ನಾವಿಂದು ನಿಮಗೆ ಒಂದು ಆಸಕ್ತಿದಾಯಕ ವಿಷಯದ ಬಗ್ಗೆ ತಿಳಿಸಿಕೊಡುತ್ತೇವೆ ಅದು ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಶೇಂಗಾದ ಬಗ್ಗೆ. ಇದನ್ನ ಯಾಕೆ ಬಡವರ ಬಾದಾಮಿ ಎಂದು ಕರೆಯುತ್ತಾರೆ ಎಂದರೆ ಇದು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುತ್ತದೆ ಹಾಗಾಗಿ ಇದನ್ನ ಬಡವರ ಬಾದಾಮಿ ಎಂದು ಕರೆಯುತ್ತಾರೆ ಎಲ್ಲಾ ಜನರಿಗೂ ಬಾದಾಮಿ ಗೋಡಂಬಿ ಪಿಸ್ತಾ ಮುಂತಾದವುಗಳನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಆದರೆ ಶೇಂಗಾ ಕೊಂಡುಕೊಳ್ಳಬಹುದು. ಇದು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುತ್ತದೆ ಇದರ ಸೇವನೆ ಬಾದಾಮಿ ಗೋಡಂಬಿ ಪಿಸ್ತಾ ವಾಲ್ನಟ್ ಇವುಗಳ ಸೇವನೆಗೆ ಸಮವಾಗಿರುತ್ತವೆ ಕೆಲವೊಂದು ನ್ಯೂಟ್ರಿಷನ್ ಗಳು ಶೇಂಗಾದಲ್ಲಿ ಹೆಚ್ಚಿಗೆ ಇರುತ್ತದೆ ಎಂದು ಕೆಲವೊಂದು ಸಮೀಕ್ಷೆಗಳು ಹೇಳುತ್ತವೆ.
ಹಾಗಾದರೆ ಶೇಂಗಾವನ್ನು ಸೇವಿಸುವುದರಿಂದ ಯಾವ ರೀತಿಯ ಪ್ರಯೋಜನ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಅಮೇರಿಕಾದ ಸಂಶೋಧನಾ ಸಂಸ್ಥೆ ಮೂರು ತರಹದ ಶೇಂಗಾವನ್ನು ತೆಗೆದುಕೊಳ್ಳುತ್ತದೆ ಒಂದು ಬೇಯಿಸಿದ ಶೇಂಗಾ ಹುರಿದ ಶೇಂಗಾ ಮತ್ತು ಸಾಮಾನ್ಯ ಶೇಂಗಾವನ್ನು ತೆಗೆದುಕೊಳ್ಳುತ್ತದೆ. ತೆಗೆದುಕೊಂಡು ಅದನ್ನು ಸಂಶೋಧನೆಗೆ ಒಳಪಡಿಸುತ್ತದೆ ಅದರಲ್ಲಿ ಬೇಯಿಸಿದ ಶೇಂಗಾ ಎಲ್ಲದಕ್ಕಿಂತ ಹೆಚ್ಚಿನ ಲಾಭಾಂಶವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡುತ್ತದೆ.
ಹಲವಾರು ಜನರಿಗೆ ಶೇಂಗಾವನ್ನು ತೆಗೆದುಕೊಂಡರೆ ಪಿತ್ತ ಆಗುತ್ತದೆ ವಾತವಾಗುತ್ತದೆ ಎಂದು ಕೆಲವು ಜನ ಶೇಂಗಾದ ಕುರಿತು ಮೂಗು ಮುರಿಯುತ್ತಾರೆ ಹಾಗಾಗಿ ಶೇಂಗಾವನ್ನು ತಿನ್ನುವುದರಿಂದ ನಿಮಗೆ ಈ ಸಮಸ್ಯೆಗಳು ಉಂಟಾಗುತ್ತದೆ ಎಂದರೆ ಬೇಯಿಸಿದ ಶೇಂಗಾವನ್ನು ತಿನ್ನುವುದರಿಂದ ಈ ರೀತಿಯ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.
ನೀವು ಪ್ರತಿದಿನ ಬೇಯಿಸಿದ ಶೇಂಗಾವನ್ನು ಅರ್ಧಕಪ್ ಉಪಯೋಗಿಸಿದರು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಹಾಗಾದರೆ ಅರ್ಧ ಕಪ್ ಬೇಯಿಸಿದ ಶೇಂಗಾದಲ್ಲಿ ಯಾವ ಒಳ್ಳೆಯ ಅಂಶಗಳು ಇರುತ್ತವೆ ಎಂಬುದನ್ನು ನೋಡುವುದಾದರೆ ಅದರಲ್ಲಿ ಎರಡು ನೂರಾ ಎಂಬತ್ತರಿಂದ ಮುನ್ನೂರು ಕ್ಯಾಲೋರೀಸ್ ಇರುತ್ತದೆ ಹನ್ನೆರಡು ಗ್ರಾಮನಷ್ಟು ಪ್ರೋಟಿನ್ ಇರುತ್ತದೆ ಎಂಟು ಗ್ರಾಮಿನಷ್ಟು ನಾರಿನಂಶ ಇರುತ್ತದೆ ಮತ್ತು ಎರಡು ಗ್ರಾಮ ನಷ್ಟು ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ.
ಈ ರೀತಿಯಾಗಿ ಬೇಯಿಸಿದ ಶೇಂಗಾದಿಂದ ಉಪಯೋಗ ಇದೆ ಹಾಗಾಗಿ ನೀವು ಬೇಯಿಸಿದ ಶೇಂಗಾವನ್ನು ಸೇವಿಸುವುದಕ್ಕೆ ಯಾವುದೇ ಮುಲಾಜು ಮಾಡುವ ಅವಶ್ಯಕತೆ ಇಲ್ಲ. ಬಾದಾಮಿ ಗೋಡಂಬಿ ಪಿಸ್ತ ವಾಲ್ನಟ್ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವವರು ಖುಷಿಯಿಂದ ಬೇಯಿಸಿದ ಶೇಂಗಾವನ್ನು ತೆಗೆದುಕೊಳ್ಳಬಹುದು ಇದರಿಂದ ದೇಹಕ್ಕೆ ಬೇಕಾದ ಪ್ರೊಟೀನ್ ಅಂಶ ಸಿಗುತ್ತದೆ ನಾರಿನಂಶ ಕಾರ್ಬೋಹೈಡ್ರೇಟ್ ದೇಹಕ್ಕೆ ಬೇಕಾದ ಎಲ್ಲಾ ಅಂಶಗಳು ಸಿಗುತ್ತವೆ. ವಿಟಮಿನ್ ಇ ಹಲವಾರು ಮೈಕ್ರೋ ನ್ಯೂ ಟ್ರಿಯನ್ಸ್ ಆಂಟಿಆಕ್ಸಿಡೆಂಟ್ ಅದೆಲ್ಲವೂ ಕೂಡ ಶೇಂಗಾದಲ್ಲಿ ಲಭ್ಯವಿದೆ. ಹಾಗಾಗಿ ಬೇಯಿಸಿದ ಶೇಂಗಾವನ್ನು ಯಾವುದೇ ಆತಂಕವಿಲ್ಲದೆ ನೀವು ಸೇವಿಸಬಹುದು.
ಬೇಯಿಸಿದ ಶೇಂಗಾದಿಂದ ಯಾವುದೇ ರೀತಿಯ ವಾತ ಅಥವಾ ಪಿತ್ತದ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ನೀವು ದಿನಕ್ಕೆ ಅರ್ಧ ಕಪ್ಪಿನಷ್ಟು ಅಥವಾ ಇಪ್ಪತ್ತರಿಂದ ಇಪ್ಪತ್ತೈದರಷ್ಟು ಬೇಯಿಸಿದ ಶೆಂಗಾವನ್ನ ಸೇವಿಸುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಇದರಿಂದ ದೇಹಕ್ಕೆ ಬೇಕಾದ ಎಲ್ಲ ನ್ಯೂಟ್ರಿಷಿಯನ್ ಗಳನ್ನು ನೀವು ಪಡೆದುಕೊಳ್ಳಬಹುದು.
ಬಡವರ ಬಾದಾಮಿ ಎಂದು ಕರೆಯಿಸಿಕೊಳ್ಳುವ ಶೇಂಗಾ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ ನೀವು ಕೂಡ ಪ್ರತಿದಿನ ಬೀಸಿದ ಶೃಂಗವನ್ನು ತಿನ್ನುವುದರ ಮೂಲಕ ಬೇಕಾದ ನ್ಯೂಟ್ರಿಷಿಯನ್ ಗಳನ್ನು ಪಡೆದುಕೊಳ್ಳಿ. ಈ ರೀತಿಯಾಗಿ ಕಡಲೇಕಾಯಿ ತಿನ್ನುವುದಕ್ಕೂ ರುಚಿಯಾಗಿರುತ್ತದೆ ಅದೇ ರೀತಿ ದೇಹಕ್ಕೂ ಕೂಡ ಒಳ್ಳೆಯದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430