ಸಾಮಾನ್ಯವಾಗಿ ಹಾಗಲಕಾಯಿ ಎಂದಾಗ ನಾವೆಲ್ಲ ಮೂಗು ಮುರಿಯುತ್ತೇವೆ. ಯಾರು ಕೂಡ ಕಹಿ ರುಚಿ ಹೊಂದಿರುವ ಹಾಗಲಕಾಯಿಯನ್ನು ಸೇವಿಸಲು ಇಷ್ಟಪಡುವುದಿಲ್ಲ. ಆದರೆ ಇದರ ಸೇವನೆಯಿಂದ ಆಗುವಂತಹ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಯಾರಿಗೂ ಕೂಡ ತಿಳಿದಿರುವುದು ಅನುಮಾನ ಎಂಬುದಾಗಿ ಹೇಳಬಹುದಾಗಿದೆ. ಇದರಲ್ಲಿರುವ ಆರೋಗ್ಯಕರ ಅಂಶಗಳು ನಿಜಕ್ಕೂ ಕೂಡ ದೇಹಕ್ಕೆ ಅತ್ಯಂತ ಅಗತ್ಯವಾಗಿರುತ್ತದೆ. ನಾಲಿಗೆಗೆ ಹಾಗಲಕಾಯಿ ಸಿಹಿ.

ಹಾಗಲಕಾಯಿ ಸೇವನೆಯಿಂದ ವಿಟಮಿನ್ ಸಿ ಅಂತಹ ವಿಶೇಷ ಪೋಷಕಾಂಶಗಳು ಕೂಡ ಸಿಗುತ್ತವೆ. ನೈಟ್ರಿಕ್ ಆಕ್ಸೈಡ್ ಜೊತೆಗೆ ಶರೀರದ ಕೆಟ್ಟ ಅಂಶಗಳನ್ನು ಹೊರಹಾಕುವಂತಹ ಹಲವಾರು ಪೋಷಕಾಂಶಗಳಿವೆ. ಅದರಲ್ಲೂ ವಿಶೇಷವಾಗಿ ಲಿವರ್ ನ ಆರೋಗ್ಯಕ್ಕಾಗಿ ಹಾಗಲಕಾಯಿ ಸೇವನೆ ಅತ್ಯಂತ ಉತ್ತಮವಾದದ್ದು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇದರಿಂದಾಗಿ ಲಿವರ್ ಹಾಗೂ ಕಿಡ್ನಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಲಕಾಯಿಯ ನಿಯಮಿತ ಸೇವನೆ ಎನ್ನುವುದು ಲಿವರ್ ಹಾಗೂ ಕಿಡ್ನಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಕಾಮಾಲೆ ಹಾಗೂ ಹೆಪಟೈಟಿಸ್ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಹಾಗಲಕಾಯಿ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ರಾಮಬಾಣವಾಗಿದೆ. ಹೀಗಾಗಿ ನೀವು ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗಲಕಾಯಿ ಅನ್ನು ಜ್ಯೂಸ್, ಪಲ್ಯ ಹಾಗೂ ಬೇರೆ ಬೇರೆ ಆಹಾರ ಖಾದ್ಯಗಳ ರೂಪದಲ್ಲಿ ಸೇವಿಸಬಹುದಾಗಿದೆ. ಕರಳು ಹುಣ್ಣು ಹಾಗೂ ಊತ ದಂತಹ ಸಮಸ್ಯೆಗಳು ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಜಕ್ಕೂ ಕೂಡ ಹಾಗಲಕಾಯಿಯ ಸೇವನೆಯನ್ನು ನಿಮಗೆ ಅತ್ಯಂತ ಅಗತ್ಯವಾಗಿದೆ.

ಹಾಗಲಕಾಯಿಯಲ್ಲಿರುವ ಸತ್ವಾಂಶಗಳು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಒಂದು ವೇಳೆ ನೀವು ಕಣ್ಣು ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಹಾಗಲಕಾಯಿಯ ನಿಯಮಿತ ಸೇವನೆ ಎನ್ನುವುದು ನಿಜಕ್ಕೂ ಕೂಡ ನಿಮ್ಮನ್ನು ಈ ಸಮಸ್ಯೆಯಿಂದ ಹೊರಬರುವಂತೆ ಮಾಡುತ್ತದೆ. ಇಂತಹ ದೊಡ್ಡ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಹಾಗಲಕಾಯಿ ಸೇವನೆ ಇನ್ನು ಚಿಕ್ಕಮಟ್ಟದ ಕೆಮ್ಮು ಜ್ವರ ಕಾಯಿಲೆಗಳನ್ನು ನಿಮ್ಮ ಹತ್ತಿರವು ಕೂಡ ಸುಳಿಯದಂತೆ ಮಾಡುತ್ತದೆ. ನಾಲಿಗೆ ರುಚಿಗಾಗಿ ಯಾವುದೇ ಆಹಾರವನ್ನು ಸೇವಿಸುವ ಬದಲು ದೇಹಕ್ಕೆ ರುಚಿಸುವ ಹಾಗೂ ದೇಹವನ್ನು ಕಾಪಾಡುವ ಹಾಗಲಕಾಯಿ ಸೇವನೆಯನ್ನು ಹೆಚ್ಚಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!