ಫೇಬ್ರವರಿ ತಿಂಗಳಲ್ಲಿ ಕರೆಯಲಾದ ಸರ್ಕಾರಿ ನೌಕರಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

0 2

ಇಎಸ್ ಐ (ಕಾರ್ಮಿಕರ ರಾಜ್ಯ ವಿಮಾ ನಿಗಮ ESIC recruitment 2022)ಕಾರ್ಪೋರೇಷನ್ ನಲ್ಲಿ ಕರ್ನಾಟಕ ಪ್ರದೇಶಕ್ಕೆ ಉನ್ನತ ವಿಭಾಗದ ಕ್ಲರ್ಕ್ (ಯು ಡಿ ಸಿ ), ಸ್ಟೆನೋಗ್ರಾಫರ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂ ಟಿ ಎಸ್ )ಹುದ್ದೆಗೆ ನೇಮಕಾತಿ. ಹುದ್ದೆಗಳ ವಿವರ ಒಟ್ಟು ಹುದ್ದೆಗಳು -317 ಹುದ್ದೆಗಳ ನೇಮಕಾತಿ. ಸ್ಥಳ – ಕರ್ನಾಟಕ

ಅರ್ಜಿ ಶುಲ್ಕ ; ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಗಳು ಒಬಿಸಿ ಅಭ್ಯರ್ಥಿಗಳಿಗೆ 500 ರೂ ಗಳು.. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರೂ ವೇತನ -37000-81000
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -15/01/2022
ಕೊನೆಯ ದಿನಾಂಕ 15 /2/2022
ನವೋದಯ ವಿದ್ಯಾಲಯ ಸಮಿತಿ, ಸಹಾಯಕ ಕಮಿಷನರ್ (ಗುಂಪು ಎ ), ಮಹಿಳಾ ಸಿಬ್ಬಂದಿ ನರ್ಸ್, ಸ್ಟೆನೋಗ್ರಾಫಾರ್, ಎಂ ಟಿ ಎಸ್ ಮತ್ತು ಇತರ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಒಟ್ಟು ಹುದ್ದೆಗಳು – 1925 ಹುದ್ದೆಗಳು
ಉದ್ಯೋಗ ಸ್ಥಳ -ದೇಶದ ವಿವಿಧ ಸ್ಥಳಗಳಲ್ಲಿ
ಪರೀಕ್ಷೆ ಕೇಂದ್ರ -ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಹುಬ್ಬಳ್ಳಿ ಮೈಸೂರು ಮಂಗಳೂರು ಪರೀಕ್ಷೆ ಕೇಂದ್ರವಾಗಿದೆ. ವೇತನ -31000/81000 ರೂ ಗಳು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -12/01/2022
ಕೊನೆಯ ದಿನಾಂಕ -10/02/2022

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಗೆಜ್ಜೆಲಗೆರೆ, ಇಲ್ಲಿ ಖಾಲಿ ಇರುವ ವಿವಿಧ ವೃಂದದ 187 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸುತ್ತೇವೆ. ನೇಮಕಾತಿಗಾಗಿ ಆನ್ ಲೈನ್ ಅರ್ಜಿಗಳನ್ನು ದಿನಾಂಕ್ 1/02/2022 ರಿಂದ ದಿನಾಂಕ 2/03/2022ರ ವರೆಗೆ ಸಲ್ಲಿಸಬಹುದಾಗಿರುತ್ತದೆ.

KPTCL recruitment 2022 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶವಾಗಿದೆ. ಒಟ್ಟು 1492 ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್(ಸಿವಿಲ್ ),ಖಾಲಿ ಇದ್ದು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹದು.ಫೇಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ವಿದ್ಯಾರ್ಹತೆ -B ಟೆಕ್,ಪದವಿ,12 ನೇ ತರಗತಿ ಪಾಸ್ ಆಗಿರಬೇಕು.

Leave A Reply

Your email address will not be published.