ಪ್ರಿಯ ಓಡಿಗರೇ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಪ್ರತಿಯೊಬ್ಬರಿಗೂ ಕಾಡುತ್ತಿರುವ ಸಮಸ್ಯೆಯಾಗಿದೆ ಇದಕ್ಕೆ ಕೆಲವರು ಪ್ರತಿದಿನ ಔಷಧಿ ಮಾತ್ರೆಗಳನ್ನು ಬಳಸುತ್ತಾರೆ, ಇದರಿಂದ ದೇಹಕ್ಕೆ ಅಡ್ಡ ಪರಿಣಾಮ ಬೀರಬಹುದು ಹಾಗಾಗಿ ಈ ಸುಲಭ ವಿಧಾನವನ್ನು ಅನುಸರಿಸಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಉಳಿಯಿರಿ. ಅಡುಗೆಯಲ್ಲಿ ಹೆಚ್ಚು ಖಾರ ಪದಾರ್ಥಗಳನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಹಾಗಾಗಿ ಅಡುಗೆಗಳಲ್ಲಿ ಹೆಚ್ಚು ಖಾರ ಬಳಸದೆ ಇರುವುದು ಒಳ್ಳೆಯದು. ಹಾಗು ಅಡುಗೆಗಳಲ್ಲಿ ಶುಂಠಿ ಬಳಸಿ ಅಡುಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಕಾಡುವುದಿಲ್ಲ.
ಪ್ರತಿದಿನ ಊಟದ ಜೊತೆಗೆ ಮಜ್ಜಿಗೆಯನ್ನು ಬಳಸುವುದರಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದು, ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಿ ಅಡುಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇರೋದಿಲ್ಲ.
ಪದೆ ಪದೇ ಗ್ಯಾಸ್ಟ್ರಿಕ್ ಸಮಸ್ಯೆ ಬಂದ್ರೆ ಹಸಿ ಶುಂಠಿಯನ್ನು ಅರೆದು ದಿನಕ್ಕೆರೆಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುವುದು. ಈ ಸುಲಭ ವಿಧಾನವನ್ನು ಅಡುಗೆಗಳಲ್ಲಿ ಅನುಸರಿಸುವುದಾದರೆ ನಿಮ್ಮನ್ನು ಗ್ಯಾಸ್ಟ್ರಿಕ್ ಸಮಸ್ಯೆ ಇಂದಿಗೂ ಕಾಡುವುದಿಲ್ಲ. ಇದನ್ನು ಬೇರೆಯವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.
ಇನ್ನು ಎರಡನೆಯದಾಗಿ ಪುರುಷರ ಗುಪ್ತ ಸಮಸ್ಯೆ ಕಾರಣವೇನು ಹಾಗೂ ಅದಕ್ಕೆ ಪರಿಹಾರ ಮಾರ್ಗ ಹೇಗೆ ಅನ್ನೋದನ್ನ ಮುಂದೆ ನೋಡಿ: ಇತ್ತೀಚಿನ ಜೀವನ ಶೈಲಿ ಹಾಗು ಮಾನಸಿಕ ಒತ್ತಡ, ದೈಹಿಕ ಒತ್ತಡದಿಂದ ದಾಂಪತ್ಯ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ. ಕೆಲವರಿಗೆ ಲೈಂ ಗಿಕ ಸಮಸ್ಯೆ ಕಾಡುತ್ತಿರುತ್ತದೆ, ಆದ್ರೆ ಕೆಲವರು ಹೇಳಿಕೊಳ್ಳಲು ಆಗುವುದಿಲ್ಲ ಮುಜುಗರ ಆಗುತ್ತದೆ. ಆ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ದಾಂಪತ್ಯ ಜೀವನದಲ್ಲೂ ಸುಖಮಯವಾಗಿರಬಹುದು.
ಲೈಂ ಗಿಕ ಜೀವನ ಹಾಗು ದಾಂಪತ್ಯ ಜೀವನ ಒಂದು ನಾಣ್ಯದ ಎರಡು ಮುಖ ಎಂದು ಹೇಳಿದರೆ ತಪ್ಪಾಗಲಾರದು, ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರಲು ಪ್ರತಿದಿನ ವು ನಿಯಮಿತವಾಗಿ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ಆ ಶಕ್ತಿ ಹೆಚ್ಚಾಗುವುದು ಅಷ್ಟೇ ಅಲ್ಲದೆ ಬೆಂಡೇಕಾಯಿ ಸೇವಿಸುವುದರಿಂದಲೂ ಆ ಶಕ್ತಿ ಹೆಚ್ಚಾಗುವುದು. ಪ್ರತಿದಿನ ಬಾಳೆಹಣ್ಣು ಸೇವಿಸುವುದರಿಂದ ಕೂಡ ಈ ಲಾಭಗಳನ್ನು ಪಡೆಯಬಹುದು ಇದರಲ್ಲಿ ಪೊಟ್ಯಾಶಿಯಂ ಹಾಗು ವಿಟಮಿನ್ ‘ಬಿ’ ಅಂಶ ಇರುವುದರಿಂದ ಈ ಸಮಸ್ಯೆಯನ್ನು ನಿವಾರಿಸಿ ಉತ್ತಮ ಫಲವತ್ತತೆಯನ್ನು ನೀಡುತ್ತದೆ.
ಬಿಳಿ ಈರುಳ್ಳಿಯನ್ನು ಸೇವಿಸುವುದು ಕೂಡ ಒಳ್ಳೆಯದು ಹಾಗು ಊಟದ ಜೊತೆಗೆ ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದ್ರೆ ಇನ್ನು ಒಳ್ಳೆಯದು ಇದರಿಂದ ಆ ಶಕ್ತಿ ಪಡೆಯಬಹುದು.
ನುಗ್ಗೆಕಾಯಿ ಸಾರು ನುಗ್ಗೆ ಸೊಪ್ಪಿನ ಪಲ್ಯ ಇವುಗಳನ್ನು ಅಡುಗೆಗೆ ಬಳಸಿ ಸೇವಿಸುವುದರಿಂದ ಉತ್ತಮ ಫಲವತ್ತತೆಯನ್ನು ಪಡೆಯಬಹುದು ಅಷ್ಟೇ ಅಲ್ಲದೆ ನಪುಂಸಕತ್ವ ನಿವಾರಣೆಗೆ ನುಗ್ಗೆಕಾಯಿಯ ಹೂವುಗಳನ್ನು ಒಂದು ಲೋಟ ಹಾಲಿನಲ್ಲಿ ಚನ್ನಾಗಿ ಕುದಿಸಿ ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಶೀಘ್ರಸ್ಖಲನ ಸಮಸ್ಯೆ ಇದ್ರೆ ಒಣಗಿದ ನುಗ್ಗೆಕಾಯಿ ಮರದ ತೊಗಟೆಯನ್ನು ಕುಟ್ಟಿ ಪುಡಿ ಮಾಡಿ, ಬಿಸಿನೀರಿನಲ್ಲಿ ಚನ್ನಾಗಿ ಕುದಿಸಿ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಉತ್ತಮ ಜೀವನಕ್ಕೆ ಅನುಕೂಲವಾಗುವಂಥ ಈ ಮನೆಮದ್ದುಗಳು ಹಲವರಿಗೆ ಅನುಕೂಲವಾಗುತ್ತದೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466