Gruha Lakshmi Yojane: ಈ ಕಾರ್ಡ್ ಇದ್ದವರಿಗೆ 2000 ಹಣ ಸಿಗಲಿದೆ ಆ ಕಾರ್ಡು ಯಾವುದು ಅಂತ ನೋಡುವ ಮೊದಲು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಕೊನೆವರೆಗೂ ವೀಕ್ಷಿಸಿ. ಮೊದಲಿಗೆ ಎರಡು ಸಾವಿರ ಅತ್ತೆಗೆ ಸಿಗುತ್ತಾ ಅಥವಾ ಸೊಸೆಗೆ ಸಿಗುತ್ತಾ ಅಥವಾ ಮಗಳಿಗೆ ಸಿಗುತ್ತಾ ಎನ್ನುವ ಡೌಟ್ ಕ್ಲಿಯರ್ ಮಾಡುತ್ತೇವೆ ಕೇಳಿ ರೂಲ್ಸ್ ಪ್ರಕಾರ ಮನೆ ಯಜಮಾನಿ ಎಂದರೆ ಮನೆಯ ಹಿರಿಯ ಮಹಿಳೆ

ಅಂತ ಈಗ ಹೆಚ್ಚಿನ ಮನೆ ಯಜಮಾನಿಗೆ ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನ ಸಿಗುತ್ತದೆ ಇಂಥ ಸಂದರ್ಭದಲ್ಲಿ ಸರ್ಕಾರ ಅತ್ತೆಗೆ ಹಣ ಹಾಕದೆ ಸೊಸೆಗೆ ಹಾಕಬಹುದು ಇಲ್ಲ ಮಗಳಿಗೂ ಕೂಡ ಹಾಕಬಹುದು ಅಷ್ಟೇ ಅಲ್ಲದೆ ಸರಕಾರಿ ಸೇವೆಯಲ್ಲಿರುವ ಮಹಿಳೆಯರಿಗೆ ಈ ಎರಡು ಸಾವಿರ ರೂಪಾಯಿ ಹಣ ಸಿಗದೇ ಇರಬಹುದು ಇಲ್ಲಿ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ತರುವ ಸಾಧ್ಯತೆಗಳು ಇವೆ ಯಾಕೆಂದರೆ 2000 ಮನೆಯಲ್ಲಿ ಅತ್ತೆ ಸೊಸೆ ಜಗಳ ಕೂಡ ಶುರುವಾಗಬಹುದು.

ಹಾಗಾಗಿ ಸರ್ಕಾರ ಜನರಿಗೆ ಒಂದು ಚಾನ್ಸ್ ಕೊಡಬಹುದು ಅತ್ತೆಗೆ ಹಾಕಬೇಕಾ ಅಥವಾ ಜನರು ಡಿಸೈಡ್ ಮಾಡಿ ಅರ್ಜಿ ಹಾಕುವ ಆಪ್ಷನ್ ನೀಡುತ್ತದೆ ಇನ್ನು ಕೆಲವೇ ದಿನಗಳಲ್ಲಿ ಎರಡು ಸಾವಿರ ಹಣ ಜನರ ಅಕೌಂಟಿಗೆ ಬಂದು ಬೀಳುತ್ತದೆ ಈಗಾಗಲೇ ಸಿದ್ದು ಸರ್ಕಾರಕ್ಕೆ ಜನರ ಎಲ್ಲ ಮಾಹಿತಿ ಸಿಕ್ಕಿದೆ ಕೇವಲ ಒಂದು ರೇಷನ್ ಕಾರ್ಡ್ ಇದ್ದರೆ ಸಾಕು ಕೇವಲ ಒಂದು ರೇಷನ್ ಕಾರ್ಡ್ ಇದ್ದರೆ ಸಾಕು ಯಾವ ಕಾರ್ಡ್ ಕೂಡ ಅವಶ್ಯಕತೆ ಇರುವುದಿಲ್ಲ ರಾಜ್ಯದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಂಪರ್ ಆಫರ್ ಸಿಕ್ಕಿದೆ.

ಇನ್ನು ಮುಂದೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಈ ಕಾರ್ಡ್ ತೋರಿಸಿ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದು ಈ ಯೋಜನೆಗೆ ಬಡವ ಶ್ರೀಮಂತ ಅನ್ನುವ ತಾರತಮ್ಯ ಇಲ್ಲ ಎಪಿಎಲ್ ಬಿಪಿಎಲ್ ಕಾರ್ಡು ಇದ್ದವರು ಎನ್ನುವ ಭೇದಭಾವ ಇಲ್ಲ ಅಷ್ಟೇ ಅಲ್ಲದೆ ಯಾವುದೇ ಮಾನದಂಡ ಇಲ್ಲ ಯಾವುದೇ ಷರತ್ತುಗಳು ಇಲ್ಲದೆ ಉಚಿತ ಪ್ರಯಾಣ ಮಾಡಬಹುದು

ರಾಜ್ಯದಲ್ಲಿ ಪ್ರತಿದಿನ ಸರ್ಕಾರಿ ಬಸ್ಗಳಲ್ಲಿ ಒಟ್ಟು 85 ಲಕ್ಷಕ್ಕೂ ಜನ ಓಡಾಡುತ್ತಾರೆ. ಇದರಲ್ಲಿ 45ರಿಂದ 45 ಲಕ್ಷ ಜನ ಮಹಿಳೆಯರಿದ್ದಾರೆ ಆದರೆ ಉಚಿತ ಪ್ರಯಾಣದಿಂದ ಬೈಕ್ ನಲ್ಲಿಂದ ಓಡಾಡುವವರು ಮೆಟ್ರೋದಲ್ಲಿ ಓಡಾಡುವವರು ಮತ್ತು ಖಾಸಗಿ ಬಸ್ಗಳಲ್ಲಿ ಓಡಾಡುವವರು ಕೂಡ ಸರ್ಕಾರಿ ಬಸ್ಗಳಿಗೆ ತಿರುಗಬಹುದು ಹೀಗಾಗಿ ಪ್ರತಿದಿನ ಸರ್ಕಾರಿ ಬಸ್ ನಲ್ಲಿ ಓಡಾಡುವವರ ಸಂಖ್ಯೆ 50 ಲಕ್ಷ ಸುಮಾರು 250 ರಿಂದ 300 ಕೋಟಿ ರೂಪಾಯಿ ಪ್ರತಿ ತಿಂಗಳು ರಾಜ್ಯ ಸರ್ಕಾರದವರು ಸಾರಿಗೆ ಇಲಾಖೆಗೆ ನೀಡಬೇಕಾಗುತ್ತದೆ . ಒಂದು ರೀತಿಯಿಂದ ನೋಡಿದರೆ ಪ್ರತಿ ತಿಂಗಳು ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು ಈ ಲೆಕ್ಕಾಚಾರ ಸರ್ಕಾರ ಹೇಗೆ ನಿಭಾಯಿಸುತ್ತದೆ ಅಂತ ಕಾದು ನೋಡಬೇಕು.

Leave a Reply

Your email address will not be published. Required fields are marked *