ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಹಾಗೂ ನಕ್ಷತ್ರ ಪುಂಜಗಳ ಸ್ಥಳ ಬದಲಾವಣೆ, ಯುತಿ ಹಾಗೂ ಸಂಭೋಗಗಳೆಲ್ಲವೂ ಪ್ರತ್ಯೇಕ ರಾಶಿಗಳ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಅದರಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಲಿದೆ. ಹೀಗಿರುವಾಗ ಇದೇ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 31 ನೇ ತಾರೀಕಿನಂದು ಗುರು ನೇರವಾಗಿ ಚಲಿಸಲು ಪ್ರಾರಂಭ ಮಾಡುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಶಿಯವರಿಗೆ ಗುರು ಬಲದ ವಿಶೇಷ ಯೋಗ ಒಲಿಯುತ್ತದೆ.

ಮೇಷ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರುವಿನ ಸ್ಥಾನ ಉತ್ತಮವಾಗಿರುವುದರಿಂದ ವ್ಯವಹಾರಿಕ ಹಾಗೂ ವೈಯಕ್ತಿಕವಾಗಿ ಹೆಚ್ಚಿನ ಬದಲಾವಣೆಯನ್ನು ಕಾಣುವಿರಿ. ಹಲವು ದಿನಗಳಿಂದ ಬಾದಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಹೊಸ ಹೂಡಿಕೆಗಳಿಂದ ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದು, ನಿಮ್ಮ ಬಾಳ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ ದೂರ ಪ್ರಯಾಣಕ್ಕೆ ತೆರಳಿ ಆತ್ಮೀಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ಸಿಂಹ ರಾಶಿ: ಗುರುಬಲದ ಪ್ರಭಾವದಿಂದ ಈ ಅವಧಿಯಲ್ಲಿ ನಿಂತು ಹೋಗಿರುವ ಕೆಲಸಗಳಿಗೆ ಮರುಚಾಲನೆ ದೊರಕಲಿದೆ, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತವೆ ಇದರಿಂದ ಸಂತಸಕರ ವಾತಾವರಣ ಸೃಷ್ಟಿಯಾಗುವುದು, ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಅತ್ಯಂತ ಲಾಭದಾಯಕ ಸಮಯ ಇದಾಗಿರುತ್ತದೆ. ಗೃಹ ನಿರ್ಮಾಣ ಕಾರ್ಯಕ್ಕೆ ಯೋಜನೆ ನಡೆಸುವಿರಿ. ಮಕ್ಕಳಿಂದ ನಿಮ್ಮ ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ.

ಧನು ರಾಶಿ: ಡಿಸೆಂಬರ್ 31ನೇ ತಾರೀಕು ಗುರು ನೇರವಾಗಿ ಚಲಿಸಲು ಪ್ರಾರಂಭ ಮಾಡಿ ಧನು ರಾಶಿಯಲ್ಲಿ ರಾಜಯೋಗವನ್ನು ರಚಿಸುತ್ತಾನೆ. ಇದರ ಸಂಪೂರ್ಣ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಬೀರಲಿದೆ ಹಾಗೂ ನಿಮ್ಮ ಪ್ರತಿ ಕೆಲಸಕ್ಕೂ ಗುರು ಬಲ ದೊರಕುತ್ತದೆ. ಹೀಗಾಗಿ 2024ರ ವರ್ಷವು ನಿಮಗೆ ಅತ್ಯಂತ ಅದೃಷ್ಟಕರವಾದ ವರ್ಷವಾಗಿರಲಿದ್ದು, ಸಾಲ ಭಾದೆಯಿಂದ ಮುಕ್ತಿ ಹೊಂದುವಿರಿ ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *