ಮಿಥುನ ರಾಶಿಯವರು ಜೀವನ ಪೂರ್ತಿ ಈ ನಷ್ಟ ಅನುಭವಿಸುತ್ತಾರಾ?

0 14,789

ಮಿಥುನ ರಾಶಿಯವರ ಭವಿಷ್ಯದ ಬಗ್ಗೆ ತಿಳಿಯೋಣ. ಅವರ ಗುಣಗಳು, ಅವರು ಇರುವ ರೀತಿ ಹೀಗೆ. ರಾಶಿಯ ಹೆಸರು ಸೂಚನೆ ನೀಡುವ ರೀತಿ ಮಿಥುನ ಎಂದರೆ ಸಂಯೋಜನೆ. ಅದಕ್ಕೆ ಈ ರಾಶಿಯ ಚಿಹ್ನೆ ಗಂಡು ಹೆಣ್ಣಿನ ಜೋಡಿ.

ಈ ರಾಶಿಯ ವ್ಯಕ್ತಿಗಳು ಕೆಲವು ಬಾರಿ ಎರಡು ದೋಣಿ ಮೇಲೆ ಕಾಲು ಇಡುವ ಅಪಾಯದ ಕೆಲಸವನ್ನು ಮಾಡುವರು. ನಿರ್ಧಾರ ಮಾಡುವುದರಲ್ಲಿ ಇವರು ನಿಧಾನ ಗತಿಯಲ್ಲಿ ಸಾಗುವರು ಆಯ್ಕೆ ಅವರ ಕೈಯಲ್ಲಿ ಇದ್ದರು ಅದನ್ನು ಸರಿಯಾಗಿ ಮಾಡದೆ ವಿಫಲ ಆಗುವರು.

ತಲೆಮಾರಿನ ಅಂತರ ಈ ಮಿಥುನ ರಾಶಿಯ ವ್ಯಕ್ತಿಗಳ ವಿಷಯದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ. ತಂದೆ ತಾಯಿಯ ಮಾತು ಕೇಳುವ ವ್ಯವಧಾನ ಇರುವುದಿಲ್ಲ ಈ ರಾಶಿಯ ಜನರಿಗೆ. ಈ ರಾಶಿಯ ಅಧಿಪತಿ ಬುಧ ಗ್ರಹ  ಮತ್ತು ಇದರಲ್ಲಿ ಮೃಗಶಿರ ನಕ್ಷತ್ರ, ಆರಿದ್ರಾ ನಕ್ಷತ್ರ, ಪುನರ್ವಸು ನಕ್ಷತ್ರ ಇರುತ್ತದೆ.

ಮೃಗಶಿರ ನಕ್ಷತ್ರದ ಕುಜ ಗ್ರಹದಲ್ಲಿ ಬೆಂಕಿ ಇರುತ್ತದೆ.  ಆರಿದ್ರಾ ನಕ್ಷತ್ರದ ರಾಹು ಗ್ರಹದ ಸರ್ಪದ ವಿಷ ಸಹ ಇರುತ್ತದೆ. ಪುನರ್ವಸು ನಕ್ಷತ್ರದ ಗುರು ಗ್ರಹದ ಬುದ್ದಿವಂತಿಕೆ ಕೂಡ ಇರುತ್ತದೆ.

ಬೆಂಕಿ, ವಿಷ ಮತ್ತು ಬುದ್ದಿವಂತಿಕೆಯಿಂದ ಮಿಥುನ ರಾಶಿ ಸಂಯೋಜನೆ ಗೊಂಡಿದೆ. ಮನಸ್ಸು ಇಬ್ಭಾಗವಾಗಿ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯ ಆಗುವುದಿಲ್ಲ. ಚರ್ಚೆ ಮಾಡಿ  ಸಂಶಯಗಳನ್ನು ದೂರ ಮಾಡಿ ಆಯ್ಕೆ ಮಾಡಿದರೆ ಉತ್ತಮ.

ಲೆಕ್ಕಾಚಾರ ಮಾಡಿ ಬದುಕು ನಡೆಸುವುದು ಒಳ್ಳೆಯದು ಅದು ಹೆಚ್ಚಿನ ಶುಭ ಫಲ ಕೊಡುತ್ತದೆ. ಚಾರ್ಟರ್ಡ್ ಅಕೌಂಟೆಂಟ್, ಶೇರ್ ಬಿಸಿನೆಸ್ ಟೈಕೂನ್, ಶೇರ್ ಟ್ರೇಡಿಂಗ್ ವಿಚಾರ ಈ ರೀತಿಯ ವಿಷಯಗಳಲ್ಲಿ ಅಕೌಂಟ್ಸ್ ಬ್ಯಾಲೆನ್ಸ್ ಮಾಡುವ ಸಂಯೋಜನ ಶಕ್ತಿ ಮಿಥುನ ರಾಶಿಯವರಿಗೆ ಇರುತ್ತದೆ.

ಕೆಲಸವನ್ನು ಪೂರ್ಣ ಮಾಡುವ ಮೊದಲು ಒಂದು ಕಲ್ಪನೆ ಇರುತ್ತದೆ ಅದು ಈ ರಾಶಿಯವರಿಗೆ ಒಂದು ವರ ಎಂದೇ ಹೇಳಬಹುದು ಅದನ್ನು ಅವರು ಅಂದುಕೊಂಡ ರೀತಿ ಮಾಡಿ ಮುಗಿಸುವರು. ಉದ್ದಾಹರಣೆಗೆ ಕಟ್ಟಡ ನಿರ್ಮಾಣ ಮಾಡುವ ಕಾರ್ಯ, ಟೈಲರ್ ಬಟ್ಟೆ ಒಲೆಯುವ ಕೆಲಸ, ಮಾರ್ಕೆಟಿಂಗ್ ಈ ರೀತಿ ಎಲ್ಲಾ ಕೆಲಸದಲ್ಲಿ ಈ ರಾಶಿಯವರ ಕಲ್ಪನೆ ಶಕ್ತಿ ತುಂಬಾ ಸೊಗಸಾಗಿ ಇರುತ್ತದೆ. ಇದು ರಾಶಿಯ ಗೋಚಾರ ಫಲ ಅಷ್ಟೇ ಇದಕ್ಕೂ ಜನ್ಮ ಜಾತಕಕ್ಕೂ ಯಾವುದೇ ವಿದಾಧ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.