good Health Benefits For marriage Cuples: ಸ್ನೇಹಿತರು ಚಳಿಗಾಲದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯವನ್ನು ಹಾಗೂ ಚರ್ಮದ ವಿಚಾರದಲ್ಲಿ ಕೂಡ ಸಾಕಷ್ಟು ಗಮನವಹಿಸುವುದನ್ನು ಮಾಡುತ್ತಾರೆ. ಈ ಸಮಯದಲ್ಲಿ ದಾಂಪತ್ಯ ಜೀವನದ ವಿಚಾರಕ್ಕೆ ಬರುವುದಾದರೆ ಯಾವ ಸಮಯದಲ್ಲಿ ಗಂಡ ಹಾಗು ಹೆಂಡತಿ ಸೇರುವುದು ಒಳ್ಳೆಯದು ಎಂಬ ವಿಚಾರಕ್ಕೂ ಬರಲಾಗುತ್ತದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ನಾವು ಈ ವಿಚಾರದ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಇಡಿ ದಿನ ಗಂಡ ಕೆಲಸ ಮಾಡಿಕೊಂಡು ಸುಸ್ತಾಗಿ ಬರುತ್ತಾನೆ ಹೀಗಾಗಿ ರಾತ್ರಿ ಮಲಗಿಕೊಂಡರೆ ಸಾಕು ಎಂಬುದಾಗಿ ಭಾವನೆ ಆತನ ಮನಸ್ಸಿನಲ್ಲಿರುತ್ತದೆ. ಇನ್ನು ಈ ಕಡೆ ಹೆಂಡತಿ ಕೂಡ ಮನೆ ಕೆಲಸ ಹಾಗೂ ಅಡಿಗೆ ಮಾಡುವ ಕೆಲಸ ಮಾಡಿ ವಿಶ್ರಾಂತಿ ಅಪೇಕ್ಷೆಯಲ್ಲಿ ಇರುತ್ತಾಳೆ. ಹೀಗಾಗಿ ಇಬ್ಬರಿಗೂ ಕೂಡ ದೈಹಿಕವಾಗಿ ಸೇರುವ ಆಸೆ ಈಡೇರಲು ಸಾಧ್ಯವೇ ಇಲ್ಲ ಹೀಗಾಗಿ ಬೆಳಗ್ಗಿನ ಹೊತ್ತಿನಲ್ಲಿ ಸೇರುವುದು ಸಾಕಷ್ಟು ಆರೋಗ್ಯಕ ಪ್ರಯೋಜನಗಳನ್ನು ಕೂಡ ನೀಡುತ್ತದೆ.

ಚಳಿಗಾಲದಲ್ಲಿ ಬೆಳಿಗ್ಗೆಯ ಸಂದರ್ಭದಲ್ಲಿ ದೈಹಿಕವಾಗಿ ಸೇರುವುದು ಗಂಡ ಹೆಂಡತಿಯರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೀ ರ್ಯ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರುತ್ತದೆ. ಮುಂಜಾನೆ ಸಮಯದಲ್ಲಿ ಕ್ಯಾಲೋರಿ ಬರ್ನ್ ಆಗುವುದು ಪ್ರಯೋಜನಗಳು ನೀಡುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣದ ಕಡಿಮೆಯಾಗುವಿಕೆಗೂ ಕೂಡ ಇದು ರಾಮಬಾಣವಾಗಿದೆ. ಮಗುವಿನ ಅಪೇಕ್ಷೆಯಲ್ಲಿ ಇರುವವರಿಗೆ ಬೆಳಗಿನ ಹೊತ್ತಿನ ಈ ಕ್ರಿಯೆಯನ್ನು ಸಾಕಷ್ಟು ಲಾಭವನ್ನು ತಂದುಕೊಡುತ್ತದೆ ಹಾಗೂ ಮಹಿಳೆಯರಿಗೂ ಕೂಡ ಒತ್ತಡದಿಂದ ಹೊರ ಬರುವಂತೆ ಮಾಡುತ್ತದೆ.

ಮಹಿಳೆಯರಿಗೂ ಕೂಡ ಮಧುಮೇಹ ರಕ್ತದ ಪರಿಚಲನೆ ಹಾಗೂ ಮಧುಮೇಹ ಸೇರಿದಂತೆ ಹಲವಾರು ಆರೋಗ್ಯಕ ಪ್ರಯೋಜನಗಳು ಬೆಳಗ್ಗೆ ಸೇರುವುದ್ರಿಂದಾಗಿ ಸಿಗುತ್ತದೆ. ಮನುಷ್ಯನ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವಂತಹ ಆಕ್ಸಿಟೋಸಿಸ್ ಎನ್ನುವ ಹಾರ್ಮೋನ್ ಗಳು ಕೂಡ ಬೆಳಗ್ಗೆ ಸಮಯದಲ್ಲಿ ಸೇರುವುದರಿಂದ ಬಿಡುಗಡೆ ಉಂಟಾಗುತ್ತದೆ.

ಹೀಗಾಗಿ ಈ ಲೆಕ್ಕದಲ್ಲಿ ಬೆಳಗ್ಗೆ ಸೇರುವುದೇ ನಿಜಕ್ಕೂ ಕೂಡ ಚಳಿಗಾಲದಲ್ಲಿ ಅತ್ಯಂತ ಪ್ರಯೋಜನಕರವಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರವಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!