Gemini astrology on 2023: ವರ್ಷಗಳು ಬದಲಾದಂತೆಲ್ಲ ರಾಶಿಗಳಲ್ಲಿ ಫಲಗಳು ಸಹ ಬದಲಾಗುತ್ತ ಇರುತ್ತದೆ ಕಷ್ಟಗಳು ಸಂಕಷ್ಟಗಳು ಬಂದರೆ ಬರಿ ಕಷ್ಟೆಗಳೆ ಇರುವುದು ಇಲ್ಲ ಬದಲಾಗಿ ಶನಿ ಕುಜ ರಾಹು ಕೇತು ಗುರು Shani (Kuja Rahu Ketu Jupiter) ಗ್ರಹಗಳ ಸ್ಥಾನ ಪಲ್ಲಟ ನಡೆಯುವುದರಿಂದ ಇದ್ದ ಹಾಗೆ ಜೀವನ ಇರುವುದು ಇಲ್ಲ ರಾಶಿ ಚಕ್ರಗಳ ಬದಲಾವಣೆಯಿಂದ ಸುವರ್ಣ ಕಾಲ ಒದಗಿ ಬರುತ್ತದೆ ಕಾಲ ಇದ್ದ ಹಾಗೆ ಇರುವುದು ಇಲ್ಲ ಎರಡು ಸಾವಿರದ ಇಪ್ಪತ್ಮೂರು (Gemini) ಮಿಥುನ ರಾಶಿಯವರಿಗೆ ಶುಭದಾಯಕವಾಗಿದೆ ಮಿಥುನ ರಾಶಿಯವರು ಯಾವುದೇ ಕೆಲಸ ಕಾರ್ಯ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು.

Gemini astrology

2023ರಲ್ಲಿ ಶನಿ ಚಂದ್ರನ ಕಾರಣ ದಿಂದ ಕೆಲವು ಅಡೆತಡೆಗಳು ಮಾಡುತ್ತಾನೆ ಅಷ್ಟೇ ಅಲ್ಲದೆ ಶನಿ ಹಾಗೂ ರಾಹು ಸಹ ಕೆಲವು ತೊಂದರೆಯನ್ನು ಮಾಡುತ್ತಾರೆ ಹಾಗಾಗಿ ಯಾವುದೇ ಕೆಲಸ ಕಾರ್ಯ ಮಾಡುವಾಗ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದ ಮಾಡಬೇಕು ವ್ಯಾಪಾರ ವ್ಯವಹಾರ ಮಾಡುವರು ಹಣದ ಆಸೆಗಾಗಿ ಕೆಲಸ ಕಾರ್ಯ ಮಾಡಬಾರದು ನಷ್ಟ ಆಗದ ರೀತಿಯಲ್ಲಿ ವ್ಯಾಪಾರ ವ್ಯವಹಾರ ಮಾಡಬೇಕು ಲಾಭದ ಕಡೆಗೆ ಗಮನ ಹರಿಸಿದರೆ ಅತಿಯಾಸೆ ಗತಿಗೆಡು ಆಗುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ ಮಿಥುನ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ.

2023ರಲ್ಲಿ ಮಿಥುನ ರಾಶಿಯವರಿಗೆ ಗುರು ತುಂಬಾ ಚೆನ್ನಾಗಿ ಇರುತ್ತಾನೆ ಶನಿ ಕಾಟದಿಂದ ಹೊರಗೆ ಬರುತ್ತಾರೆ ಶನೀಶ್ವರನ ಕಾಟ ಇದ್ದಾಗ ಒಳ್ಳೆಯ ಕೆಲಸ ಮಾಡುವ ಮನಸ್ಸು ಇದ್ದರು ಸಹ ಬೇಕಾದಂತಹ ವಾತಾವರಣ ಇರುವುದು ಇಲ್ಲ ಆದರೆ 2023ರಲ್ಲಿ ಶನಿ ಚಂದ್ರನ ಕಾರಣದಿಂದ ಕೆಲವು ಅಡೆತಡೆಗಳು ಮಾಡುತ್ತಾನೆ ಶನೀಶ್ವರ ಮಾತ್ರವಲ್ಲದೆ ರಾಹು ಸಹ ಕಾಡುತ್ತಾನೆ ಕಾಯಿದೆ ಕಾನೂನಿನ ವಿಚಾರದಲ್ಲಿ ಕೆಲವರು ತಿಳಿದು ತಿಳಿಯದೆ ತಪ್ಪು ಮಾಡುತ್ತಾರೆ

ಮಿಥುನ ರಾಶಿಯವರು ಕಾಯಿದೆ ಕಾನೂನಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು .ಸ್ವಲ್ಪ ಎಚ್ಚರ ತಪ್ಪಿದರೂ ಸಹ ರಾಹುವಿನ ಕಾರಣದಿಂದ ಜೀವನೋಪಾಯಕ್ಕೆ ಮಾಡುತ್ತಿರುವ ಕೆಲಸ ತಪ್ಪಾಗಿ ಕಾಯಿದೆ ಕಾನೂನಿನ ತೊಡಕನ್ನು ತರುತ್ತದೆ ಇದರಿಂದ ಯಾವುದೇ ಕೆಲಸ ಮಾಡುವಾಗ ಬಹಳ ಎಚ್ಚರ ವಹಿಸಬೇಕು ರಾಹುವಿನಿಂದ ಜೀವನದಲ್ಲಿ ಮಾಡದ ತಪ್ಪಿಗೆ ಒಂದು ಕೆಟ್ಟ ಸ್ಥಿತಿಯನ್ನು ತಂದು ಕೊಡುವ ಸಾಧ್ಯತೆ ಇರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಲಾಭ ಬರದೆ ಇದ್ದರು ಸಹ ನಷ್ಟ ಬರಬಾರದು ಹೆಚ್ಚಿನ ಲಾಭವನ್ನು ಗಳಿಸುತ್ತೇನೆ ಎಂದು ಹೋದರೆ ನಷ್ಟವನ್ನು ಎದುರಿಸುವ ಸಾಧ್ಯತೆ ಇರುತ್ತದೆ ಬಿಸ್ನೆಸ್ ವ್ಯಾಪಾರ ವ್ಯವಹಾರ ಮಾಡುವರು ಹೆಚ್ಚಿನ ಧನ ಲಾಭ ಗಳಿಸಲು ಹೊಸತನ್ನು ಮಾಡುವಾಗ ಹೆಚ್ಚಿನ ಗಮನ ಹರಿಸಬೇಕು ಆಸೆ ಅತಿಯಾಸೆ ಆಗಬಾರದು .

ಹೊಸ ಯೋಜನೆಗಳಿಗೆ ಈ ವರ್ಷ ಅನೇಕ ರೀತಿಯ ಪ್ರೊಜೆಕ್ಟ್ ವರ್ಕ್ ಮಾಡಿಕೊಳ್ಳಬೇಕು ಯಾವುದೇ ವ್ಯವಹಾರ ವ್ಯಾಪಾರ ಆರಂಭ ಮಾಡಿದರೆ ನಷ್ಟ ಆಗದ ರೀತಿಯಲ್ಲಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಹೊಸ ಯೋಜನೆಗಳಿಗೆ ಪೂರ್ತಿಯಾಗಿ ತೊಡಗಿಸಿಕೊಂಡರೆ ಯೋಜನೆಯಿಂದ ಮುನ್ನೆಡೆಯಾಗದೆ ಹಿನ್ನೆಡೆ ಕಂಡು ಬರುತ್ತದೆ ಮಿಥುನ ರಾಶಿಯವರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ

ಹಾಗೆಯೇ ಅದರಲ್ಲಿ ಚರ್ಮದ ಎಲರ್ಜಿ ಕಂಡು ಬರುತ್ತದೆ ಎಲರ್ಜಿ ಕಣ್ಣಿಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ ಹಾಗೆಯೇ ಚರ್ಮಕ್ಕೆ ಹೆಚ್ಚು ತೊಂದರೆ ಕಂಡುಬರುತ್ತದೆ ಜಠರ ಕ್ಕೆ ಸಹ ಅಲರ್ಜಿಯಿಂದ ತೊಂದರೆ ಕಂಡು ಬರುತ್ತದೆ ಹಾಗೆಯೇ ಮಿಥುನ ರಾಶಿಯವರು ಮನೆ ಕಟ್ಟುವ ಯೋಜನೆಯನ್ನು ಇಟ್ಟುಕೊಂಡರೆ ಹಾಗೆಯೇ ಅನೇಕ ರಿಪೇರಿ ಮಾಡುವ ಕಾರ್ಯಗಳಲ್ಲಿ ಗುರು ತುಂಬಾ ಸಹಾಯಕನಾಗಿ ಇರುತ್ತಾನೆ ಆಯತ ನಿರ್ಯಾತ ದಲ್ಲಿ ಸಹ ಒಂದು ರೀತಿಯಲ್ಲಿ ಧೈರ್ಯವನ್ನು ಗುರು ನೀಡುತ್ತಾನೆ

ಚಿನ್ನಾಭರಣ ವ್ಯಾಪಾರ ವ್ಯವಹಾರದಲ್ಲಿ ಸಹ ಲಾಭ ಕಂಡು ಬರುತ್ತದೆ ಗಣೇಶ ದೇವರನ್ನು ಮಿಥುನ ರಾಶಿಯವರು ಆರಾಧನೆ ಮಾಡಬೇಕು ವೈನ್ ಶಾಪ್ ಮಾಲೀಕರಿಗೂ ಸಹ ಅಧಿಕ ಲಾಭ ಕಂಡು ಬರುತ್ತದೆ ಹೀಗೆ ಮಿಥುನ ರಾಶಿಯವರಿಗೆ ಬರಿ ಕಷ್ಟ ಹಾಗೆಯೇ ಸುಖ ಇರದೆ ಸುಖ ದುಃಖ ಎರಡು ಸಹ ಇರುತ್ತದೆ ಹೀಗಾಗಿ ಜೀವನ ಏರುಪೇರುಗಳಿಂದ ಕೂಡಿದ್ದರೂ ಸಹ ಬಹಳ ಎಚ್ಚರಿಕೆಯಿಂದ ನಡೆಸಿಕೊಂಡು ಹೋಗಬೇಕು.

ಇದನ್ನೂ ಓದಿ..ಧನಸ್ಸು ಹಾಗೂ ಮಕರರಾಶಿ: ಯಾರಿಗೆ ಅರೋಗ್ಯ ಯಾರಿಗೆ ಧನಲಾಭ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *