ಎಷ್ಟೇ ಎಚ್ಚರಿಕೆಯಲ್ಲಿ ನಮ್ಮ ಪಾಡಿಗೆ ನಾವಿದ್ದರೂ ಕೂಡ ಕೆಲವೊಮ್ಮೆ ಅಚಾತುರ್ಯ ನಡೆದು ಹೋಗುತ್ತದೆ. ಸಾಧಾರಣವಾಗಿ ಮಾತು ಬರದ ಪುಟ್ಟ ಮಕ್ಕಳು ಬಿಟ್ಟರೆ ಹಾವಿಗೆ ಹೆದರದೆ ಇರುವ ಯಾವ ಜೀವಿಯೂ ಪ್ರಪಂಚದಲ್ಲಿ ಇಲ್ಲ ಎನಿಸುತ್ತದೆ ಹಾವಿನಿಂದ ಕಚ್ಚಿಸಿಕೊಂಡವರೆಲ್ಲಾ ಸಾಯುತ್ತಾರೆ ಎಂಬುದು ಸುಳ್ಳು. ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಮತ್ತು ಹಾವು ಕಚ್ಚಿದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆ ಮಾಡಿದರೆ ವ್ಯಕ್ತಿ ಸಾಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ ಹಾವಿನಿಂದ ಕಚ್ಚಿಸಿಕೊಂಡ ಸಂದರ್ಭದಲ್ಲಿ ಗಾಬರಿ ಮಾಡಿಕೊಳ್ಳದೆ ಹಾವು ಕಚ್ಚಿದ ಯಾವುದೇ ಸಂದರ್ಭವನ್ನು ತುರ್ತು ಸಂದರ್ಭ ಎಂದು ಅರ್ಥ ಮಾಡಿಕೊಳ್ಳಲೇಬೇಕು
ಕೆಲವರು ಆ ಸಮಯದಲ್ಲಿ ಕೆಲವು ಹಾವುಗಳನ್ನು ಇದು ವಿಷಕಾರಿ ಹಾವಲ್ಲ ಹಾಗಾಗಿ ಇದು ಕಚ್ಚಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸುವುದಿಲ್ಲ ಎಂದು ಹೇಳುತ್ತಾರೆ ಆದರೆ ಇಂತಹ ಮಾತುಗಳ ಬಗ್ಗೆ ಗಮನ ಕೊಡಬಾರದು ಕಚ್ಚಿದ ಹಾವು ವಿಷಕಾರಿ ಆಗಿರಲಿ ಅಥವಾ ಆಗಿರದೆ ಇರಲಿ ಎಚ್ಚರಿಕೆಯಲ್ಲಿ ಇರುವುದು ಒಳ್ಳೆಯದು. ನಾವು ಈ ಲೇಖನದ ಮೂಲಕ ಹಾವು ಕಚ್ಚುವ ಬಗ್ಗೆ ತಿಳಿದುಕೊಳ್ಳೋಣ.
ಹಾವು ಕಚ್ಚಿದ ಕೂಡಲೇ ಓಡ ಬಾರದು ಹಾವುಗಳಲ್ಲಿ ಎರಡು ತರ ಇರುತ್ತದೆ ಅದರಲ್ಲಿ ವಿಷಕಾರಿ ಹಾವುಗಳು ಇರುತ್ತದೆ ಅದರಲ್ಲಿ ನಾಗರ ಹಾವು ಮಂಡಲ ಹಾವು ಹಾಗೆಯೇ ಹಸಿರು ಹಾವು ಹಾವು ಯಾವಾಗಲೂ ಅಟ್ಟಿಸಿಕೊಂಡು ಬಂದು ಕಚ್ಚುವುದಿಲ್ಲ ಕೆಲವರು ಹಾವು ಕಚ್ಚಿದ ಜಾಗದಲ್ಲಿ ಬಾಯಿಂದ ಕಚ್ಚಿ ವಿಷವನ್ನು ತೆಗೆಯುತ್ತಾರೆ ಹಾಗೆಯೇ ಕೆಲವರು ಟ್ವೈನ್ ದಾರವನ್ನು ಹಾವು ಕಚ್ಚಿದ ಜಾಗದಲ್ಲಿ ಕಟ್ಟುತ್ತಾರೆ.
ನಾಗರ ಹಾವಿಗೆ ವಿಷ ಇರುವುದು ತನ್ನ ಆಹಾರವನ್ನು ಹುಡುಕಲು ಆಗಿರುತ್ತದೆ ಹಾಗಾಗಿ ಇಲಿಗಳನ್ನು ಕಚ್ಚಿ ನುಗ್ಗುತ್ತದೆ ಹಾವು ಏನಾದರೂ ತಿಂದು ಮಲಗಿದಾಗ ಒಂದು ವೇಳೆ ಹಾವನ್ನು ನೋಡದೆ ಮುಟ್ಟಿದರೆ ಹಾವು ಕಚ್ಚುತ್ತದೆ ಆ ಸಮಯದಲ್ಲಿ ಹಾವಿನ ಬಾಯಿಯಲ್ಲಿ ಕೆಲವೊಮ್ಮೆ ವಿಷ ಇರುವುದು ಇಲ್ಲ ಏಕೆಂದರೆ ಮೊದಲೇ ಕಚ್ಚಿ ಪ್ರಾಣಿಯನ್ನು ತಿಂದು ಇರುತ್ತದೆ ಹಾಗಾಗಿ ವಿಷ ಇರುವುದಿಲ್ಲ ಒಂದು ಸಲ ಇಲಿ ತಿಂದ ಮೇಲೆ ಸುಮಾರು ಆರು ತಾಸಿನವರೆಗೆ ನಂತರ ಹೊಟ್ಟೆ ಹಾಡಿದಾಗ ಮಾತ್ರ .
ಅನೇಕ ಜನರು ಹಾವು ಕಚ್ಚಿದ ಮಾಹಿತಿ ಬಗ್ಗೆ ತಪ್ಪು ತಪ್ಪು ಮಾಹಿತಿಯನ್ನು ನೀಡುತ್ತಾರೆ ಮಂತ್ರ ಹಾಕಿಸುತ್ತಾರೆ ಏನು ಮಾಡಿದರೂ ಹಾವಿನ ವಿಷ ಕರಗುವುದಿಲ್ಲ ಕೆಲವರು ನಾಗರ ಹಾವು ಕಚ್ಚಿದರೆ ನಿದ್ದೆ ಮಾಡಬಾರದು ಎಂದು ಹೇಳುತ್ತಾರೆ ರಾತ್ರಿ ಕನಸಿನಲ್ಲಿ ಬಂದು ನಾಗರ ಹಾಗೂ ಕಚ್ಚುತ್ತದೆ ಎಂಬ ಪ್ರತೀತಿ ಇದೆ ಟ್ವೈನ್ ದಾರ ಕಟ್ಟಿ ಇಡುತ್ತಾರೆ.
ಕೈ ಎಲ್ಲ ಕಪ್ಪಗೆ ಆಗಿ ಇರುತ್ತದೆ ಹಾವು ಕಚ್ಚಿದ ಕೂಡಲೇ ಕೊಳೆತು ಹೋಗುವುದಿಲ್ಲ ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬೇಗನೆ ಹೋಗಬೇಕು ಇದರಿಂದ ಬೇಗನೆ ಗುಣ ಮುಖರಾಗಬಹುದು ವಿಷಕಾರಿ ಅಲ್ಲದ ಹಾವುಗಳು ಕಚ್ಚಿದರೂ ಏನು ಆಗುವುದಿಲ್ಲಹಾವು ಕಚ್ಚಿದ ಮಾರ್ಕ್ ಮೇಲೆ ನಿರ್ಧಾರಿತವಾಗುತ್ತದೆ ವಿಷಕಾರಿ ಹಾವು ಹಾವು ವಿಷಕಾರಿ ಅಲ್ಲದ ಹಾವು ಎಂದು ಪರಿಗಣಿಸಲಾಗುತ್ತದೆ.ಕೆಲವರು ಮಂತ್ರ ಹಾಕುವ ಮೂಲಕ ವಿಷ ತೆಗೆಯಬಹುದು ಎಂಬ ಸುಳ್ಳು ಹೇಳುತ್ತಾರೆ ಆದ್ದರಿಂದ ಹಾವು ಕಚ್ಚಿ ದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. Video Credit For Samskara Sourbha