ಎಲೆಕ್ಟ್ರಾನಿಕ್ ಕಾಮರ್ಸ್ ಸಾಮಾನ್ಯವಾಗಿ ಇ-ಕಾಮರ್ಸ್ ಎಂದೇ ಪರಿಚಿತವಾಗಿದೆ. ಈ ವಿಧಾನದಲ್ಲಿ ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಇಲೆಕ್ಟ್ರಾನಿಕ್ ವಿಧಾನದಲ್ಲಿ ಹಣದ ವರ್ಗಾವಣೆ, ಸಪ್ಲೈಚೈನ್,  ಮ್ಯಾನೇಜ್ಮೆಂಟ್, ಅಂತರ್ಜಾಲದಲ್ಲಿ ಮಾರಾಟ ವ್ಯವಸ್ಥೆ, ಆನ್ಲೈನ್ ನಲ್ಲಿ ವ್ಯವಹಾರ ಪ್ರಕ್ರಿಯೆ, ಇಲೆಕ್ಟ್ರಾನಿಕ್ ಡಾಟಾ ವಿನಿಮಯ, ಸರಕು ಮತ್ತು ಸಂಗ್ರಹ ನಿರ್ವಹಣಾ ವ್ಯವಸ್ಥೆಗಳು ಹಾಗೂ ಸ್ವಯಂಚಾಲಿತ ಡಾಟಾ ಸಂಗ್ರಹಣಾ ವ್ಯವಸ್ಥೆಗಳು ಉತ್ತೇಜನ ಪಡೆಯುತ್ತಿರುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಆಕರ್ಷಿಸುತ್ತಿದೆ. ಆದ್ದರಿಂದ ಈ ಇ-ಕಾಮರ್ಸ್ನಲ್ಲಿ ಹೇಗೆ ಮತ್ತು ಯಾಕೆ ರಿಯಾಯತಿ ಕೊಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇ-ಕಾಮರ್ಸ್ ಅಂದರೆ ಯಾವುದೇ ವಸ್ತುಗಳನ್ನು ಅಥವಾ ಸೇವೆಗಳನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಗಳಾದ ಅಂತರರ್ಜಾಲ ಹಾಗು ಇತರ ಕಂಪ್ಯೂಟರ ಜಾಲಗಳ ಮೂಲಕ ಕೊಂಡುಕೊಳ್ಳುವುದು ಅಥವಾ ಮಾರಾಟಮಾಡುವುದು.

ಇಲೆಕ್ಟ್ರಾನಿಕ್ ನಿಂದ ನಡೆಸಲಾಗುತ್ತಿರುವ ವ್ಯಾಪಾರದ ಪ್ರಮಾಣವು ವ್ಯಾಪಕವಾದ ಅಂತರ್ಜಾಲದ ಬಳಕೆಯಿಂದ ಅಸಾಧಾರಣ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ತಕ್ಷಣ ನಮಗೆ ನೆನಪಾಗುವ ಅಪ್ಲಿಕೇಶನ್ ಗಳೆಂದರೆ ಅಮೆಜಾನ್, ಫ್ಲಿಫ್ಕಾರ್ಟ್, ಮೀಶೋ ಇದೇ ತರಹದ ತುಂಬಾ ಅಪ್ಲಿಕೇಶನ್ ಇದೆ.

ಈ ತರಹದ ಅಪ್ಲಿಕೇಶನ್ ಗಳಲ್ಲಿ ಹಬ್ಬದ ಸಮಯದಲ್ಲಿ ಅಥವಾ ರಾಷ್ಟ್ರೀಯ ಹಬ್ಬಗಳಾದ ಜನವರಿ 26, ಆಗಸ್ಟ್ 15 ಮತ್ತು ಇಯರ್ ಎಂಡ್ ಸೇಲ್ ಸಮಯದಲ್ಲಿ ತಮ್ಮ ಸೇಲ್ ಗಳ ಮೇಲೆ ರಿಯಾಯಿತಿ, ಆಫರ್, ಡಿಸ್ಕೌಂಟ್ ಕೂಪನ್ ಕೊಡುವುದು ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಅಮೆಜಾನ್‌ ಗ್ರಾಹಕರಿಗೆ ಉಳಿತಾಯದ ಹೊಸ ಅವಕಾಶ ತಂದುಕೊಟ್ಟಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2021 ಆರಂಭಗೊಂಡಿದ್ದು ಅತ್ಯುತ್ತಮ ಆಫರ್ ನೀಡಿದೆ. ವಿವಿಧ ಆಫರ್‌ಗಳ ಮಾಹಿತಿ, ಕ್ಯಾಶ್‌ಬ್ಯಾಕ್‌ ವಿವರ, ನೊ ಕಾಸ್ಟ್‌ ಇಎಂಐ ಆಯ್ಕೆ, ರಿಯಾಯಿತಿ ಸೇಲ್‌ ಸೇರಿದಂತೆ ಅನೇಕ ವಿವರಗಳನ್ನು ಸುಲಭವಾಗಿ ಪಡೆಯಬಹುದು.

ಅಂತೆಯೇ ಮೊಬೈಲ್‌, ಗ್ಯಾಜೆಟ್‌ ಖರೀದಿಯಲ್ಲಿ ಅಧಿಕ ಮೌಲ್ಯದ ರಿಯಾಯಿತಿಯ ವಿವರ, ಫ್ಯಾಶನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌, ಅಮೆಜಾನ್‌ ಡಿವೈಸ್‌, ಫಿಟ್‌ನೆಸ್‌ ಬ್ಯಾಂಡ್‌, ವಾಷಿಂಗ್‌ ಮಶಿನ್‌, ಸ್ಪೀಕರ್‌, ಸ್ಮಾರ್ಟ್‌ ಟಿವಿ ಅನೇಕ ವಿಭಾಗಗಳಲ್ಲಿ ಲಭ್ಯವಿರುವ ಬೆಸ್ಟ್‌ ಆಫರ್‌ಗಳನ್ನೂ ತಿಳಿಸಲಾಗುತ್ತದೆ.

ಇಲೆಕ್ಟ್ರಾನಿಕ್ಸ್, ಶೂ, ಬ್ಯಾಗ್‌ ಹಾಗೂ ಲಗೇಜ್‌ ಬ್ಯಾಗ್‌ಗಳು, ಗೃಹೋಪಯೋಗಿ, ಅಡುಗೆ ಸಾಮಾಗ್ರಿ, ಪುಸ್ತಕ ಹಾಗೂ ಮನರಂಜನೆಯ ವಸ್ತುಗಳ ವಿವರ ಲಭ್ಯವಾಗುತ್ತದೆ. ಇಂದಿನ ಅತಿಯಾದ ಕೆಲಸದ ಅಭಾವದಿಂದ ಸಮಯವನ್ನು ಮನೆಗೆ ಮಿಸಲೀಡಲು ಕಷ್ಟವಾದ್ದರಿಂದ ಇದು ಬಹಳ ಸಹಾಯವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!