ಮಕರ ರಾಶಿಯವರಿಗೆ ಈ ತಿಂಗಳು ಅನೇಕ ಸಮಸ್ಯೆಗಳು ಬಂದು ಒದಗುತ್ತವೆ, ಹತ್ತನೇ ಮನೆಯ ಮೇಲೆ ಶನಿದೇವ ಮತ್ತು ಗುರುವಿನ ದೃಷ್ಟಿಯಿಂದಾಗಿ, ಉದ್ಯೋಗಿಗಳು ಏರಿಳತಗಳನ್ನು ಎದುರಿಸಬೇಕಾಗುತ್ತದೆ, ಅದೇ ರೀತಿ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲೂ ತೊಂದರೆಯಾಗುತ್ತದೆ, ಎರಡನೇ ಮನೆಯಲ್ಲಿ ಗುರು ಇರುವುದರಿಂದ ಮತ್ತು ಹನ್ನೆರಡನೇ ಮನೆಯಲ್ಲಿ ಮಂಗಳ ಮತ್ತು ಶುಕ್ರ ಇರುವುದರಿಂದ ಮನೆಯಲ್ಲೂ ಜಗಳಗಳು ಉಂಟಾಗಬಹುದು.ಆದರೆ ಸಂಸಾರದಲ್ಲಿ ಮದುವೆ ಯೋಗವು ಇದೆ ಹಾಗೆ ಮಗುವಿನ ಜನನವು ಸಾಧ್ಯ, ಪ್ರೀತಿ ಪಾತ್ರರೊಂದಿಗೆ ವಿವಾದಗಳು ಉಂಟಾಗಬಹುದಾದ ಕಾರಣ ನೀವು ಪ್ರೇಮ ಸಂಬಂಧಗಳ ಬಗ್ಗೆ ಜಾಗುರಾಕರಾಗಿರಬೇಕು

ಎರಡನೇ ಮನೆಯಲ್ಲಿ ಗುರು ಮತ್ತು ಐದನೇ ಮನೆಯಲ್ಲಿ ರಾಹು ಇರುವುದರಿಂದ ಆರ್ಥಿಕ ಭಾಗ ಬಲವಾಗಿರುತ್ತದೆ, ಉದ್ಯೋಗಿಗಳ ಆದಾಯ ಹೆಚ್ಚಾಗುತ್ತದೆ.ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ. ವ್ಯಾಪಾರವೂ ಸ್ಥಿರವಾಗಿರುತ್ತದೆ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕಬಹುದು.ಮಕರ ರಾಶಿಯವರಿಗೆ ನಿಮಗೆ ಬಿಡುವಿಲ್ಲದ ತಿಂಗಳು ಜೊತೆಗೆ ಉತ್ತಮವಾಗಿದೆ. ಫೆಬ್ರವರಿ 8,16 ಮತ್ತು 17 ಅತ್ಯುತ್ತಮ ದಿನಗಳಾಗಿರುತ್ತವೆ.

ಮಕರ ರಾಶಿಯ ಜನರು ಇತರರಲ್ಲಿ ದೋಷಗಳನ್ನು ಹುಡುಕುವ ಅಭ್ಯಾಸವನ್ನು ತಪ್ಪಿಸಬೇಕಾಗುತ್ತದೆ, ನೀವು ಈ ಅಭ್ಯಾಸವನ್ನು ನಿಯಂತ್ರಿಸಲು ವಿಫಲವಾದರೆ, ಅದು ಕಠಿಣ ಕೆಲಸ ಮತ್ತು ಅದೃಷ್ಟ ಅಥವಾ ನಿಮ್ಮ ಉತ್ತಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.ವರ್ಷಗಳ ಸಂಬಂಧಗಳು ಕೂಡ ಮುರಿಯಬಹುದು, ಕೆಲಸದ ಸ್ಥಳದಲ್ಲಿ ನಿಮ್ಮ ಹಾಸ್ಯವು ಯಾರ ಅಪ ಹಾಸ್ಯಕ್ಕೂ ಕಾರಣವಾಗದಂತೆ ಸಂಪೂರ್ಣ ಕಾಳಜಿ ವಹಿಸಿ. ರಹಸ್ಯ ಶತ್ರುಗಳ ಬಗ್ಗೆಯೂ ಎಚ್ಚರದಿಂದಿರಿ.

ವಾರದ ದ್ವಿತೀಯಾರ್ಧದಲ್ಲಿ ಕೆಲಸ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕಾರ್ಯನಿರತೆ ಇರಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ದೀರ್ಘ ಕಾಲದವರೆಗೆ ಎಳೆಯಬಹುದು ಮತ್ತು ನಿಮ್ಮ ಮನಸ್ಸು ಸ್ವಲ್ಪ ದುಃಖವಾಗಬಹುದು. ಪ್ರೇಮ ಸಂಬಂಧದಲ್ಲಿ ಪರಸ್ಪರ ಭಾವನೆಗಳನ್ನು ನೋಡಿಕೊಳ್ಳಿ. ನೀವು ಧಾರ್ಮಿಕ ಕೆಲಸ ಇತ್ಯಾದಿಗಳಲ್ಲಿ ಆಸಕ್ತಿ ವಹಿಸುವಿರಿ.ಯಾರಿಗಾದರೂ ನೀಡಿದ ಸಾಲ ಮತ್ತು ಸಾಲದ ಹಣವನ್ನು ಹಿಂತಿರುಗಿಸಬಹದು. ನೀವು ಎಲ್ಲಿಂದಲಾದರೂ ಉಡುಗೊರೆಯನ್ನು ಪಡೆಯಬಹದು. ಯಾವುದೇ ಬಾಕಿ ಇರುವ ಮನೆ ಕೆಲಸವನ್ನು ನೀವು ಪೂರ್ಣ ಗೊಳಿಸುತ್ತಿರಿ.

Leave a Reply

Your email address will not be published. Required fields are marked *