ಒಬ್ಬ ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ಇವರು ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರೂ ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು ಇವರು ಅನೇಕ ಚಲನ ಚಿತ್ರವನ್ನು ನಟಿಸಿದ್ದಾರೆ ವಿಜಯ ಅವರ ತಂದೆ ತಾಯಿಗೆ ಕೋರೋನ ಸೋಂಕು ಕಂಡುಬಂದಿತ್ತು
ಆಸ್ಪತ್ರೆ ಯಲ್ಲಿ ಬೆಡ್ ಸಿಗದ ಕಾರಣ ಮನೆಯಲ್ಲೇ ಚಿಕಿತ್ಸೆ ನೀಡಿದರು ಆ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಹೆತ್ತವರ ಸೇವೆ ಮಾಡಿ ಯುವಕರಿಗೆ ಮಾದರಿಯಾಗಿದ್ದರು ಕೆಲ ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಅವರ ತಂದೆ ಹಾಗೂ ತಾಯಿಗೆ ಕೊರೋನಾ ಸೋಂಕಾಗಿತ್ತು. ಆಗಲೂ ಸಹ ಅವರಿಗೆ ಮನೆಯಲ್ಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಇಬ್ಬರೂ ಸಹ ಕೋವಿಡ್ನಿಂದ ಚೇತರಿಸಿಕೊಂಡಿದ್ದರು ಇನ್ನೇನು ಎಲ್ಲ ಸರಿ ಹೋಯಿತು ಎನ್ನುವಾಗಲೇ ಅಮ್ಮನ ಆರೋಗ್ಯದಲ್ಲಿ ಏರುಪೇರಾಯಿತು ನಾವು ಈ ಲೇಖನದ ಮೂಲಕ ದುನಿಯಾ ವಿಜಯ ಅವರ ತಾಯಿಯ ಸಮಾಧಿ ಬಗ್ಗೆ ತಿಳಿದುಕೊಳ್ಳೋಣ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣಮ್ಮ ಅವರಿಗೆ ದುನಿಯಾ ವಿಜಯ್ ಅವರು ಮನೆಯಲ್ಲಿ ಮನೆಯಲ್ಲಿಯೇ ಎಲ್ಲ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು ನಾರಾಯಣಮ್ಮ ಅವರಿಗೆ ಈ ಹಿಂದೆ ಕೊರೊನಾ ವೈರಸ್ ತಗುಲಿತ್ತು ಅದರಿಂದ ಅವರು ಗುಣವಾಗಿದ್ದರು ನಂತರ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು ಬ್ರೇನ್ ಸ್ಟ್ರೋಕ್ ಆದಮೇಲೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿತ್ತು. ಆ ಹಿನ್ನಲೆಯಲ್ಲಿ ಅವರು ಹಾಸಿಗೆ ಹಿಡಿದಿದ್ದರು. ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ‘ಸಲಗ’ ಸಿನಿಮಾವನ್ನು ನೋಡುವ ಆಸೆಯನ್ನು ನಾರಾಯಣಮ್ಮ ಇಟ್ಟುಕೊಂಡಿದ್ದರು ಆ ಸಿನಿಮಾ ತೆರೆಗೆ ಬರುವ ಮುನ್ನವೆ ಕೊನೆಯುಸಿರೆಳೆದಿದ್ದಾರೆ.
ವಿಜಯ್ ತಮ್ಮ ತಾಯಿ ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟರು ಆದರೆ ವಿಧಿಯ ಆಟದ ಮುಂದೆ ವಿಜಯ್ ಪ್ರಯತ್ನ ಫಲಿಸಲಿಲ್ಲ ಜುಲೈ ಎಂಟರಂದು ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಕೊನೆಯುಸಿರೆಳೆದರು ತಾಯಿಯ ಆಸೆಯಂತೆ ಆನೇಕಲ್ನ ಕುಂಬಾರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು
ಪ್ರತಿಯೊಬ್ಬ ಮಗನಿಗೂ ತಾಯಿ ಸಮಾಧಿ ಸ್ಥಳ ದೇವರ ಮಂದಿರವಂತೆ ಖುದ್ದುದುನಿಯಾ ವಿಜಯ್ ಅವರೇ ನಿಂತು ಅಮ್ಮನ ಸಮಾಧಿ ಸಹ ಕಟ್ಟಿಸಿದರು ಈಗ ಆ ಸಮಾಧಿ ಮೇಲೆ ನಾರಾಯಣಮ್ಮ ಅವರ ಪ್ರತಿಮೆ ಪ್ರತಿಷ್ಠಾನ ಮಾಡುವ ಮೂಲಕ ಶ್ರೇಷ್ಠತೆ ಮರೆದಿದ್ದಾರೆ ಈ ಮೂಲಕ ದುನಿಯಾ ವಿಜಯ ಅವರು ತಾಯಿಯ ಸಮಾಧಿಯನ್ನು ದೇವರ ಮಂದಿರದ ಹಾಗೆ ನಿರ್ಮಿಸಿದ್ದಾರೆ. video credit Music World