು ನಮಗೆ ಗೊತ್ತಿರೋದಿಲ್ಲ, ಆದ್ರೆ ಈ ಮೂಲಕ ನಿಮಗೆ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಸುವ ಚಿಕ್ಕ ಪ್ರಯತ್ನ ನಮ್ಮಿಂದ. ಹೌದು ಒಂದು ನಿಂಬೆಹಣ್ಣು ನೀವು ಮಲುಗುವ ಮುನ್ನ ಅರ್ಧ ಹೋಳು ನಿಂಬೆಯನ್ನು ಪಕ್ಕದಲ್ಲಿ ಇಟ್ಟು ಕೊಂಡು ಮಲಗಿದರೆ ಎಷ್ಟೆಲ್ಲ ಲಾಭವಿದೆ ಗೋತ್ತಾ.? ನಿಂಬೆಯ ಮಹತ್ವ ನಿಮಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರುತ್ತದೆ. ಆದರೆ ಮಲಗುವ ಮುನ್ನ ಒಂದು ಹೋಳು ನಿಂಬೆಯನ್ನು ಪಕ್ಕದಲ್ಲಿ ಇಟ್ಟು ಕೊಂಡು ಮಲಗಿದರೆ ಹೀಗೆಲ್ಲ ಆಗುತ್ತೆ ಅಂತ ಮಾತ್ರ ತಿಳಿದಿರುವುದಿಲ್ಲ. ಮುಂದೆ ನೋಡಿ ಇದರ ಮೋಡಿಯನ್ನು ಹೆಚ್ಚಿನ ಸುದ್ದಿ ಹಾಗು ಉಪಯುಕ್ತ ಮಾಹಿತಿಗಾಗಿ ನಮ್ಮ ಪುಟವನ್ನು ಬೆಂಬಲಿಸಿ ಹಾಗು ನಿಮ್ಮ ಸ್ನೇಹಿತರಿಗು ರವಾನಿಸಿ..
ನಿಂಬೆಯ ಮಹತ್ವ:ನಿಂಬೆ ಹಣ್ಣಿನ ವಾಸನೆ ಇಂದ ಹುಳಗಳು ಬರಲ್ಲ. ನೊಣ ಸೊಳ್ಳೆ ಬರಲ್ಲ, ನಿಂಬೆ ಹಣ್ಣಿಗೆ ಲವಂಗ ಚುಚ್ಚಿ ಇಡೀ ಯಾವ ಹುಳನು ಬರಲ್ಲ. ಅಲ್ಲದೆ ರೋಗಾಣುಗಳನ್ನ ನಾಶ ಮಾಡುತ್ತೆ ನಿಂಬೆ ಹೋಳು ಬ್ಯಾಕ್ಟಿರಿಯಾಗಳನ್ನ ನಾಶ ಮಾಡುವ ಶಕ್ತಿ ಹೊಂದಿದೆ.ನೀವು ಮಲಗುವ ಕೊಠಡಿ ಕೂಡ ಶುಚಿಯಾಗಿರುತ್ತೆ. ಖಾಯಿಲೆಗಳು ಬರಲ್ಲ.
ನಿಂಬೆ ಹಣ್ಣಿನ ವಾಸನೆ ತಗೊಂಡು ಒಂದ್ ಸಲ ಪ್ರಯತ್ನ ಮಾಡಿ ನೋಡಿ ಇಡೀ ದಿನ ನಿಮ್ಮ ಮೂಡು ಚನಾಗಿರುತ್ತೆ. ಕಿರಿ ಕಿರಿ ಆಗೋದನ್ನ ಕಮ್ಮಿ ಮಾಡುತ್ತೆ ಇನ್ನು ನೀವು ಮಲಗೋವಾಗ ನಿಮ್ಮ ಪಕ್ಕದಲ್ಲಿ ಒಂದು ನಿಂಬೆ ಹೋಳನ್ನ ಇಟ್ಕೊಂಡು ಮಲಗಿ ಅದರ ಪರಿಮಳದಿಂದ ನಿಮ್ಮ ಬಿಪಿ ಕಡಿಮೆ ಆಗುತ್ತೆ. ಹಾಗು ಪ್ರತಿದಿನ ನಿಂಬೆ ಹಣ್ಣಿನ ವಾಸನೆ ತಗೊಳ್ತಾ ಇದ್ರೆ ಅದು ಏಕಾಗ್ರತೆ ಹೆಚ್ಚಿಗೆ ಮಾಡುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466