Aquarius astrology on today: ಪ್ರತಿಯೊಬ್ಬರೂ ಸಹ ಸಾಡೇಸಾತಿ (sadesati) ಹಾಗೂ ಜನ್ಮ ಶನಿ ಆರಂಭ ಆಗಿದೆ ಅಂದರೆ ತುಂಬಾ ಕಷ್ಟಗಳನ್ನು ಎದುರಿಸಬೇಕು ಎಂದು ಭಾವಿಸುತ್ತಾರೆ ಆದರೆ (shani) ಶನಿ ಎಲ್ಲರಿಗೂ ಸಹ ಕಷ್ಟವನ್ನು ಕೊಡುವುದು ಇಲ್ಲ ಯಾರು ಕೆಟ್ಟ ಕೆಲಸವನ್ನು ಮಾಡುತ್ತಾರೆ ಅವರಿಗೆ ಸಾಡೇಸಾತಿ ಹಾಗೂ ಜನ್ಮ ಶನಿಯ ಸಮಯದಲ್ಲಿ ಜೀವನದಲ್ಲಿ ಸಂಕಷ್ಟವನ್ನು ತಂದು ಕೊಡುತ್ತಾನೆ ಆದರೆ ಒಳ್ಳೆಯ ಕೆಲಸ ಕಾರ್ಯ ಮಾಡುವರಿಗೆ ಶನಿ ಫಲದಾಯಕನಾಗಿ ಇರುತ್ತಾನೆ (Shani) ಶನಿ ಒಲಿದರೆ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ

Aquarius astrology

2023 ಕುಂಭ ರಾಶಿಯವರಿಗೆ ಸಾಡೆ ಸಾತಿ ಮುಗಿದು ಜನ್ಮ ಶನಿ ಆರಂಭ ಆಗುತ್ತಾನೆ ಹಾಗೆಯೇ ಫೆಬ್ರುವರಿ ತಿಂಗಳಲ್ಲಿ ಕುಂಭ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಅನೇಕ ಕೆಲಸ ಕಾರ್ಯಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಕುಂಭ ರಾಶಿಯವರಿಗೆ ಯಶಸ್ಸು ಕಂಡು ಬರುತ್ತದೆ. ಬುಧ ಹಾಗೂ ಶುಕ್ರ ಎಲ್ಲರೂ ಸಹ ಕುಂಭ ರಾಶಿಯವರಿಗೆ ಒಳಿತನ್ನು ಮಾಡುತ್ತಾರೆ ಹಾಗಾಗಿ ಬುಧ ಹಾಗೂ ಶುಕ್ರ ಕುಂಭ ರಾಶಿಯವರಿಗೆ ಅನುಕೂಲಕರನಾಗಿ ಇರುತ್ತಾರೆ ಹಾಗಾಗಿ ಕುಂಭ ರಾಶಿಯವರಿಗೆ ಧನ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಕುಂಭ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ಸಾಡೇಸಾತಿ ಆರಂಭ ಆಗು ಎರಡುವರೆ ವರ್ಷ ಆಯಿತು ಈಗ ಜನ್ಮ ಶನಿಯ ಕಾಟ ಇರುತ್ತದೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಫೆಬ್ರುವರಿ ಏಳನೇ ತಾರೀಖಿಗೆ ಬುಧ ಬರುತ್ತಾನೆ ಹಾಗೆಯೇ ಕುಂಭ ರಾಶಿಗೆ ಫೆಬ್ರುವರಿ ಇಪ್ಪತ್ತೇಳನೇಯ ತಾರೀಖಿಗೆ ಬುಧ ಬರುತ್ತಾನೆ ಕುಂಭ ರಾಶಿಯಲ್ಲಿ ಇರುವ ಶುಕ್ರ ಫೆಬ್ರುವರಿ ಹದಿನೈದನೇ ತಾರೀಖಿಗೆ ಶುಕ್ರ ಮೀನ ರಾಶಿಗೆ ಹೋಗುತ್ತಾನೆ ಹಾಗೆಯೇ ಸೂರ್ಯ ಮಕರ ರಾಶಿಯಿಂದ ಕುಂಭ ರಾಶಿಗೆ ಬರುತ್ತಾನೆ ಶನಿ ಯಾವಾಗಲೂ ಕೆಟ್ಟದ್ದನ್ನು ಮಾಡೋದಿಲ್ಲ, ಕುಂಭ ರಾಶಿಯವರಿಗೆ ಶನಿ ಒಳಿತನ್ನು ಮಾಡುತ್ತಾನೆ

ಶನಿ ಕೆಟ್ಟದ್ದನ್ನು ಮಾಡುವರಿಗೆ ಕೆಟ್ಟದ್ದನ್ನು ಕೊಡುತ್ತಾನೆ ಒಳ್ಳೆಯ ತನದಲ್ಲಿ ಇದ್ದರೆ ಒಳ್ಳೆಯದನ್ನು ಮಾಡುತ್ತಾನೆ .ಚತುರ್ಥಾಧಿಪತಿಯಾದ ಶುಕ್ರ ಉಚ್ಛ ಸ್ಥಾನಕ್ಕೆ ಬರುತ್ತಾನೆ ಬುಧ ಹಾಗೂ ಶುಕ್ರ ಎಲ್ಲರೂ ಸಹ ಕುಂಭ ರಾಶಿಯವರಿಗೆ ಒಳಿತನ್ನು ಮಾಡುತ್ತಾರೆ ಆದರೆ ಸ್ವಲ್ಪ ಕುಜ ದೋಷ ಇರುತ್ತದೆ ಹಾಗೆಯೇ ಕುಜ ದೋಷ ಇದ್ದರೆ ಉಗ್ರತ್ವ ಇರುತ್ತದೆ ಕುಜನಿಂದಾಗಿ ಬೇಗ ಕೆಲಸ ಆಗಬೇಕು ಎಂದು ಆತುರ ಪಡುತ್ತಾರೆ ಹಾಗೆಯೇ ಐಟಿ ಬಿಟಿ ಉದ್ಯೋಗಿಗಳಿಗೆ ತುಂಬಾ ಚೆನ್ನಾಗಿ ಇರುತ್ತದೆ ಸಿನಿಮಾ ಕ್ಷೇತ್ರದಲ್ಲಿ ಇರುವನಿಗೆ ಲಾಭದಾಯಕವಾಗಿ ಇರುತ್ತದೆ ಸೌಂದರ್ಯ ವರ್ಧಕ ವಸ್ತುವನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಕಂಡುಬರುತ್ತದೆ .

ಕ್ಷೌರಿಕರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಬ್ಯೂಟಿ ಪಾರ್ಲರ್ ಇಟ್ಟವರಿಗು ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಕೈಬರಹ ಬರೆಯುವರಿಗೆ ಹಾಗೆಯೇ ಶಿಕ್ಷಕರಿಗೆ ಸಹ ಫೆಬ್ರುವರಿ ತಿಂಗಳು ಶುಭದಾಯಾಕವಾಗಿ ಇರುತ್ತದೆ ಶಾಲಾ ಕಾಲೇಜುಗಳಿಗೆ ಸಹ ಶುಭವಾಗುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ರೈತರಿಗೂ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮೀನುಗಾರಿಕೆ ಮಾಡುವರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ

ಹೈನುಗಾರಿಕೆ ಮಾಡುವರಿಗೆ ಸಹ ಫೆಬ್ರುವರಿ ತಿಂಗಳು ಚೆನ್ನಾಗಿ ಇರುತ್ತದೆ ತೋಟದ ಕೆಲಸ ಮಾಡುವರಿಗೆ ಹಾಗೂ ಚಹಾದ ಎಸ್ಟೇಟ್ ಮಾಡುವರಿಗೆ ಸಹ ಲಾಭ ಕಂಡು ಬರುತ್ತದೆ. ಫೆಬ್ರುವರಿ ತಿಂಗಳಲ್ಲಿ ಕುಂಭ ರಾಶಿಯವರಿಗೆ ಸೂರ್ಯ ಹಾಗೂ ಕುಜ ಶುಭಕರವಾಗಿಲ್ಲ ವಿದ್ಯೆಯಲ್ಲಿ ಗುರುವಿನಿಂದ ತೊಂದರೆ ಇರುವುದು ಇಲ್ಲ ಕೌಟುಂಬಿಕ ಸಮಸ್ಯೆಗಳು ಇರುವುದು ಇಲ್ಲ ಕುಟುಂಬದ ಸಂಖ್ಯೆ ವೃದ್ಧಿ ಆಗುತ್ತದೆ ಗುರು ಲಾಭಾಧಿಪತಿಯಾಗಿದ್ದು ಒಳ್ಳೆಯ ಲಾಭ ಸಿಗುತ್ತದೆ ಸಂತಾನ ಬಯಸುವರಿಗೆ ಗಂಡು ಮಗು ಆಗುತ್ತದೆ ಧನಕಾರಕನಾದ ಗುರು ಧನ ಸ್ಥಾನದಲ್ಲಿ ಇದ್ದು ಅಧಿಕ ಸಂಪತ್ತನ್ನು ಹೊಂದಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ

ಹಾಗೆಯೇ ವಕೀಲರು ರೈತರು ವಿಜ್ಞಾನಿಗಳು ಪ್ರತಿಯೊಬ್ಬರೂ ಸಹ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಹೀಗೆ ಫೆಬ್ರುವರಿ ತಿಂಗಳಲ್ಲಿ ಕುಂಭ ರಾಶಿಯವರಿಗೆ ಶುಭದಾಯಾಕವಾಗಿ ಇರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಸಹ ಲಾಭ ಕಂಡು ಬರುವ ಕಾರಣ ಸುಧಾರಣೆ ಕಂಡು ಬರುತ್ತದೆ.

ಇದನ್ನೂ ಓದಿ..ಮಿಥುನ ರಾಶಿಯವರು ಈ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ ಎಲ್ಲ ಒಳ್ಳೇದಾಗುತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *