Guru transit: ಗುರು ಗ್ರಹವು ಈ ವರ್ಷದ ಕೊನೆಯ ದಿನ ಅಂದರೆ ಡಿಸೆಂಬದ್ 31ರಂದು ಹಿಮ್ಮುಖ ಚಲನೆ ಶುರು ಮಾಡಲಿದ್ದಾನೆ. ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ ನಡೆಯಲಿದೆ. ಒಂದು ರಾಶಿಚಕ್ರ ಪೂರ್ಣಗೊಳಿಸಲು ಗುರುದೇವನು 12 ವರ್ಷಗಳ ಸಮಯ ತೆಗೆದುಕೊಳ್ಳುತ್ತಾನೆ. ಈ ವೇಳೆ ಗುರುದೇವನ (Gurudeva) ಆಶೀರ್ವಾದ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, 3 ರಾಶಿಗಳಿಗೆ ವಿಶೇಷವಾದ ಅನುಗ್ರಹ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯ 9ನೇ ಮತ್ತು 12ನೇ ಮನೆಗೆ ಗುರುದೇವನೇ ಅಧಿಪತಿ. ಎಲ್ಲಾ ಸಮಸ್ಯೆಗಳಿಂದ ಗುರುದೇವನೆ ಪಾರು ಮಾಡುತ್ತಾನೆ. ಈ ವೇಳೆ ನೀವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ದೇವರ ಕಡೆಗೆ ಗಮನ ಕೊಡುತ್ತೀರಿ. ಈ ವೇಳೆ ದೇಹದ ತೂಕ ಹೆಚ್ಚಾಗಬಹುದಾದ ಕಾರಣ ಇರುವುದರಿಂದ ಆರೋಗ್ಯದ ಕಡೆಗೆ ಗಮನ ಕೊಡಿ.

ವೃಷಭ ರಾಶಿ :- ಈ ರಾಶಿಯ 8 ಮತ್ತು 9 ನೇ ಮನೆಗೆ ಗುರುದೇವ ಅಧಿಪತಿ. ಈ ವೇಳೆ ಗುರುದೇವನಿಂದ ನಿಮಗೆ ನೆಮ್ಮದಿ ಸಿಗುತ್ತದೆ. ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಯಶಸ್ಸು ಪಡೆಯುತ್ತೀರಿ. ಮಿಸ್ ಆಗಿರುವ ಹಣ ನಿಮಗೆ ಸಿಗುತ್ತದೆ. ನಿಮ್ಮ ಎಲ್ಲಾ ಹೊಸ ಪ್ಲಾನ್ ಗಳು ಯಶಸ್ವಿಯಾಗುತ್ತದೆ.

ಮಿಥುನ ರಾಶಿ :- ಈ ರಾಶಿಯ 7 ಮತ್ತು 10ನೇ ಮನೆಗೆ ಗುರುದೇವನೆ ಅಧಿಪತಿ. ಗುರುವಿನಿಂದ ನಿಮ್ಮ ದಾಂಪತ್ಯ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಉದ್ಯೋಗದಲ್ಲಿ ಇರುವವರು ಬಡ್ತಿ ಪಡೆಯಬಹುದು. ದಾಂಪತ್ಯ ಜೀವನದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *